ನೀವು ಚುಡಾಯಿಸ್ತಿರೋ ಹುಡುಗಿ ನನ್ನ ತಂಗಿ…!

0
224

ಹುಡುಗಿಯೊಬ್ಬಳು ರಸ್ತೆಯಲ್ಲಿ ಯಾರಿಗೋ ಕಾಯ್ತಾ ನಿಂತಿದ್ದಾಳೆ. ಅವಳ ಹಿಂದೆ ಇಬ್ಬರು ಪೊರಕಿ ಹುಡುಗರು ಅವಳನ್ನು ಚುಡಾಯಿಸ್ತಿದ್ದಾರೆ..! ನೀವಾದ್ರೆ ಇಂತಹ ಸಂಧರ್ಭದಲ್ಲಿ ಈ ದೃಶ್ಯ ನೋಡಿ ಏನು ಮಾಡ್ತಿದ್ರಿ…? ನೀವೇನು ಮಾಡ್ತಿದ್ರಿ ಅನ್ನೋದಕ್ಕಿಂತ ಈ ವೀಡಿಯೋದ ಹೀರೋ ಏನು ಮಾಡ್ತಾನೆ ಅಂತ ನೋಡಿ.. ಸಾಧ್ಯವಾದ್ರೆ ಮುಂದೆ ನೀವೂ ಇದನ್ನು ಮಾಡೋಕೆ ಟ್ರೈ ಮಾಡಿ..! ಈ ವೀಡಿಯೋದಲ್ಲಿ ಅಣ್ಣ ತಂಗಿಯ ಸಂಬಂಧಕ್ಕೆ ಹೊಸ ಅರ್ಥ ಇದೆ.. ರಕ್ತ ಹಂಚಿಕೊಂಡು ಹುಟ್ಟಿದವರಷ್ಟೇ ಅಕ್ಕ ತಂಗಿ ಅಲ್ಲ ಅನ್ನೋ ಮೆಸೇಜ್ ಇದೆ..! ಒಂದು ಹುಡುಗಿಯನ್ನು ಚುಡಾಯಿಸೋಕೆ ಮುಂಚೆ ಸಾವಿರ ಸಲ ಯೋಚನೆ ಮಾಡೋ ತಾಕತ್ತಿದೆ..! ಇದೊಂದು ಮಸ್ಟ್ ವಾಚ್ ವೀಡಿಯೋ..! ಯೂಟ್ಯೂಬರ್ ವರುಣ್ ಪೃಥ್ವಿ ಮಾಡಿರೋ ಈ ವೀಡಿಯೋನ ಒಂದೇ ವಾರದಲ್ಲಿ ಲಕ್ಷಾಂತರ ಜನ ನೊಡಿದ್ದಾರೆ.. ನೀವೂ ನೋಡಿ.. ಈ ವೀಡಿಯೋದ ಜೊತೆಜೊತೆಗೆ ನಿಮಗೆ ರಕ್ಷಾ ಬಂಧನದ ಶುಭಾಶಯಗಳು..! ನೆನಪಿರ್ಲಿ ಇದು ` ರಕ್ಷಾ ಬಂಧನ’… `ರಾಖಿ ಹಬ್ಬ’ ಅಲ್ಲ..!

Video : 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com