No menu items!
12.3 C
Munich
Thursday, April 30, 2026

ಕ್ರಿಕೆಟ್ ಅಂಗಳದಲ್ಲಿ ಮತ್ತೊಬ್ಬ ಲೆಜೆಂಡ್ ಪುತ್ರ…!

Must read

ಅದೆಷ್ಟೋ ಕ್ರಿಕೆಟಿಗರ ಮಕ್ಕಳು ತಮ್ಮ ತಂದೆಯ ಹಾದಿಯಲ್ಲಿಯೇ ಬೆಳೆಯಲು ಹೊರಟಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಮಗ ಸಮಿತ್ ದ್ರಾವಿಡ್, ವೆಸ್ಟ್ ಇಂಡೀಸ್ ನ ಶಿವನಾರಾಯಣ್ ಚಂದ್ರಪಾಲ್ ಅವರ ಮಗ ತೇಜ್ ನಾರಾಯಣ್, ದಕ್ಷಿಣ ಆಫ್ರಿಕಾದ ಮಕಾಯ್ ಎನ್ ಟಿನಿ ಪುತ್ರ ಮೊದಲಾದವರನ್ನಿಲ್ಲಿ ಉದಾಹರಿಸಬಹುದು.


ಇದೀಗ ಇವರ ಸಾಲಿಗೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರ ಮಗ ಸೇರಲಿದ್ದಾರೆ.
ಸನತ್ ಜಯಸೂರ್ಯ ಅವರ ಮಗ ರೇಣುಕಾ ಜಯಸೂರ್ಯ ತನ್ನ ಬ್ಯಾಟಿಂಗ್ ಸಾಮಾರ್ಥ್ಯ ಏನೆಂಬುದನ್ನು ಸಾಬೀತು ಪಡಿಸ್ತಿದ್ದಾರೆ. ಮಗ ಕ್ರಿಕೆಟ್ ಅಭ್ಯಾಸ ಮಾಡುವ ವೀಡಿಯೋವೊಂದನ್ನು ಸನತ್ ಜಯಸೂರ್ಯ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

Dad N Son!What a unique video!#Admin_Mahesh

Posted by Sanath Jayasuriya on Wednesday, July 25, 2018

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article