2018ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ನಾಳೆ (ಮೇ 7) ಮಧ್ಯಾಹ್ನ 1 ಗಂಟೆಗೆ ಪ್ರಕಟವಾಗಲಿದೆ.
ಮೇ 8 ರಂದು ಎಲ್ಲಾ ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 8,54,424 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
http://karresults.nic.in ಮತ್ತು http://sslc.kar.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಬಹುದು.
ಅದಕ್ಕಿಂತ ಈಗ SSLC ರಿಸೆಲ್ಟ್ ಎಂಬ ಆ್ಯಪ್ ಬಂದಿದ್ದು, ಈ ಮೂಲಕ ಸುಲಭವಾಗಿ ಫಲಿತಾಂಶ ನೋಡಬಹುದು. ಈ ಆ್ಯಪ್ ಲಿಂಕ್ ಇಲ್ಲಿದೆ…ಕೂಡಲೇ ಡೌನ್ ಲೋಡ್ ಮಾಡಿಕೊಳ್ಳಿ.
ಡೌನ್ ಲೋಡ್ ಎಸ್ಸೆಸ್ಸೆಲ್ಸಿ ರಿಸೆಲ್ಟ್ ಆ್ಯಪ್ :