No menu items!
7.3 C
Munich
Wednesday, April 22, 2026

ಮೈತ್ರಿ ಸರ್ಕಾರ ಉರುಳಿಸಲು `ಬಿಜೆಪಿಯಿಂದ ಕೊನೆಯ ಅಸ್ತ್ರ’! ಮತ್ತೆ ಐವರು ಶಾಸಕರು ರಾಜೀನಾಮೆ!?

Must read

ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆಗೆ ಐವರು ಶಾಸಕರ ನೆರವು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅತೃಪ್ತ ಐವರು ಶಾಸಕರ ಮನವೊಲಿಕೆಗೆ ಭಾರೀ ಕಸರತ್ತು ನಡೆಸುತ್ತಿದ್ದಾರೆ. ರೋಷನ್ ಬೇಗ್, ಎಂಟಿಬಿ ನಾಗರಾಜ್, ರಾಮಲಿಂಗರೆಡ್ಡಿ, ಸುಧಾಕರ್ ಜೊತೆ ಮತ್ತೊಬ್ಬ ಅತೃಪ್ತ ಶಾಸಕರ ಮನವೊಲಿಸಿ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ ಎನ್ನಲಾಗಿದೆ.

ಆದರೆ, ಬಿಜೆಪಿಯು ಮೈತ್ರಿ ಸರ್ಕಾರದ ಉರುಳಿಸಲು ದೋಸ್ತಿಯಿಂದ ಐವರು ಶಾಸಕರ ರಾಜೀನಾಮೆಗೆ ಪ್ಲಾನ್ ಮಾಡಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article