ಇತ್ತೀಚಿಗೆ `ಯಾನ’ ಸಿನಿಮಾದ ಫೋಟೋ ಶೂಟ್ ನಡೆದಿತ್ತು, ಈ ಫೋಟೋಶೂಟ್ ಮಾಡುವಾಗ ಅವರ ಡ್ರೆಸ್ ಗಳು ಕೂಡ ಒಂಥರಾ ವಿಭಿನ್ನವಾಗಿತ್ತು. ಇಷ್ಟಕ್ಕೂ ಇವರು ಯಾರು ಅಂತಾ ನಿಮಗೆ ಕಾಡ್ತಾ ಇದೆ ಅಲ್ವಾ..?
ಯೆಸ್ ಇವರು ನಟ ಜೈ ಜಗದೀಶ್ ಹಾಗೂ ಅವರ ಹೆಂಡತಿ ವಿಜಯಲಕ್ಷ್ಮಿ ಸಿಂಗ್ ಅವರ ಮಕ್ಕಳು ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ, ಈ ಚಿತ್ರಕ್ಕೆ ಯಾಕ್ಷನ್ ಕಟ್ ಹೇಳ್ತಾ ಇರೋದು ವಿಜಯಲಕ್ಷ್ಮಿ ಸಂಗ್ ರವರೇ & ಮತ್ತೊಂದು ವಿಷಯ ಅಂದ್ರೆ ನಿರ್ಮಾಪಕರು ಯಾರು ಅಂತ ಯೋಚನೆ ಮಾಡ್ತಾ ಇದ್ದೀರಾ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ ಈ ಚಿತ್ರದ ನಿರ್ಮಾಪಕರು ಜೈ ಜಗದೀಶ್.
ಅಂದಹಾಗೆ ಈ ತ್ರಿಮೂರ್ತಿಗಳ ಹೆಸರು ವೈ, ವೈ, ವೈ…? ಅಯ್ಯೋ ಏನಪ್ಪಾ ಇವರು ಹೆಸರು ವಿಚಿತ್ರವಾಗಿದೆ ಅಂತ ಇದ್ದೀರಾ ಇವರ ಹೆಸರು ವೈಭವಿ, ವೈನಿಧಿ ಮತ್ತು ವೈಸಿರಿ…
ಈ ಚಿತ್ರದ ಕಥೆಯನ್ನು ತುಂಬ ದಿನದಿಂದ ರೆಡಿ ಮಾಡ್ತಾ ಇದ್ದಾರಂತೆ ವಿಜಯಲಕ್ಷ್ಮಿರವರು ಜೊತೆಗೆ ಈ ಚಿತ್ರಕ್ಕೆ ನಾಯಕರ ಹುಡುಕಾಟ ಕೂಡ ನಡಿತಾ ಇದೆ. ಈ ಚಿತ್ರಕ್ಕೆ ಜೋಶ್ವಾ ಶ್ರೀಧರ್ ಸಂಗೀತ ನೀಡಲಿದ್ದಾರೆ. `ಯಾನ’ ಚಿತ್ರ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತದೆ, ಏನೆಲ್ಲಾ ಗಿಮಿಕ್ ಮಾಡುತ್ತಾರೆ ಅನ್ನೋದು ಕಾದು ನೋಡಬೇಕಷ್ಟೇ
- ಚಂದನ್ ಕೆ ಗೌಡ
POPULAR STORIES :
`ಅಣ್ಣಾ, ಒಂದು ಸಾರಿ ಹುಟ್ಟಿ ಬಾ.. ಪ್ಲೀಜ್..!!!’ `ನಾನು ಸತ್ತ ಮೇಲೆ ಸುಟ್ಟು, ಬೆಳೆ ಬೆಳೆಯೋ ಜಾಗ ಹಾಳು ಮಾಡಬೇಡಿ..?
ಭಾರತದ ಮೇಲೆ ಪಾಕಿಸ್ತಾನವನ್ನು ಛೂ ಬಿಟ್ಟಿರೋದು ಚೀನಾ..!!? ಚೀನಾ, ಭಾರತ, ಜಪಾನ್- ಇವರಲ್ಲಿ ಯಾರು ಬಲಿಷ್ಠರು..!?
ಕಥೆಗಾರ `ಪ್ಲೀನಿ’ ಸೃಷ್ಟಿಸಿದ ದೆವ್ವಗಳ ಜಗತ್ತು..!! `ಭೂತವಿಲ್ಲ… ಪಿಶಾಚಿಯಿಲ್ಲ..!!’
ನೋ ಮೊಹಮ್ಮದ್.. ನೋ ಮೆಕ್ಕಾ..!! ಲೋಗೊವೇ ಲೋಕಾ..!!?
ನೀವು ಸಾಹಸಪ್ರಿಯರಾ..? ಧಮ್ ಇದ್ರೇ ಟ್ರೈ ಮಾಡಿ..!?
9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!