No menu items!
12.3 C
Munich
Wednesday, May 20, 2026

ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ ಎಂದು ಹೇಳಿದ ಕಮಲಹಾಸನ್ ನಾಲಿಗೆ ಕತ್ತರಿಸಿ ಎಂದ್ರು ರಾಜೇಂದ್ರ ಬಾಲಾಜಿ

Must read

 

ಸ್ವಾತಂತ್ರ್ಯ ಭಾರತದ ಮೊದಲ ಉಗ್ರ ಹಿಂದೂ ಎಂದು ಹೇಳಿಕೆ ನೀಡಿದ ಕಮಲ್ ಹಾಸನ್ ಅವರ ನಾಲಿಗೆಯನ್ನು ಕತ್ತರಿಸಿ ಎಂದು ಹೇಳಿದ್ದ ತಮಿಳುನಾಡು ಸಚಿವ ಕೆಟಿ ರಾಜೇಂದ್ರ ಬಾಲಾಜಿ

ಅಲ್ಪ ಸಂಖ್ಯಾತರ ಮತ ಸೆಳೆಯಲು ಕಮಲ ಹಾಸನ್ ಈ ರೀತಿ ಡೈಲಾಗ್ ಹೊಡೆಯುತ್ತಿದ್ದಾರೆ. ಆದ್ದರಿಂದ ಕಮಲ ಹಾಶನ್ ಮಕ್ಕಳ್ ನೀದಿ ಮಯ್ಯ ಪಕ್ಷವನ್ನು ನಿಷೇಧಿಸಿ ಅವರಿಗೆ ಪ್ರಚಾರ ಮಾಡದಂತೆ ನಿಷೇಧ ಹೇರಬೇಕು ಎಂದು ಸಚಿವ ಕೆಟಿ ರಾಜೇಂದ್ರ ಬಾಲಾಜಿ ಆಗ್ರಹಿಸಿದ್ದಾರೆ.

ಉಗ್ರವಾದಕ್ಕೆ ಯಾವುದೇ ಧರ್ಮ ಲೇಪನ ಸರಿಯಲ್ಲ. ತೆರೆಯ ಮೇಲೆ ನಟಿಸುವ ಕಮಲ್‌ ರಾಜಕೀಯ ರಂಗದಲ್ಲಿಯೂ ನಾಟಕ ಆಡಲು ಪ್ರಯತ್ನಿಸುತ್ತಿದ್ದಾರೆ. ಅವರ ನಾಲಿಗೆ ಕಟ್‌ ಮಾಡಿದರೆ ಸರಿ ಹೋಗುತ್ತೆ ಎಂದು ಅವರು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article