ಬ್ರೇಕಿಂಗ್ ಸುದ್ದಿ: ಉಪೇಂದ್ರ `ಪ್ರಜಾಕೀಯ ಪಾರ್ಟಿ’ಯ 14 ಅಭ್ಯರ್ಥಿಗಳ ಪಟ್ಟಿ ಘೋಷಣೆ!

Date:

ಪ್ರಿಲ್ 18 ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 14 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ರಿಯಲ್ ಸ್ಟಾರ್ ಉಪೇಂದ್ರ ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದಾರೆ.

‌ಏಪ್ರಿಲ್ 1 ರಿಂದ ಖುದ್ದು ಉಪೇಂದ್ರ ಅವರೇ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಉತ್ತಮ ಪ್ರಜಾಕೀಯ 14 ಅಭ್ಯರ್ಥಿಗಳ ಪಟ್ಟಿಯಲ್ಲಿ 3 ಮಹಿಳೆಯರು ಸ್ಥಾನ ಪಡೆದಿದ್ದಾರೆ.

ಉಡುಪಿ – ಚಿಕ್ಕಮಗಳೂರು    >   ಸುರೇಶ್       ಹಾಸನ                               >   ಚಂದ್ರೇಗೌಡ ಎಚ್ ದಕ್ಷಿಣ ಕನ್ನಡ            >          ವಿಜಯ್ ಶ್ರೀನಿವಾಸ್ ಚಿತ್ರದುರ್ಗ                 >           ದೇವೇಂದ್ರಪ್ಪ ತುಮಕೂರು                >         ಛಾಯಾ         ಮಂಡ್ಯ               >            ದಿವಾಕರ್ ಸಿ ಪಿ ಗೌಡ ಮೈಸೂರು               >          ಆಶಾರಾಣಿ ಪಿ ಚಾಮರಾಜನಗರ        >       ನಾಗರಾಜು ಎಂ ಬೆಂಗಳೂರು ಗ್ರಾಮಾಂತರ      > ಮಂಜುನಾಥ ಎಂ ಬೆಂಗಳೂರು ಉತ್ತರ          >ಸಂತೋಷ್ ಎಂ ಬೆಂಗಳೂರು ಕೇಂದ್ರ        >        ಶ್ರೀದೇವಿ ಚಿಕ್ಕಬಳ್ಳಾಪುರ             >       ಮುನಿರಾಜು   ಕೋಲಾರ             >         ರಾಮಾ ಚನ್ನಪ್ಪ

 

 

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...