ಹಿಂದಿ ಕೆಜಿಎಫ್ ನಲ್ಲಿ ತಮನ್ನಾ‌ ಔಟ್.! ಈಕೆ ಬದಲಿಗೆ ಯಶ್ ಜೊತೆಗೆ ಬಳುಕುವ ಚೆಲುವೆ ಯಾರು ಗೊತ್ತಾ.!

Date:

ಹಿಂದಿ ಕೆಜಿಎಫ್ ನಲ್ಲಿ ತಮನ್ನಾ‌ ಔಟ್..!! ಈಕೆ ಬದಲಿಗೆ ಯಶ್ ಜೊತೆಗೆ ಬಳುಕುವ ಚೆಂದುಳ್ಳಿ ಚೆಲುವೆ ಯಾರು ಗೊತ್ತಾ..!!

ಈಗಾಗ್ಲೇ ಕೆಜಿಎಫ್ ಟ್ರೇಲರ್ ಹಾಗೆ ಸಲಾಂ ರಾಕಿ ಭಯ್ ಹಾಡುಗಳು ಪ್ರೇಕ್ಷಕರಿಗೆ ಕಿಕ್ ಹೆಚ್ಚಿಸಿದೆ.. ಇದರ ಜೊತೆಗೆ ಕನ್ನಡದ ಎವರ್ ಗ್ರೀನ್ ಹಾಡು ಜೋಕೆ ನಾನು ಬಳ್ಳಿಯ ಮಿಂಚು ಸಾಂಗ್ ಅನ್ನ ಬಳಸಲಾಗಿದೆ.. ಇದರಲ್ಲು ಯಶ್ ಜೊತೆಗೆ ತಮನ್ನಾ ಹೆಜ್ಜೆ ಹಾಕಿದ್ದಾರೆ.. ಈಗ ಹಿಂದಿಯಲ್ಲಿ ತೆರೆಗೆ ಬರೋಕೆ‌ ಸಿದ್ದವಾಗಿರೋ ಕೆಜಿಎಫ್ ಚಿತ್ರದಿಂದ ಈ ಹಾಡು ಹಾಗೆ ತಮನ್ನಾರನ್ನ ಕಟ್ ಮಾಡಲಾಗಿದೆ..

ಹೌದು ಹಿಂದಿ ಆಡಿಯನ್ಸ್ ಗೆ ರೀಚ್ ಆಗಬೇಕಾಗಿರೋದ್ರಿಂದ ಅಲ್ಲಿನ ಸೂಪರ್ ಹಿಟ್ ಹಳೆ ಗೀತೆಗೆ ಮತ್ತೆ ಯಶ್ ಡ್ಯಾನ್ಸ್ ಮಾಡಲ್ಲಿದ್ದಾರೆ.. ಅದು ಜಾಕಿ ಶ್ರಾಫ್​ – ಸಂಗೀತ ಬಿಜ್ಲಾನಿ ನಟನೆಯತ್ರಿದೇವ್​’ ಬಿ ಟೌನ್ನ ಸೂಪರ್ ಹಿಟ್ ಸಿನಿಮಾದ್ದಾಗಿದೆ.. ಈ ಸಿನಿಮಾದಗಲ್ಲಿ ಗಲ್ಲಿ ಮೇನ್ಪಿಥ್ರಾ ಹೈ..’ ಎಂಬ ಹಿಟ್ ಪಾರ್ಟಿ ಸಾಂಗ್ಈಗ ಹಿಂದಿ ಕೆಜಿಎಫ್ನಲ್ಲಿ ಇರಲಿದೆ‌..

ತಮನ್ನಾ ಬದಲಾಗಿ ಬಾಲಿವುಡ್ಬ್ಯೂಟಿ ಮೌನಿ ರಾಯ್ಯಶ್ಜೊತೆಗೆ ಈ ಹಾಡಿಗೆ ಸಖತ್ತಾಗೆ ಸ್ಟೆಪ್ ಹಾಕಲ್ಲಿದ್ದು ನಾಳೆಯಿಂದಲೇ ಶೂಟಿಂಗ್ ಶುರುವಾಗಲಿದ್ದು, ಮುಂಬೈನ ಗೊರೆಗಾಂವ್ಸ್ಟುಡಿಯೋನಲ್ಲಿ ಚಿತ್ರೀಕರಣ ಜರುಗಲಿದೆ..

Share post:

Subscribe

spot_imgspot_img

Popular

More like this
Related

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಇಡೀ...

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು ಆಂಧ್ರಪ್ರದೇಶದ...

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ...