ಫಾಲಿಂಗ್ ಸ್ಟಾರ್ ಎಂಬ ಅಪಾಯಕಾರಿ ಚಾಲೆಂಜ್

Date:

ಕಿಕಿ ಚಾಲೆಂಜ್ ಗಿಂತಲೂ‌ ಅನಾಹುತಕಾರಿಯಾದ ಚಾಲೆಂಜ್ ವೈರಲ್ ಆಗ್ತಿದೆ. ಫಾಲಿಂಗ್ ಸ್ಟಾರ್ ಅನ್ನೋ ಚಾಲೆಂಜ್ ಅದು.

ನಡೆದಾಡುತ್ತಾ ನಡೆದಾಡುತ್ತಾ ಅಥವಾ ವಾಹನಗಳಿಂದ ಕೆಳಗೆ ಬಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೋ ಅಪ್ ಮಾಡುವುದೇ ಫಾಲಿಂಗ್ ಸ್ಟಾರ್ ಚಾಲೆಂಜ್. ಸೆಲಬ್ರಿಟಿಗಳಿಗಾಗಿ ಇರೋ ಚಾಲೆಂಜ್ ಆಗಿರೋದ್ರಿಂದ ಈ ಹೆಸರು ಬಂದಿದೆ. ಆಗಸ್ಟ್ ನಲ್ಲಿ.

ರಷ್ಯಾದಲ್ಲಿ ಇದು ಆರಂಭವಾಗಿದ್ದು, ವೈರಲ್ ಆಗ್ತಿದೆ.
ಕಾರು, ಪ್ರೆವೇಟ್ ಜೆಟ್, ಯಾಚ್ ಗಳಿಂದ ಕೂಡ ಬಿದ್ದು ಜೀವಕ್ಕೆ ಅಪಾಯ ತಂದುಕೊಳ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಬಾಗಲಕೋಟೆ, ಮಾ. 22: ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್...

ಡಿಆರ್‌ಐ ಭರ್ಜರಿ ಕಾರ್ಯಾಚರಣೆ: ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶ

ಡಿಆರ್‌ಐ ಭರ್ಜರಿ ಕಾರ್ಯಾಚರಣೆ: ಕೋಟ್ಯಾಂತರ ಮೌಲ್ಯದ ಡ್ರಗ್ಸ್ ವಶ ಬೆಂಗಳೂರು, ಮಾ. 22:...

ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆ

ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆಬೆಂಗಳೂರು,...

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಂಜಾನ್ ಹಬ್ಬದ ಶುಭಾಶಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಂಜಾನ್ ಹಬ್ಬದ ಶುಭಾಶಯಗಳುಬೆಂಗಳೂರು, ಮಾರ್ಚ್ 21:ರಾಜ್ಯದ ಮುಸ್ಲಿಂ ಬಾಂಧವರಿಗೆ...