PHOTOS : ಬೆಂಗಳೂರಿನ‌‌ ಲೀಲಾ‌ ಪ್ಯಾಲೇಸ್ ನಲ್ಲಿ ರಣ್ವೀರ್-ದೀಪಿಕಾ ಆರತಕ್ಷತೆ.. ಸಂಭ್ರಮ ಕ್ಷಣಗಳು ಹೇಗಿತ್ತು ನೋಡಿ..!!

0
433

PHOTOS : ಬೆಂಗಳೂರಿನ‌‌ ಲೀಲಾ‌ ಪ್ಯಾಲೇಸ್ ನಲ್ಲಿ ರಣ್ವೀರ್–ದೀಪಿಕಾ ಆರತಕ್ಷತೆ.. ಸಂಭ್ರಮ ಕ್ಷಣಗಳು ಹೇಗಿತ್ತು ನೋಡಿ..!!

ಇಂದು ಬೆಂಗಳೂರಿನ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ನಡೆದ ಬಾಲಿವುಡ್​ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಆರತಕ್ಷತೆಗೆಬ್ಯಾಡ್ಮಿಂಟನ್​ ತಾರೆ ಪಿ.ವಿ. ಸಿಂಧು, ಅನಿಲ್ ಕುಂಬ್ಳೆ ದಂಪತಿ, ಬ್ಯಾಡ್ಮಿಂಟನ್​ ಕೋಚ್​ ಗೋಪಿಚಂದ್, ನಂದನ್​ ನಿಲೇಕಣಿ,  ಇನ್​ಪೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ​ ಸೇರಿದಂತೆ ಹಲವು ಗಣ್ಯರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ರು.. ಈ ಸಮಯದಲ್ಲಿ ಕಪ್ಪು ಹಾಗೆ ಚಿನ್ನದ ಬಣ್ಣದ ಉಡುಪುಗಳೊಂದಿಗೆ ಮಿಂಚಿದ ಈ ಜೋಡಿ ಕ್ಯಾಮರಗಳಿಗೆ ಸೆರೆ ಸಿಕ್ಕಿದ್ದು ಹೀಗೆ..