ಅವಳಿಗೆ ಮಾತು ಬರಲ್ಲ ಅಂತ ಗೊತ್ತಾದಾಗ ಅವನೇನು ಮಾಡ್ದ?

0
297

ಇಡೀ ವೀಡಿಯೋದಲ್ಲಿ ಮಾತಿಲ್ಲ..ಆದ್ರೆ ಭಾವನೆ ಇದೆ…! ಅವಳಿಗೆ ಮಾತು ಬರಲ್ಲ, ಅವಳ ಬಾಲ್ಕನಿಯಲ್ಲಿ ಒಬ್ಬ ಸ್ಮಾರ್ಟ್ ಹುಡುಗ..! ಆದ್ರೂ ಅವರಿಬ್ಬರ ನಡುವೆ ಪ್ರತಿದಿನ ಮಾತುಕತೆ ನಡೆಯುತ್ತೆ..! ಅವಳಿಗೆ ಮಾತಾಡೋಕೆ ಆಗಲ್ಲ ಅಂತ ಗೊತ್ತಾದಾಗ ಅವನು ಹೊರಟು ಹೋಗ್ತಾನೆ..ಆದ್ರೆ ಮೂರು ದಿನಗಳ ನಂತರ ಬಂದು ಅವಳಿಗೆ ಸರ್ ಪ್ರೈಸ್ ಕೊಡ್ತಾನೆ…! ಆಗ ವೀಡಿಯೋ ನೋಡೋ ನಿಮಗೂ ವಾವ್ ಅನ್ಸುತ್ತೆ..! ಆ ಸರ್ ಪ್ರೈಸ್ ಏನು ಅನ್ನೋದು ಗೊತ್ತಾಗೋಕೆ ಈ ವೀಡಿಯೋ ನೋಡಲೇಬೇಕು… ಇಷ್ಟವಾಗುವ ಹಾಗೆ ಡೈರೆಕ್ಟ್ ಮಾಡಿದ್ದಾರೆ ನಿರ್ದೇಶಕ……….. ಆ ಮುದ್ದಾದ ಹುಡುಗಿ ಹಾಗೂ ಸ್ಮಾರ್ಟ್ ಹುಡುಗನ ಸೈಲೆಂಟ್ ಮೆಲೋಡಿ ನೀವೂ ನೋಡಿ…ಖಂಡಿತ ಇಷ್ಟವಾಗುತ್ತೆ..

Video :

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com