ಮೈತ್ರಿ ಸರ್ಕಾರ ಪತನವಾದಗಿಂದಲು ಕಾಂಗ್ರೆಸ್ ವಲಯದಲ್ಲಿ ಕೆಸರೆರೆಚಾಟ ನೆಡೆಯುತ್ತಲೆ ಇದೆ ಇದೀಗ ದಿನೇಶ್ ಗುಂಡೂರಾವ್ ಪಕ್ಷದ ನೊಗ ಹೊತ್ತ ಬಳಿಕವೇ ರಾಜ್ಯದಲ್ಲಿ ಕಾಂಗ್ರೆಸ್ ಸತ್ತು ಹೋಯಿತು ಎಂದು ಸುಧಾಕರ್ ಹೇಳಿದ್ದಾರೆ

ದಿನೇಶ್ ಅವರು ತಮ್ಮ ಯೋಗ್ಯತೆಯನ್ನು ಮೊದಲು ಅರಿತುಕೊಳ್ಳಬೇಕು.ಅವರಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧೋಗತಿಗೆ ಇಳಿದಿದೆ. ಸಿಎಂ ಯಡಿಯೂರಪ್ಪ ಬಗೆಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಸುಧಾಕರ್ ಹೇಳಿದ್ದಾರೆ.






