No menu items!
9.3 C
Munich
Wednesday, April 29, 2026

ಬೆತ್ತಲಾಗ್ತೀನಿ ಅಂದವಳ ಮತ್ತೊಂದು ವರಸೆ..!? ವಿರಾಟ್ ಕೊಹ್ಲೀನಾ ಮದ್ವೆ ಆಗ್ತಾಳಂತೆ ಖಂಡಿಲ್..!? #Video

Must read

 

ಪಾಕಿಸ್ತಾನ ಭಾರತದ ವಿರುದ್ಧ ಗೆದ್ರೆ ಬೆತ್ತಲಾಗ್ತೀನಿ ಅಂತ ಸುದ್ದಿಯಾಗಿದ್ದ ಪಾಕಿಸ್ತಾನದ ರೂಪದರ್ಶಿ ಖಂಡೀಲ್ ಬಲೋಚ್, ಇದೀಗ ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ವಿಂಡೀಸ್ ವಿರುದ್ಧ ಅಬ್ಬರಿಸಿದ ಕೋಹ್ಲಿ ಮೇಲೆ ಫುಲ್ ಫಿದಾ ಆಗಿದ್ದಾಳಂತೆ. ಅವಳ ಕನಸು ಮನಸ್ಸಿನಲ್ಲೂ ಕೊಹ್ಲಿ ಸಿಕ್ಸರ್ ಭಾರಿಸುತ್ತಿದ್ದಾನಂತೆ. ಚಾನ್ಸ್ ಸಿಕ್ಕರೇ ಕೊಹ್ಲಿಯನ್ನು ಮದ್ವೆಯಾಗಲು ರೆಡಿ ಎಂದು ತನ್ನ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಈಗಾಗಲೇ ಜಗತ್ತಿನ ಅನೇಕ ಹೆಣ್ಣುಮಕ್ಕಳ ನಿದ್ದೆಗೆಡಿಸಿರುವ ಕೊಹ್ಲಿ ಅಷ್ಟು ಸುಲಭಕ್ಕೆ ಬಿಚ್ಚಮ್ಮರಿಗೆ ಒಲಿಯುವುದಿಲ್ಲ ಎಂಬುದು ಕೊಹ್ಲಿ ಅಭಿಮಾನಿಗಳ ಅಭಿಪ್ರಾಯ. ಅಷ್ಟೆ ಅಲ್ಲಾ.. ಇವೆಲ್ಲಾ ಖಂಡೀಲ್ ಪ್ರಚಾರಕ್ಕಾಗಿ ಮಾಡುತ್ತಿದ್ದಾಳೆ ಎಂದು ಕೆಂಡಮಂಡಲವಾಗಿದ್ದಾರೆ.

Video :

https://www.youtube.com/watch?v=ppYwyVd5vHw

POPULAR  STORIES :

ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

500ಕ್ಕೂ ಹೆಚ್ಚು ಭಾರತೀಯರ ಹೆಸರುಗಳು ಪನಾಮಾ ಕಪ್ಪು ಹಣ ಸಿರಿವಂತರ ದಾಖಲೆ ಪತ್ರಗಳ ಪಟ್ಟಿಯಲ್ಲಿ

ನಾ ಮಾಡಿದ್ದು ಸಣ್ಣಪುಟ್ಟ ತಪ್ಪುಗಳನ್ನಷ್ಟೆ..!? ನನ್ನವಳ ಪತ್ರದಲ್ಲಿ ನಿಮ್ಮೆಲ್ಲರ ಛಾಯೆ..

`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

ಚಂದದ ನಟಿಯರೇಕೆ ಸೂಸೈಡ್ ಮಾಡ್ಕೋತಾರೆ..!?

`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!’

ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article