No menu items!
9.3 C
Munich
Wednesday, April 29, 2026

ಸಚಿನ್ ಎ ಬಿಲಿಯನ್ ಡ್ರೀಮ್ಸ್ ಟೀಸರ್..! ದೋನಿ ಆಯ್ತು ಅಜರ್ ಆಯ್ತು ಈಗ ಕ್ರಿಕೆಟ್ ದೇವರ ಸರದಿ..!

Must read

ಸಿಲ್ವರ್ ಸ್ಸ್ಕ್ರೀನ್ ಮೇಲೆ ಕ್ರಿಕೆಟ್ ದಂತಕತೆಯ ಕಥೆ…ಸಚಿನ್. ಸಚಿನ್ ರಮೇಶ್ ತೆಂಡೂಲ್ಕರ್.. ಕ್ರಿಕೆಟ್ ಲೋಕದಲ್ಲಿ ಲಿಟಲ್ ಮಾಸ್ಟರ್ ಆಗಿ ಕ್ರಿಕೆಟ್ ನ ಹೊಸ ದೇವರಾಗಿ ಮೆರೆದ ಈ ಸ’ಚಿನ್ನ’ನ ಜೀವನವೆ ಈಗ ಬಾಲಿವುಡ್ ನಲ್ಲಿ ಸಿನಿಮಾವಾಗ್ತಿದೆ. ಸಚಿನ್ ಅವರ ಬಾಲ್ಯವನ್ನು ನೆನಪಿಸೋ ಕ್ರಿಕೆಟ್ ಹೇಗೆ ಬದುಕಾಯ್ತು ಅಂತಾ ಹೇಳೊಕೆ ಹೊರಟ್ಟಿದ್ದಾರೆ ನಿರ್ದೇಶಕ ಜೇಮ್ಸ್, ಸದ್ಯಕ್ಕೆ ಚಿತ್ರದ ಟೀಸರ್ ನ ರಿಲೀಸ್ ಮಾಡೋ ಮೂಲಕ ಅಭಿಮಾನಿಗಳಿಗೆ ಮತ್ತೊಮ್ಮೆ ಹುಚ್ಚೆಬ್ಬಿಸಿದ್ದಾರೆ.
ಇಲ್ಲಿದೆ ನೋಡಿ ಆ ಟೀಸರ್…

#Video :

 

POPULAR  STORIES :

ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!

ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video

ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?

ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article