ದಾಖಲೆ ಮಾಡಿದ ಕೆಜಿಎಫ್ ಆಡಿಯೋ ರೈಟ್ಸ್. ಬಾಹುಬಲಿಗಿಂತ ಅಧಿಕ ಬೆಲೆಗೆ ಮಾರಟ..

Date:

ಎಲ್ಲೆಲ್ಲೂ ಕೆಜಿಎಫ್ದೇ ಹವಾ.. ಹೌದು, ಮಂಡ್ಯದಿಂದ ಇಡಿದು ಇಂಡಿಯಾದವರೆಗೂ ರಾಕಿಂಗ್ ಸ್ಟಾರ್ ಯಶ್ದೇ ಹವಾಎಲ್ಲೆಡೆ ಹಾಟ್ ನ್ಯೂಸ್ ಆಗಿರುವ ಕೆಜಿಎಫ್ ತಂಡದಿಂದ ಬಂತ್ತು ಮತ್ತೊಂದು ಬಿಗ್ ನ್ಯೂಸ್. ಅದೇ ದಾಖಲೆ ಮೊತ್ತಕ್ಕೆ ಕೆಜಿಎಫ್ ಆಡಿಯೋ ರೈಟ್ಸ್ ಸೋಲ್ಡ್ ಔಟ್ ನ್ಯೂಸ್.ಕೆಜಿಎಫ್ ಆಡಿಯೋ ರೈಟ್ಸ್ ಲಹರಿ ತೆಗೆದುಕೊಂಡಿದೆ. ಅದು ದಾಖಲೆಯ ಮೊತ್ತಕ್ಕೆ ಅನ್ನೋದು ವಿಶೇಷ. ಮತ್ತೊಂದು ವಿಶೇಷ ಅಂದ್ರೆ, ರಾಜಮೌಳಿಯ ಬಾಹುಬಲಿಯನ್ನ ಮೀರಿಸೋ ರೇಂಜ್ಗೆ ಕೆಜಿಎಫ್ ಆಡಿಯೋ ರೈಟ್ಸ್ ಸೋಲ್ಡ್ ಔಟ್ ಆಗಿರೋದು ಕನ್ನಡ ಚಿತ್ರದ ಮೈಲಿಗಲ್ಲು ಅನಿಸಿದೆ.3 ಕೋಟಿ 60ಲಕ್ಷ ದಾಖಲೆ ಮೊತ್ತಕ್ಕೆ ಕೆಜಿಎಫ್ ಆಡಿಯೋ ರೈಟ್ಸ್. ಈ ಹಿಂದೆ ಬಾಹುಬಲಿಯ 2 ಕೋಟಿ 25 ಲಕ್ಷ ರೆಕಾರ್ಡ್ಬ್ರೇಕ್ ಮಾಡಿದೆ. ಇದು ನಮ್ಮ ಕನ್ನಡಿಗರು ಹಾಗೂ ಕನ್ನಡ ಚಿತ್ರರಂಗದ ಹೆಮ್ಮೆ ಎನ್ನಬಹುದು.

Share post:

Subscribe

spot_imgspot_img

Popular

More like this
Related

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ ಬೆಂಗಳೂರು:...

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ!

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ! ಗರ್ಭಾವಸ್ಥೆಯಲ್ಲಿ ಮಹಿಳೆ ಅನುಭವಿಸುವ...

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ ನವದೆಹಲಿ:...

ನೈಋತ್ಯ ರೈಲ್ವೆಗೆ ₹7,748 ಕೋಟಿ ಅನುದಾನ: 2009–14ಕ್ಕೆ ಹೋಲಿಸಿದರೆ 9 ಪಟ್ಟು ಹೆಚ್ಚಳ – ಅಶ್ವಿನಿ ವೈಷ್ಣವ್

ನೈಋತ್ಯ ರೈಲ್ವೆಗೆ ₹7,748 ಕೋಟಿ ಅನುದಾನ: 2009–14ಕ್ಕೆ ಹೋಲಿಸಿದರೆ 9 ಪಟ್ಟು...