No menu items!
13.9 C
Munich
Wednesday, April 29, 2026

ಜೀ ಕನ್ನಡ ವಾಹಿನಿ ನಂ.1 ಪಟ್ಟಕ್ಕೇರಲು ಕಾರಣ ಇದೆ ನೋಡಿ..

Must read

ವರ್ಷದ ಪ್ರಾರಂಭದಲ್ಲೇ  ಜೀ ಕನ್ನಡ ವಾಹಿನಿ ಮೊದಲ ಸ್ಥಾನ ಪಡೆದುಕೊಳ್ಳುವ ಮೂಲಕ ಭಾರಿ ಸಂಚಲನ ಸೃಷ್ಟಿಸಿದೆ.  ಹೌದು, 12 ವರ್ಷಗಳ ನಂತರ ಜೀ ಕನ್ನಡ ಮೊದಲ ಸ್ಥಾನ ಪಡೆದುಕೊಂಡಿದ್ದು, ಉಳಿದ್ದಂತೆ ಕಲರ್ಸ್ ಕನ್ನಡ ವಾಹಿನಿ 2ನೇ ಸ್ಥಾನ ಹಾಗೂ ಉದಯ ಟಿವಿ 3ನೇ ಸ್ಥಾನದಲ್ಲಿದೆ. ಮೊಟ್ಟ ಮೊದಲ ಬಾರಿಗೆ ಕಳೆದ 12 ವರ್ಷಗಳಲ್ಲಿ ನಂಬರ್ ಒನ್ ಕನ್ನಡ ಜನರಲ್ ಎಂಟರ್‍ ಟೈನ್ ಮೆಂಟ್ ಚಾನೆಲ್ ಆಗಿರುವುದಕ್ಕೆ ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣುಸೂರ್ ಸಂತಸ ಹಂಚಿಕೊಂಡಿದ್ದಾರೆ. ಹಾಗೆ ವರ್ಷದ ಪ್ರಾರಂಭದಲ್ಲೇ ಮೊದಲ ಸ್ಥಾನಕ್ಕೇರಲು ಈ ಮೂರು ಧಾರಾವಾಹಿಗಳೇ ಕಾರಣ ಎಂದಿದ್ದಾರೆ. ಯಾವುದು ಆ ಮೂರು ಧಾರಾವಾಹಿಗಳು.. ಜೀ ಕನ್ನಡ ವಾಹಿನಿಯಲ್ಲಿ ಸಂಜೆ ಪ್ರಸಾರವಾಗುವ ಯಾರೇ ನೀ ಮೋಹಿನಿ, ಬ್ರಹ್ಮಗಂಟು ಹಾಗೂ ಇತ್ತೀಚಿಗಷ್ಟೇ ಶುರುವಾದ ಪಾರು ಧಾರಾವಾಹಿಗಳೇ ಜೀ ಕನ್ನಡ ಆಗ್ರ ಸ್ಥಾನ ಪಡೆಯಲು ಪ್ರಮುಖ ಕಾರಣ ಎನ್ನುತ್ತಾರೆ ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸುರ್.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article