ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್ ಪಿ ಹೇಗಿದೆ…? ಟಿವಿ9 ಟಿ ಆರ್ ಪಿ ಎಷ್ಚಕ್ಕೆ ಇಳಿದಿದೆ ಗೊತ್ತಾ?

Date:

2018ರ 11ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ.

96 ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 107 ಪಾಯಿಂಟ್ ಪಡೆದಿತ್ತು. ಬಹುದಿನಗಳ ನಂತರ ಈ ಇದರ ಟಿ ಆರ್ ಪಿ ನೂರಕ್ಕಿಂತ ಕೆಳಗಿಳಿದಿದೆ.

64ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. ಇದು ಕಳೆದವಾರ ಪಾಯಿಂಟ್ 76 ಪಾಯಿಂಟ್ ಪಡೆದಿತ್ತು.

ಸುವರ್ಣ ನ್ಯೂಸ್ 31 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ. ಸುವರ್ಣದ ಕಳೆದವಾರದ ಪಾಯಿಂಟ್ 36.

ನ್ಯೂಸ್ 18 ಕನ್ನಡ ಈ ವಾರ 25 ಪಾಯಿಂಟ್ ಪಡೆದಿದ್ದು, ಕಳೆದವಾರಕ್ಕಿಂತ (27) 2ಪಾಯಿಂಟ್ ಕಡಿಮೆ ಪಡೆದಿದೆ. ಇದು 4ನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ದಿಗ್ವಿಜಯ 15 (ಕಳೆದ ವಾರವೂ 15),

ಬಿಟಿವಿ 15 (ಕಳೆದವಾರ 14)

ಪ್ರಜಾ ಟಿವಿ 11 (ಕಳೆದವಾರ 14)

ಟಿವಿ5 10(ಕಳೆದವಾರ 14),

,ಸುದ್ದಿ 09 (ಕಳೆದವಾರ 11),

ಕಸ್ತೂರಿ 8 (ಕಳೆದವಾರ 9),

ರಾಜ್ ನ್ಯೂಸ್ 9 (ಕಳೆದವಾರವೂ ) ಪಾಯಿಂಟ್ ಪಡೆದಿವೆ.

Share post:

Subscribe

spot_imgspot_img

Popular

More like this
Related

ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆ

ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆಬೆಂಗಳೂರು,...

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಂಜಾನ್ ಹಬ್ಬದ ಶುಭಾಶಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಂಜಾನ್ ಹಬ್ಬದ ಶುಭಾಶಯಗಳುಬೆಂಗಳೂರು, ಮಾರ್ಚ್ 21:ರಾಜ್ಯದ ಮುಸ್ಲಿಂ ಬಾಂಧವರಿಗೆ...

ಪ್ರತಿದಿನ ದಾಳಿಂಬೆ ತಿಂದರೆ ಏನಾಗುತ್ತದೆ? ಆರೋಗ್ಯಕ್ಕೆ ಅದ್ಭುತ ಲಾಭಗಳು

ಪ್ರತಿದಿನ ದಾಳಿಂಬೆ ತಿಂದರೆ ಏನಾಗುತ್ತದೆ? ಆರೋಗ್ಯಕ್ಕೆ ಅದ್ಭುತ ಲಾಭಗಳುಹಣ್ಣುಗಳು ನಮ್ಮ ಆರೋಗ್ಯಕ್ಕೆ...

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ!

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ! ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ...