ಈ ದೇಶದಲ್ಲಿ ಕೆಂಪು ಕೂದಲಿನ ಜನರೇ..!

Date:

ಸಾಮಾನ್ಯವಾಗಿ ಕೂದಲು ಕಪ್ಪು ಇರುತ್ತದೆ. ಕೆಲವರಿಗೆ ಬಿಳಿ , ಕೆಂಚು ಬಣ್ಣ ಇರಬಹುದು.

ಆದರೆ , ನಿಮಗೂ ಗೊತ್ತು. ಕೆಂಪುಕೂದಲಿನ ವ್ಯಕ್ತಿಗಳು ಜಗತ್ತಲ್ಲಿ ಇದ್ದಾರೆ ಅಂತ.


ಹ ಇರಬಹುದು ಅಲ್ಲಲ್ಲಿ‌ ಎಂದು‌ ನೀವು ಹೇಳುತ್ತಿದ್ದೀರ? ಇಲ್ಲ, ಸ್ಕ್ಯಾಟ್‌ ಲ್ಯಾಂಡ್ ನಲ್ಲಿ ಕೆಂಪು ಕೂದಲಿನ ಜನರೇ ಜಾಸ್ತಿ.
ಈ ಹೇರ್ ಗೆ ಸಂಬಂಧಿಸಿದಂತೆ ಇನ್ನೊಂದು ವಿಶೇಷ ಇದೆ.
ಡಿಸ್ನಿಲ್ಯಾಂಡ್‌ ಗೆ 1960 ರವರೆಗೆ ಉದ್ದಕೂದಲಿನ ವ್ಯಕ್ತಿ ಗಳಿಗೆ ಪ್ರವೇಶ ಇರ್ಲಿಲ್ಲ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...