ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

Date:

raaaಅವಳಿಗೆ ಬಿಚ್ಚುವುದರಲ್ಲಿ ಮಜಾ, ಪಡ್ಡೆಗಳು ಕಣ್ಣು ಮುಚ್ಚಿದರೇ ದೇವರಾಣೆ. ಇವಳೇನು ಥಡರ್್ ಗ್ರೇಡ್ ಫ್ಯಾಮಿಲಿ, ಅಥವಾ ಥರ್ಡ್ ರೇಟ್ ಹುಡ್ಗಿ ಅಂದ್ಕೋಬೇಡಿ. ಅವಳಿಗೆ ಮೈ ತೆರೆದಷ್ಟೇ ಮರ್ಯಾದೆಯಿತ್ತು. ನಮ್ಮ ದೇಶದಲ್ಲಿ ಪೋರ್ನ್ ಸ್ಟಾರ್ ಗಳಿಲ್ಲ. ಇದ್ದರೂ ಆಂಗ್ಲೋ ಇಂಡಿಯನ್ ಷೇಡ್ ಇರುತ್ತವೆ. ವಿದೇಶದಲ್ಲಿ ಕೇಳುವುದೇ ಬೇಡ, ಅಲ್ಲಿ ಹಾಟ್ ಆಗಿರುವುದು ಅವರ ಜಾಯಮಾನ. ಬಿಚ್ಚುವುದು ಅವರ ಕುಲ ಕಸುಬು. ಅವರಿಗೆ ಕಾಮನ್ ಎನ್ನುವುದು ನಮಗೆಲ್ಲ ಅಪರೂಪ ಬಿಡಿ. ಮೂಲತಃ ಇಂಡಿಯನ್ ಆದರೂ ಸನ್ನಿ ಅಪ್ಪಟ ವಿದೇಶಿ ಕೂಸು. ಸ್ವೇಚ್ಛಾಚಾರದ ಜಗತ್ತಿನಲ್ಲಿ ಬೆಳೆದ ಅವಳಿಗೆ `ಕಾಮ’ ಕಾಮನ್ ಆಗಿತ್ತು.

ಲಿಪ್ ಟು ಲಿಪ್ ಕಿಸ್ಸು, ಬೇಕಾಬಿಟ್ಟಿ ಹಗ್ಗುಗಳೆಲ್ಲ ಸಾಮಾನ್ಯವಾಗಿರುವ ಫಾರೀನ್ ಕಲ್ಚರ್ ನಲ್ಲಿ ಬೆಳೆದ ಸನ್ನಿಲಿಯೋನ್, ಮುಂದೊಂದು ದಿನ ಜಗತ್ತೇ ರೋಮಾಂಚನಪಡುವಂತಹ ಪೋರ್ನ್ ಸ್ಟಾರ್ ಆಗುತ್ತಾಳೆ ಅಂತ ಯಾರು ಅಂದ್ಕೊಂಡಿರಲಿಲ್ಲ. ಬದುಕಿನ ಪ್ರತಿಯೊಂದು ತಿರುವಿಗೂ ಕೆಲವೊಂದು ಬಲವಾದ ಕಾರಣಗಳಿರುತ್ತವೆ. ಸನ್ನಿಲಿಯೋನ್ ಮುಂದಾಲೋಚನೆಯಿಲ್ಲದೆ ಇಟ್ಟ ಪ್ರತಿಯೊಂದು ಹೆಜ್ಜೆಯ ಹಿಂದೆಯೂ ಮುನ್ಸೂಚನೆಯೇ ಇಲ್ಲದೆ ಸುರಿದ ಭಾರಿ ಗುಡುಗು ಸಿಡಿಲು ಮಳೆಯಿದೆ. ಅವಳಲ್ಲಿ ಒಬ್ಬ ಲಿಂಜೀ ಡ್ರೀವ್ ಇದ್ದಳು. ಖ್ಯಾತ ಪೋರ್ನ್ ಸ್ಟಾರ್ ಗಳಾದ ಕೊಬೆ ತಾಯ್, ಕ್ಯಾಟೀ ಮೋರ್ಗನ್, ಜಿಲ್ ಕೆಲ್ಲಿ, ಆನೆಟ್ ಹೆವೆನ್, ಏಷ್ಯಾ ಕರ್ರೆರಾ.. ಎಲ್ಲರೆಂದರೇ ಎಲ್ಲರೂ ಇದ್ದರು. ಆ ಹಂತಕ್ಕೆ ತಲುಪುವಷ್ಟರ ಮಟ್ಟಿಗೆ ಅವಳ ಮನಸ್ಸು ಪಕ್ವವಾಗಿತ್ತು. ಏಕೆಂದರೇ ಅವಳು ಮೊಟ್ಟ ಮೊದಲಿಗೆ ಅಶ್ಲೀಲ ಚಿತ್ರವನ್ನು ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು.

