No menu items!
5.8 C
Munich
Tuesday, May 12, 2026

ಡ್ರಗ್ಸ್ ತಗೊಂಡು ಸಂಭೋಗ ಮಾಡಿದ್ರೆ ಸಾವು..!

Must read

ಡ್ರಗ್ಸ್ ಸೇವಿಸೋದು ಆರೋಗ್ಯಕ್ಕೆ ಹಾನಿಕಾರಕ ಅಂತಾ ಗೊತ್ತು.. ಆದ್ರೂ ಹೆಚ್ಚಿನ ಮಂದಿ ಡ್ರಗ್ಸ್ಗೆ ಅಡಿಟ್ ಆಗಿರುತ್ತಾರೆ. ಡ್ರಗ್ಸ್ ತೆಗೆದುಕೊಳ್ಳುತ್ತಾ ತೆಗೆದುಕೊಳ್ಳುತ್ತಾ ನಮ್ಮ ಆಯಸ್ಸು ಕಡಿಮೆಯಾಗುತ್ತಾ ಹೋಗುತ್ತೆ. ಆದ್ರೆ ಡ್ರಗ್ಸ್ ಸೇವಿಸಿ ಸಂಭೋಗ ಮಾಡಿದ್ರೆ ಆ ಕ್ಷಣದಲ್ಲೇ ಪ್ರಾಣ ಪಕ್ಷಿ ಹಾರಿ ಹೋಗುತ್ತೆ ಅನ್ನೋದು ಗೊತ್ತಾ..?

ಹೌದು.. ಒಬ್ಬ ಮಹಿಳೆ ಚನ್ನಾಗಿ ಡ್ರಗ್ಸ್ ಸೇವನೆ ಮಾಡಿದ್ದಾಳೆ.
ಆಕೆಯ ಪ್ರಿಯಕರನ ಜೊತೆ ಆಕೆ ಹೋಟೆಲ್ನಲ್ಲಿ ರೂಮ್ ಮಾಡಿದ್ದಳು. ಮಿತಿ ಮೀರಿ ಡ್ರಗ್ ಸೇವನೆ ಮಾಡಿದ್ದಳು. ಅದೇ ಅಮಲಿನಲ್ಲಿ ಬರೋಬ್ಬರಿ 5 ಗಂಟೆಗಳ ಕಾಲ ನಿರಂತರವಾಗಿ ಲೈಂಗಿಕ ಪ್ರಕ್ರಿಯೆ ನಡೆಸಿದ್ದಾಳೆ.ಇದ್ದಕ್ಕಿಂದಂತೆ ಮಹಿಳೆಗೆ ಹೃದಯಾಘಾತವಾಗಿದೆ. ಆಕೆ ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಗೆ ತೆರಳಿದ್ದಳು. ಆಸ್ಪತ್ರೆಗೆ ತಲುಪುವ ಮೊದಲೇ ಆಕೆ ಕೊನೆ ಉಸಿರೆಳೆದಿದ್ದಳು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಐದು ಗಂಟೆ ನಿರಂತರವಾಗಿ ಸೆಕ್ಸ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇದೊಂದು ವಿಚಿತ್ರ ಪ್ರಕರಣವಾಗಿದ್ದು ಮಾದಕ ವಸ್ತು ಸೇವನೆ ಮಾಡಿ 5 ಗಂಟೆ ಕಾಲ ನಿರಂತರವಾಗಿ ಸೆಕ್ಸ್ ಮಾಡಿರೋದು ಅಚ್ಚರಿಯುನ್ನುಂಟು ಮಾಡಿದೆ. ಇದು ಸಹಜ ಸಾವೋ ಅಥವಾ ಇದರ ಹಿಂದೆ ಯಾರದ್ದಾದರೂ ಕೈವಾಡವಿದ್ಯೋ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article