ಮತ್ತೆ ಒಂದಾಗ್ತಿದ್ದಾರೆ ಶಿವಣ್ಣ-ರಮೇಶ್..!! ಯಾವ ಚಿತ್ರದಲ್ಲಿ ಗೊತ್ತಾ..?

Date:

ಮತ್ತೆ ಒಂದಾಗ್ತಿದ್ದಾರೆ ಶಿವಣ್ಣ-ರಮೇಶ್..!! ಯಾವ ಚಿತ್ರದಲ್ಲಿ ಗೊತ್ತಾ..?

ಸಿನಿಮಾ ರಂಗದಲ್ಲಿ ಬೆಸ್ಟ್ ಪೇರ್ ಗಳು ಅಂತ ಹಲವು ನಟ-ನಟಿಯರನ್ನ ಹೇಳೋದುಂಟು.. ಹಾಗೆ ಚಿತ್ರಗಳಲ್ಲಿ ಬೆಸ್ಟ್ ಫ್ರೆಂಡ್ಸ್ ಜೋಡಿ ಯಾವುದು ಅಂದ್ರೆ ಶಿವರಾಜ್ ಕುಮಾರ್ ಹಾಗೆ ರಮೇಶ್ ಅರವಿಂದ್ ಅವರದ್ದು ನೆನಪಾಗಿ ಬಿಡ್ತಾರೆ.. ಈ ಜೋಡಿ ಸಿನಿಮಾಗಳು ಈ ಹಿಂದೆ ಸಿನಿ ಪ್ರೇಮಿಗಳ ಹೃದಯವನ್ನ ಕದ್ದಾಗಿದೆ.. ಈ ಇಬ್ಬರು ಒಟ್ಟಿಗೆ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಮೋಡಿ ಮಾಡಿದ್ದು ಆಗಿದೆ.. ಈಗ ಇದೇ ಜೋಡಿ ಮತ್ತೆ ಒಂದಾಗ್ತಿದೆ..

ಹೌದು ನರ್ತರ್ ಡೈರೆಕ್ಟ್ ಮಾಡಲಿರುವ ಬಹು ನಿರೀಕ್ಷಿತ ಸಿನಿಮಾ ಬೈರತಿರಣಗಲ್ಲು ಚಿತ್ರದಲ್ಲಿ ಶಿವಣ್ಣ ನಾಯಕನಾಗಿ ಕಾಣಿಸಿಕೊಳ್ಳಲ್ಲಿದ್ದು ಇದು ಹ್ಯಾಟ್ರಿಕ್ ಹೀರೊನಾ 125ನೇ ಸಿನಿಮಾ.. ಇದೇ ಚಿತ್ರದಲ್ಲಿ ರಮೇಶ್ ಅರವಿಂದ್  ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲ್ಲಿದ್ದಾರಂತೆ.. ಇಂತಹದೊಂದು ನ್ಯೂಸ್ ಕೇಳಿ ಬಂದಿದ್ದು ಚಿತ್ರದ ಕೊನೆಯವರೆಗೂ ರಮೇಶ್ ಪಾತ್ರವಿರಲಿದೆಯಂತೆ..

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್ ಬೆಂಗಳೂರು:...

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ...

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ, ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ,...