ನಿಮಗೆ ಈ ಟ್ಯಾಲೆಂಟ್ ಇದ್ರೆ ಜೈಲೇ ಗತಿ..!?

Date:

ಪ್ರಾಣಿಗಳ ಅನುಕರಣೆ , ಇನ್ನೊಬ್ಬರನ್ನು ಇಮಿಟೇಟ್ ಮಾಡೋದು ಟ್ಯಾಲೆಂಟ್. ಆದ್ರೆ, ನಿಮಗೆ ಈ ಟ್ಯಾಲೆಂಟ್ ಇದ್ದು ನೀವದನ್ನು ಪ್ರದರ್ಶಿಸಿದ್ರೆ ನಿಮಗೆ ಜೈಲೇ ಗತಿ..!

ಪ್ರಾಣಿಗಳ ಅನುಕರಣೆ ಮಾಡೋದು ಟ್ಯಾಲೆಂಟ್. ಅದು ಅಷ್ಟು ಸುಲಭ ಅಲ್ಲ. ಆದ್ರೆ ಈ ಇಂಟರ್ ನ್ಯಾಷನಲ್ ಸಿಟಿಯಲ್ಲಿ ಪ್ರಾಣಿಗಳ ಅನುಕರಣೆ ಮಾಡಂಗಿಲ್ಲ.
ಹೌದು ಮಿಯಾಮಿಯಲ್ಲಿ ಪ್ರಾಣಿಗಳ ಅನುಕರಣೆ ನಿಷಿದ್ಧ. ಯಾವ್ದೇ ಪ್ರಾಣಿಗಳ ಅನುಕರೆ ಮಾಡೋದು ಇಲ್ಲಿ ಕಾನೂನು ಬಾಹಿರವಂತೆ.‌

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...