ಬಾಲಿವುಡ್ ನಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಹಾಲಿವುಡ್ ಗೆ ಹಾರಿ ಅಲ್ಲೂ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿರೋ ನಟಿ ಪ್ರಿಯಾಂಕ ಚೋಪ್ರಾ. ಸದ್ಯ ಹಾಲಿವುಡ್ ನಲ್ಲೂ ಮಿಂಚು ಹರಿಸುತ್ತಿರುವ ಈ ನಟಿ ಮತ್ತೊಂದು ಕೀರ್ತಿಗೆ ಪಾತ್ರರಾಗಿದ್ದಾರೆ. ಪ್ರಿಯಾಂಕಾಗೆ ಅಮೆರಿಕಾ ವ್ಹೈಟ್ ಹೌಸ್ ನಿಂದ ಇನ್ವಿಟೇಶನ್ ಹೋಗಿದೆ. ಹೌದು ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅವರ ಪತ್ನಿ ಮಿಶೆಲ್ ಒಬಾಮಾ ಜೊತೆ ವೈಟ್ ಹೌಸ್ ನಲ್ಲಿ ಡಿನ್ನರ್ ಮಾಡುವ ಅವಕಾಶ ಪಿಗ್ಗಿಗೆ ಸಿಕ್ಕಿದೆ.
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಆಯ್ದ ಗಣ್ಯರಿಗಾಗಿ ವೈಟ್ ಹೌಸ್ ನಲ್ಲಿ ಏರ್ಪಡಿಸಲಿರುವ ಔತಣಕೂಟದಲ್ಲಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ನ ಖ್ಯಾತ ನಟರಾದ ಬ್ರಾಡ್ಲಿ ಕೂಪರ್, ಲೂಸಿ ಲೂ, ಜೇನ್ ಫಾಂಡ ಹಾಗೂ ಗ್ಲೇನ್ ನೈಟ್ ಜೊತೆ ಪಾಲ್ಗೊಳ್ಳಲಿದ್ದಾರೆ.
ಸದ್ಯ ಹಸಿ ಬಿಸಿ ದೃಶ್ಯಗಳಲ್ಲೂ ಮೈ ಚಳಿ ಬಿಟ್ಟು ಅಭಿನಯಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಆದ್ಯತೆ ಬಾಲಿವುಡ್ ಗಿಂತ ಹಾಲಿವುಡ್ ಗೇ ಹೆಚ್ಚು. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪಿಗ್ಗಿಗೆ ಹಾಲಿವುಡ್ ನಲ್ಲೂ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಇತ್ತೀಗಷ್ಟೇ ಹಾಲಿವುಡ್ ನ ಕ್ವಾಂಟಿಕೋ ದ ನಟನೆಗಾಗಿ ಪೀಪಲ್ ಚಾಯ್ಸ್ ಅತ್ಯುತ್ತಮ ನಟಿ ಪ್ರಶಸ್ತಿ ಬಾಚಿಕೊಂಡ ಪ್ರಿಯಾಂಕ ಒಬಾಮ ಜೊತೆ ಡಿನ್ನರ್ ಪಾರ್ಟಿ ಯಲ್ಲಿ ಪಾಲ್ಗೊಳ್ಳಲಿದ್ದಾರೆ . ಇದು ಪಿಗ್ಗಿ ಹಿರಿಮೆಗೆ ಮತ್ತೊಂದು ಗರಿ.
- ಶ್ರೀ
POPULAR STORIES :
ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ..!? ಈ ಜನ್ಮದಲ್ಲಿ ಇವ್ರಿಗೆ ಬುದ್ಧಿ ಬರಲ್ಲ ಬಿಡಿ..!!
ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪಲ್ಲ..!? ಲವ್ ಗೇಮ್ ಚಿತ್ರದಲ್ಲಿ ಅಂಥದ್ದೇನಿದೆ..?
ಸನ್ನಿಲಿಯೋನ್ ಮೇಲೆ ನೂರು ಕೋಟಿ ಮಾನನಷ್ಟ ಮೊಕದ್ದಮೆ..!? ಹಾಟ್ ಸುಂದರಿ ಮಾಡಿದ ತಪ್ಪೇನು..?
ATM ಎ ಟಿ ಎಂ- ಎನಿಟೈಂ ಮನಿ ಸಿಗಲ್ಲ…!
ಜಮ್ಮು-ಕಾಶ್ಮೀರದಲ್ಲಿ ಇಂದಿನಿಂದ `ಬೆಂಕಿ’ಯ ಆಟ..!
ವಿರಾಟ್ ಕೊಹ್ಲೀನಾ ಮದ್ವೆ ಆಗ್ತಾಳಂತೆ ಖಂಡಿಲ್..!? #Video
ಇವ್ರಿಗೆಲ್ಲಾ ಜೈಲು ಗ್ಯಾರಂಟಿ..!? ಪನಾಮಾ ಹಗರಣ ಎಂದರೇನು..?
ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!
ಪ್ರಿಯಾಂಕ ಛೋಪ್ರಾ ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ..?
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!