ಗರ್ಲ್ ಫ್ರೆಂಡ್ ಮಾರಾಟಕ್ಕಿದ್ದಾಳೆ….! ಆನ್ ಲೈನ್ ಲ್ಲಿ ಗೆಳತಿಯನ್ನು ಮಾರಾಟಕ್ಕಿಟ್ಟ ಬಾಯ್ ಫ್ರೆಂಡ್

Date:

ಆನ್​ಲೈನ್ ನಲ್ಕಿ ವಸ್ತುಗಳ ಮಾರಾಟ ಗೊತ್ತಿರೋ ವಿಷ್ಯ. ಆದ್ರೆ ಇಲ್ಲೊಬ್ಬ ತನ್ನ ಲವ್ವರ್ ಅನ್ನೇ ಇ-ಬೇನಲ್ಲಿ ಮಾರಾಟಕ್ಕಿಟ್ಟಿದ್ದಾನೆ.

ಇದು ಆತ ತಮಾಷೆಗಾಗಿ ಮಾಡಿದ್ದು. ತನ್ನ ಗರ್ಲ್​​ಫ್ರೆಂಡ್​​ ಮಾರಾಟಕ್ಕಿದ್ದಾಳೆ ಎಂದು ಸೇಲ್​​ ಹಾಕಿದ್ದ. ಅಚ್ಚರಿ ಎಂಬಂತೆ ಗರ್ಲ್​​ಫ್ರೆಂಡ್​​ಗಾಗಿ 70 ಸಾವಿರ ಪೌಂಡ್ಸ್​​ (ಅಂದಾಜು 67 ಲಕ್ಷ) ಮೊತ್ತದ ವರೆಗೆ ಹರಾಜು ಬಂದಿದೆ…!

 

ಡೇಲ್​​ ಲೀಕ್ಸ್​​ ಎಂಬಾತನೇ ಪ್ರೇಯಸಿಯನ್ನು ಮಾರಾಟಕ್ಕೆ ಇಟ್ಟ ಭೂಪ. ಗೆಳತಿ ಕೆಲ್ಲಿ ಗ್ರೇವ್ಸ್​ ಜೊತೆ ಕುದುರೆ ಸವಾರಿಗೆ ಹೋಗಿದ್ದ ಇವನು ಕುದುರೆಯ ಕಿಕ್​​ನಿಂದ ಇಬ್ಬರೂ ಗಾಯಗೊಂಡಿದ್ದರು. ಬಳಿಕ ಆನ್​ಲೈನ್​​ ಹರಾಜು ತಾಣದಲ್ಲಿ ತನ್ನ ಪ್ರೇಯಸಿಯನ್ನ ಸೇಲ್​​ಗಿಟ್ಟು, ಕೆಲವು ಪಾರ್ಟ್​​​ಗಳು ವರ್ಕ್​ ಆಗ್ತಿಲ್ಲ. ಹೆಚ್ಚಿನ ಹಾನಿಯೇನೂ ಆಗಿಲ್ಲ ಎಂದು ತಮಾಷೆಗಾಗಿ ಪೋಸ್ಟ್ ಮಾಡಿದ್ದನು.‌
ಕೇವಲ 24 ಗಂಟೆಯಲ್ಲೇ 100ಕ್ಕೂ ಹೆಚ್ಚು ಬಿಡ್ಸ್​ ಬಂದಿದೆ. ಹರಾಜು ಮೊತ್ತ ₹67 ಲಕ್ಷ ​….!

Share post:

Subscribe

spot_imgspot_img

Popular

More like this
Related

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...