No menu items!
14.8 C
Munich
Thursday, April 30, 2026

ಬಿಜೆಪಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದೇನೆ ಏನೇ ಸವಾಲು ಬಂದ್ರು ಎದುರಿಸಲು ಸಿದ್ಧನಾಗಿದ್ದೇನೆ !?

Must read

ಸಿ.ಎನ್. ಅಶ್ವಥ್ ನಾರಾಯಣ ಅವರು ನಾನು ನನ್ನದೆ ಆದ ಕನಸುಗಳನ್ನು ಹೊಂದಿದ್ದೆನೆ ಮೊದಲಿಗೆ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದರು  ಬೆಂಗಳೂರು ಅಥವಾ ಕಾರ್ಪೋರೇಷನ್ ವಿಂಗಡಣೆ ನಮ್ಮ ಪಕ್ಷ ವಿರುದ್ಧವಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮ ಆಡಳಿತ  ನಡೆಸುವುದು ನನ್ನ ಗುರಿ ಎಂದರು.

ಬೆಂಗಳೂರಿನಲ್ಲಿ ಟ್ರಾಫಿಕ್ ಪ್ರಮುಖ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಟೆಕ್ಕಿಗಳನ್ನು ಭೇಟಿ ಮಾಡಲಾಗುವುದು,ಈ ಸಮಸ್ಯೆ ನಿವಾರಣೆಯತ್ತ ಗಮನ ಹರಿಸುವುದಾಗಿ ಹೇಳಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article