ಎಎಪಿ ಮತ್ತು ಬಿಜೆಪಿ ನಡುವಿನ ಜಗಳ ಮಿತಿ ಮೀರಿದೆ..! ಮಾತಿನ ಜಗಳ ಹೊಡೆದಾಟದವರೆಗೂ, ಪರಸ್ಪರ ಹಲ್ಲೆ ನಡೆಸೋ ಮಟ್ಟಿಗೂ ತಲುಪಿದೆ..! ಈ ವೀಡಿಯೋ ನೋಡಿ, ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಎಪಿ ಕಾರ್ಯಕರ್ತರ ನಡುವಿನ ಹೊಡೆದಾಡಿಕೊಂಡಿದ್ದಾರೆ..! ಈ ಸಂದರ್ಭದಲ್ಲಿ ವಾಹನಗಳೂ ಪುಡಿ ಪುಡಿ ಆಗಿವೆ..! ಜಗಳ ಹಲ್ಲೆ ನಡೆಸೋ ಮಟ್ಟಿಗೆ ಬಂದಿರೋದಂತೂ ವಿಷಾದನೀಯ..! ಈ ಹೊಡೆದಾಟಕ್ಕೆ ಕಾರಣ ಬೆಳಿಗ್ಗೆ ಎಎಪಿ ಹಣಕಾಸು ಸಚಿವರಾದ ಅರುಣ್ ಜೇಟ್ಲಿಯವರನ್ನು ಅಪಾದಿಸಿದ್ದೆಂದು ಹೇಳಲಾಗುತ್ತಿದೆ..! ಅದೇನೇ ಇರಲಿ ಇದೇ ರೀತಿ ಮುಂದುವರೆ..?! ಯಾವುದಕ್ಕೂ ಈ ವೀಡಿಯೋ ನೋಡಿ ಏನ್ ಹೇಳ್ಬೇಕು ಅಂತ ಅನಿಸುತ್ತೋ ಅದನ್ನು ಹೇಳಿ ಬಿಡಿ..
ಬೀದಿಯಲ್ಲಿ ಎಎಪಿ vs ಬಿಜೆಪಿ ಫೈಟ್..!
Date: