ಈ ವಾರದ ಕನ್ನಡ ನ್ಯೂಸ್ ಚ್ಯಾನೆಲ್ ಗಳ ಟಿ.ಆರ್.ಪಿ

Date:

2019ರ 38ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 – 139 ಪಾಯಿಂಟ್ ಗಳೊಂದಿಗೆ ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ.

ಪಬ್ಲಿಕ್ ಟಿವಿ 77 ಪಾಯಿಂಟ್ ಪಡೆದಿದ್ದು,  ಎರಡನೇ ಸ್ಥಾನದಲ್ಲಿದೆ

ಸುವರ್ಣ ನ್ಯೂಸ್ 61 ಪಾಯಿಂಟ್ ಗಳೊಂದಿಗೆ 3ನೇ ಸ್ಥಾನದಲ್ಲಿದೆ.

 

ನ್ಯೂಸ್ 18 ಕನ್ನಡ ಈ ವಾರ 47 ಪಾಯಿಂಟ್ ಗಳೊಂದಿಗೆ, 4ನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ದಿಗ್ವಿಜಯ 27 ಪಾಯಿಂಟ್,

ಬಿಟಿವಿ 13 ಪಾಯಿಂಟ್

ಪ್ರಜಾ ಟಿವಿ 09 ಪಾಯಿಂಟ್

ಟಿವಿ5 – 14 ಪಾಯಿಂಟ್

ಪವರ್ ಟಿವಿ 05 ಪಾಯಿಂಟ್

ಕಸ್ತೂರಿ 05 ಪಾಯಿಂಟ್

ರಾಜ್ ನ್ಯೂಸ್ 05 ಪಾಯಿಂಟ್ ಪಡೆದಿವೆ.

 

Share post:

Subscribe

spot_imgspot_img

Popular

More like this
Related

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ ಏರಿಕೆ

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ...

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ: ಡಿಕೆ ಸುರೇಶ್

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ:...

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ ಅನೇಕರು...

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – IMD ಮುನ್ಸೂಚನೆ

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ...