No menu items!
4.9 C
Munich
Saturday, May 2, 2026

ಈ ವಾರದ TRP – ‘ಪವರ್’ ಎಂಟ್ರಿ…!

Must read

ಕನ್ನಡ ಸುದ್ದಿವಾಹಿನಿಗಳ ವಾರದ ಟಿಆರ್ ಪಿ ಬಂದಿದೆ. ಹೊಸದಾಗಿ ಪವರ್ ಟಿವಿಯ ರೇಟಿಂಗ್ ಬಂದಿದೆ. ಪವರ್ ಟಿವಿ‌ 8 ಪಾಯಿಂಟ್ ಗಳನ್ನು ಪಡೆದಿದೆ.


ಇನ್ನುಳಿದಂತೆ ನಂಬರ್ 1 ಚಾನಲ್ ಟಿವಿ9 182


110 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ.

ಸುವರ್ಣ ನ್ಯೂಸ್ 82 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ.

ನ್ಯೂಸ್ 18 ಕನ್ನಡ ಈ ವಾರ 67 ಪಾಯಿಂಟ್ ಪಡೆದಿದ್ದು,   4ನೇ ಸ್ಥಾನದಲ್ಲಿದೆ.


ಇನ್ನುಳಿದಂತೆ ದಿಗ್ವಿಜಯ 34

ಬಿಟಿವಿ 16

ಪ್ರಜಾ ಟಿವಿ 10

 

 

ಟಿವಿ5 16

ಕಸ್ತೂರಿ 05

ರಾಜ್ ನ್ಯೂಸ್ 5 ಪಾಯಿಂಟ್ ಪಡೆದಿವೆ.

  • News X Kannada: 1 ಪಾಯಿಂಟ್ ಗಳನ್ನು ಪಡೆದಿದೆ
- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article