ಗರ್ಭಿಣಿಯಾಗಿರೋ ಆ್ಯಮಿ ಭಿನ್ನ-ವಿಭಿನ್ನ ಫೋಟೋ ಶೂಟ್ ? ಇಲ್ಲಿದೆ ನೊಡಿ .

Date:

ಬಾಲಿವುಡ್ ನಟಿ ಆ್ಯಮಿ ಜಾಕ್ಸನ್​​ ಇತ್ತೀಚಿಗಷ್ಟೇ ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಹಾಕಿ ಎಲ್ಲರ
ಎಲ್ಲರ ಗಮನ ಸೆಳೆದಿದ್ದರು . ಸದ್ಯ 34ನೇ ವಾರದ ಗರ್ಭಿಣಿಯಾಗಿರೋ ಆ್ಯಮಿ ಭಿನ್ನ-ವಿಭಿನ್ನ ಫೋಟೋಗಳನ್ನು ಪೋಸ್ಟ್ ಸದಾ ಮಾಡಿಸುತ್ತಾರೆ.
ಇನ್ನು ಆ್ಯಮಿ ಹಾಗೂ ಆಕೆಯ ಗಂಡ ಜಾರ್ಜ್​ ಪನಯೊಟೋಸ್​​ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಿನ್ನೆಯಷ್ಟೇ ಲಂಡನ್​ನಲ್ಲಿ ಆ್ಯಮಿ ಸೀಮಂತ ಕಾರ್ಯಕ್ರಮ ನೆರವೇರಿಸಲಾಗಿದೆ.

ಬ್ಲೂ ಡ್ರೆಸ್ ನಲ್ಲಿ ಮಿಂಚಿದ ನಟಿ ಗರ್ಭಿಣಿ ಆ್ಯಮಿ ಜಾಕ್ಸನ್‌!ಈ ವೇಳೆ  ಆ್ಯಮಿ ಜಾಕ್ಸನ್ ಸ್ಕೈ ಬ್ಲೂ ಗೌನ್​ ಧರಿಸಿದ್ರು. ಜೊತೆಗೆ ಸ್ಕೈ ಬ್ಲೂ ಥೀಮ್​ನಲ್ಲಿ ಇಡೀ ಹಾಲ್​ ಸಿಂಗರಿಸಲಾಗಿತ್ತು.

ಇನ್ನೂ ಸೀಮಂತದ ಫೋಟೋಗಳನ್ನು ಇನ್ಸ್​​ಟ್ರಾಗ್ರಾಂನಲ್ಲಿ ಶೇರ್​ ಮಾಡಿರುವ ಌಮಿ ಜಾಕ್ಸನ್​, ನನ್ನ ಬೇಬಿ ಬಾಯ್​​​, ಬೆಸ್ಟ್​​ ಫ್ರೆಂಡ್ಸ್​​ ಹಾಗೂ ಫ್ಯಾಮಿಲಿ ಜೊತೆ ಸುಂದರವಾದ ಮಧ್ಯಾಹ್ನವನ್ನು ಆಚರಿಸಿಕೊಂಡಿದ್ದಾರೆ.

 

Share post:

Subscribe

spot_imgspot_img

Popular

More like this
Related

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...

ಕರ್ನಾಟಕದಲ್ಲಿ ಬಿಸಿಲು ಆರಂಭ: ಬೀದರ್, ಕಲಬುರಗಿಗೆ ಯೆಲ್ಲೋ ಅಲರ್ಟ್

ಕರ್ನಾಟಕದಲ್ಲಿ ಬಿಸಿಲು ಆರಂಭ: ಬೀದರ್, ಕಲಬುರಗಿಗೆ ಯೆಲ್ಲೋ ಅಲರ್ಟ್ ಬೆಂಗಳೂರು: ಮುಂಗಾರು ಹಾಗೂ...

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...