ಅದೇ ಐಟಮ್ಮು… ಆದ್ರೆ ಹೊರಗೊಂದು ರೇಟು, ಒಳಗೊಂದು ರೇಟು..!

0
275

ಅದೇ ಐಟಮ್ಮು… ಆದ್ರೆ ಹೊರಗೊಂದು ರೇಟು, ಒಳಗೊಂದು ರೇಟು..! ಹೊರಗೆ ಇಪ್ಪತ್ತು ರೂಪಾಯಿಗೆ ಸಿಗೋದು ಇಲ್ಲಿ ನೂರಾರು ರೂಪಾಯಿ..! ಹೇಳೋರಿಲ್ಲ, ಕೇಳೋರಿಲ್ಲ..! ನಮಗೆ ಕಾಡುತ್ತಿರುವ ಕಟ್ಟಕಡೆಯ ಪ್ರಶ್ನೆ, ಒಂದೇ ಐಟಮ್ಮಿಗೆ ಎರೆಡೆರೆಡು ಎಂ.ಆರ್.ಪಿ ಹೇಗೆ ಸ್ವಾಮಿ ಪ್ರಿಂಟ್ ಮಾಡ್ತೀರಿ..? ಒಂದಕ್ಕೆ ವಿಷ, ಇನ್ನೊಂದಕ್ಕೆ ಅಮೃತ ಹಾಕಿರ್ತೀರಾ..? ಇದ್ಯಾವ್ ಲೆಕ್ಕಾಚಾರ..? ಜನರ ದುಡ್ಡು ಅಂದ್ರೆ ಅದೇನು ಬಿಟ್ಟಿ ಬಿದ್ದಿದಿಯಾ..? ನೋಡಿ ಈ ವೀಡಿಯೋ, ನಿಮಗೂ ಖಂಡಿತ ಹೀಗನ್ಸಿರುತ್ತೆ..!

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ದಾನ ಮಾಡುವುದರಲ್ಲಿ ಅಜೀಂ ಪ್ರೇಮ್ ಜಿ ನಂ 1..! ಎರಡನೇ ಸ್ಥಾನದಲ್ಲಿದ್ದಾರೆ ಕರ್ನಾಟಕದ ಉದ್ಯಮಿ..!

ಆ ಫೇಸ್ ಬುಕ್ ಪುಟ ಅಷ್ಟೊಂದು ವೈರಲ್ ಆಗಿದ್ದೇಕೆ ಗೊತ್ತಾ..!

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?

ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!

6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!

ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!