ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ಅಮಲಾ ಪೌಲ್ ಯಾರಿಗೆ ತಾನೆ ಗೊತ್ತಿಲ್ಲ? ಅಮಲ ಕನ್ನಡಕ್ಕೆ ಬಂದಿದ್ದು 2017ರಲ್ಲಿ ತೆರೆಕಂಡ ಹೆಬ್ಬುಲಿ ಮೂಲಕ. ಆದರೆ ಅವರು ಸಿನಿ ಜಗತ್ತಿಗೆ ಹೊಸಬರಲ್ಲ. 2009ರಲ್ಲಿ ಮಲೆಯಾಳಂ ಸಿನಿಮಾವೊಂದರ ಮೂಲಕ ಸಿನಿಮಾ ಜರ್ನಿ ಆರಂಭಿಸಿದರು. ನಂತರ ತಮಿಳು, ತೆಲುಗು ಚಿತ್ರರಂಗಗಳಲ್ಲೂ ಮಿಂಚುತ್ತಿದ್ದಾರೆ. ಕನ್ನಡದಲ್ಲಿ ಸದ್ಯಕ್ಕೆ ಮಾಡಿದ್ದು ಒಂದೇ ಸಿನಿಮಾವಾದ್ರೂ ಕನ್ನಡಿಗರಿಗೆ ಪರಿಚಿತಳು ಈ ಚೆಲುವೆ.
ಈಕೆಯ ಬೆತ್ತಲೆ ಪೋಸ್ ಒಂದು ಎಲ್ಲೆಡೆ ಹರಿದಾಡ್ತಾ ಇದೆ. ಅಮಲಾ ಅಭಿನಯದ ತಮಿಳಿನ ಅಡೈ ಎನ್ನುವ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ನಲ್ಲಿ ಅಮಲಾ ಪೌಲ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬೆನ್ನಿನ ಭಾಗ ಸಂಪೂರ್ಣ ಬೆನ್ನಲಾಗಿದ್ದು, ಎದೆಭಾಗವನ್ನು ಕೈಯಲ್ಲಿ ಮುಚ್ಚಿಕೊಂಡಿದ್ದಾರೆ. ಗಾಬರಿ ಅವರ ಮುಖದಲ್ಲಿದೆ..!
ಇಷ್ಟು ದಿನ ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಂಡಿರದ ಅಮಲಾ ಈಗ ಈ ರೀತಿ ಕಾಣಿಸಿಕೊಂಡಿದ್ದು, ಅವರು ಸಿನಿಮಾಕ್ಕೆ ಆ ದೃಶ್ಯ ಅತ್ಯಂತ ಅವಶ್ಯತೆ ಇದೆ ಎಂದು ಪಾತ್ರಕ್ಕೆ ಸಮ್ಮತಿ ಸೂಚಿಸಿರಬಹುದು. ಎಂ ರತ್ನಂ ಕುಮಾರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ತಮಿಳು ಮಾತ್ರವಲ್ಲದೆ ತೆಲುಗಿನಲ್ಲೂ ಈ ಸಿನಿಮಾ ಬರಲಿದೆ.
ಟೀಸರ್ ಸಖತ್ ಸದ್ದು ಮಾಡುತ್ತಿದ್ದು, ಬಟ್ಟೆ ಧರಿಸದ ಅಮಲಾ ಕ್ಲಿಪ್ ಪಡ್ಡೆ ಹುಡುಗರ ನಿದ್ರೆಗೆಡಿಸಿದೆ. ಅಮಲಾರ ಆ ಹಾಟ್ ಸೀನ್ನ ಪಿಕ್ ಕೂಡ ಎಲ್ಲೆಡೆ ಹರಿದಾಡುತ್ತಿದೆ. ನೀವು ಇನ್ನೂ ಈ ವಿಡಿಯೋ ನೋಡಿಲ್ಲ ಎಂದಾದರೆ ಇಲ್ಲಿದೆ ನೋಡಿ …
‘ಹೆಬ್ಬುಲಿ’ ಹೀರೋಯಿನ್ ಬೆತ್ತಲಾಗಿದ್ದೇಕೆ..!?
Date: