ಮಹಿಳೆಯೊಬ್ಬರು ತನ್ನ ಮಾಜಿ ಪ್ರಿಯಕರನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾಳೆ. ಅವನ ಗುಪ್ತಾಂಗ ದೊಡ್ಡದು ಎನ್ನುವುದೇ ಇದಕ್ಕೆ ಕಾರಣ. ಇದು ನಡೆದಿರುವುದು ಜಿಂಬಾಬ್ವೆಯಲ್ಲಿ.
ಅವನ ಸರಸ ಸಲ್ಲಾಪದ ದೆಸೆಯಿಂದ ತನ್ನ ಯೋನಿ ದೊಡ್ಡದಾಗಿದೆ. ಅದರ ಗಾತ್ರ ಹೆಚ್ಚಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾಳೆ.
ಅಷ್ಟೇ ಅಲ್ಲದೆ ಅವನ ಗುಪ್ತಾಂಗ ದೊಡ್ಡದಿರುವುದರಿಂದಲೇ ತಾನು ಬೇರೆ ಬಾಯ್ ಫ್ರೆಂಡ್ ಹುಡುಕಿಕೊಂಡಿದ್ದೀನಿ ಎಂದು ಹೇಳಿದ್ದಾಳೆ.