No menu items!
13.9 C
Munich
Wednesday, April 29, 2026

ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!

Must read

ತರಕಾರಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ. ಸರ್ವ ರೋಗಗಳನ್ನು ದೂರವಿಡಬಹುದು ಎಂದು ವೈದ್ಯರು, ಹಿರಿಯರು ಹೇಳುತ್ತಾರೆ. ಆದರೆ ಇಲ್ಲೊಂದು ವಿಡಿಯೋ ಇದೆ ನೋಡಿ. ಇದನ್ನು ಗಮನಿಸಿದರೆ ತರಕಾರಿ ಸೇವಿಸುವುದನ್ನೇ ಬಿಡಬೇಕು ಎನಿಸುತ್ತದೆ..! ತರಕಾರಿ ಫ್ರೆಶ್ ಆಗಿ ಇಡಲು ಈ ವ್ಯಕ್ತಿ ಮಾಡುತ್ತಿರುವ ಕೆಲಸ ಎಂಥವರಲ್ಲೂ ಕೋಪ ತರಿಸದೇ ಇರದು..!
ನಮ್ಮ ರೈತರು ಬೆಳೆಯುವ ತರಕಾರಿ ಫ್ರೆಶ್ ಮತ್ತು ಪೌಷ್ಟಿಕಾಂಶಯುತವಾಗಿರುತ್ತದೆ ಎಂಬುದು ತಿಳಿದಿರುವ ವಿಷಯ. ಅದನ್ನು ಮಾರುಕಟ್ಟೆ ತಂದು ಮಾರಿದ ಮೇಲೆ ಅವರ ಕೆಲಸ ಮುಗಿಯುತ್ತದೆ. ಆದರೆ ಆ ತರಕಾರಿ ಮಾರಾಟವಾಗುವುದು ತಡವಾದರೆ ಬಾಡಿ ಹೋಗುತ್ತದೆ. ಅದನ್ನು ಮತ್ತೇ ಫ್ರೆಶ್ ಆಗಿ ಇರುವಂತೆ ಮಾಡಲು ಗ್ರಾಹಕರ ಕಣ್ಣಿಗೆ ಮಣ್ಣೆರೆಚಲು ನೀರು ಚಿಮುಕಿಸುವುದು ವಾಡಿಕೆ. ಆದರೆ ಇಲ್ಲೋರ್ವ ವ್ಯಕ್ತಿ ಚರಂಡಿ ನೀರಿನಲ್ಲಿ ತರಕಾರಿಗಳನ್ನು ತೊಳೆಯುತ್ತಿದ್ದಾನೆ. ಅದೂ ಕೂಡಾ ಸಾರ್ವಜನಿಕರು, ವಾಹನಗಳು ಓಡಾಡುವ ರಸ್ತೆ ಪಕ್ಕದ ಚರಂಡಿಯಲ್ಲೇ ಎನ್ನುವುದು ವಿಶೇಷ.
ತರಕಾರಿಯನ್ನು ಫ್ರೆಶ್ ಆಗಿಡಲು ಚರಂಡಿಯ ನೀರಿನಲ್ಲಿ ತೊಳೆಯುತ್ತಾರೆ ಎಂದರೆ ನಮ್ಮ ಆರೋಗ್ಯದ ಗತಿ ಏನು..? ಇದಷ್ಟೇ ಅಲ್ಲ ಸೇಬು ಹಣ್ಣು ಫ್ರೆಶ್ ಆಗಿರಲು ಹಾಗೂ ಫಳ ಫಳನೆ ಹೊಳೆಯುವಂತೆ ಮಾಡಲು ಮೇಣವನ್ನು ಬಳಸುತ್ತಾರೆ ಎಂಬುದನ್ನು ನಾವು ಈ ಹಿಂದೆಯೇ ತಿಳಿಸಿದ್ದೇವೆ. ಈಗ ನಾವು ತಿನ್ನುವ ಆಹಾರ ಪದಾರ್ಥ ಯಾವ ಸ್ಥಿತಿಯಲ್ಲಿದೆ ಎಂಬುದು ಇದರಿಂದ ತಿಳಿಯುತ್ತದೆ. ಆರೋಗ್ಯದ ದೃಷ್ಟಿಯಿಂದ ತರಕಾರಿ ಖರೀದಿಗೂ ಮುನ್ನ ಒಮ್ಮೆ ಎಚ್ಚರ ವಹಿಸುವುದು ಅನಿವಾರ್ಯ

Click here to watch Video :

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ದಾನ ಮಾಡುವುದರಲ್ಲಿ ಅಜೀಂ ಪ್ರೇಮ್ ಜಿ ನಂ 1..! ಎರಡನೇ ಸ್ಥಾನದಲ್ಲಿದ್ದಾರೆ ಕರ್ನಾಟಕದ ಉದ್ಯಮಿ..!

ಆ ಫೇಸ್ ಬುಕ್ ಪುಟ ಅಷ್ಟೊಂದು ವೈರಲ್ ಆಗಿದ್ದೇಕೆ ಗೊತ್ತಾ..!

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?

ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!

6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!

ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article