ಅದ್ಯಾವ ವಯಸ್ಸು ಹೇಳಿ, ಒಂಬತ್ತನೆ ವಯಸ್ಸಿನಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡುವಷ್ಟರ ಮಟ್ಟಿಗೆ ಮನಸ್ಸು ಖುಲ್ಲಾ ಆಗುತ್ತೆ ಅಂದರೇ ಅವಳ ಭವಿಷ್ಯದ ಹೆಜ್ಜೆಗಳ ದರ್ಶನ ಆಗದೇ ಇರುತ್ತಾ..? ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುತ್ತಾರಲ್ಲ ಹಾಗೆ…! ಇನ್ನು ಅವಳ ಓರಗೆಯ ಸ್ನೇಹಿತೆಯರ ಮನಃಸ್ಥಿತಿಯೂ ಇದಕ್ಕಿಂಥ ಭಿನ್ನವಾಗಿರಲಿಲ್ಲ. ಅವರ ಜೊತೆ ಸೇರಿ ಬೆತ್ತಲಾಗಿ ಡ್ಯಾನ್ಸ್ ಮಾಡುತ್ತಿದ್ದಳು ಸನ್ನಿಲಿಯೋನ್. ತೀರಾ ಹದ್ದು ಮೀರಿ ಹೋಗಿದ್ದಾಳೆ ಎನ್ನುವಾಗ ಅವಳ ವಯಸಿನ್ನೂ ಹದಿನಾಲ್ಕು. ಅಲ್ಲಿಂದ ಎರಡೇ ವರ್ಷದಲ್ಲಿ ಅವಳ ಬದುಕಿನಲ್ಲಿ ಬಾಯ್ ಫ್ರೆಂಡ್ ಗಳ ಪ್ರವೇಶವಾಗಿತ್ತು. ಎಲ್ಲವೂ ಖುಲ್ಲಂ ಖುಲ್ಲಾ..! ಮುಚ್ಚು ಮರೆಯಿರಲಿಲ್ಲ. ಅವರ ಬದುಕಿನಲ್ಲಿ ಎಂಟ್ರಿ ಕೊಟ್ಟ ಬಾಯ್ ಫ್ರೆಂಡ್ ಗಳೆಲ್ಲಾ ಅವಳನ್ನು ಆವರಿಸಿಕೊಳ್ಳಲು ಹಾತೊರೆದರು. ಆವರಿಸಿದರು. ತನ್ನ ಹದಿನಾರನೇ ವಯಸ್ಸಿನಲ್ಲಿ ಸನ್ನಿ ಕನ್ಯತ್ವ ಕಳೆದುಕೊಂಡಳು. ಅವಳ ಬೆತ್ತಲೆ ಬದುಕಿನಲ್ಲಿ, ಅವಳು ಬೆಳೆದ ಪರಿಸ್ಥಿತಿಯ ಶಾಪವಿದ್ದದ್ದು ಸುಳ್ಳಲ್ಲ. ಅವಳು ಬೇಕೆಂದೇ ಬೆತ್ತಲಾಗಲಿಲ್ಲ. ಕೆಲವೊಮ್ಮೆ ಸ್ವೇಚ್ಚಾಚಾರಕ್ಕೆ ಬಿದ್ದರೇ, ಕೆಲವೊಮ್ಮೆ ಅತ್ಯಾಚಾರಕ್ಕೆ ಬಲಿಯಾದಳು.

ಅವಳ ಮೂಲ ಹೆಸ್ರು ಕರೆಂಜಿತ್ ಕೌರ್ ವೋಹ್ರಾ. ಅವಳು ಹುಟ್ಟಿದ್ದು, ಬೆಳೆದ್ದೆದ್ದೆಲ್ಲಾ ಕೆನಡಾದಲ್ಲಿ. ಪೌರತ್ವ ಕೂಡ ಕೆನಡಾದ್ದೇ. ಅವರಪ್ಪ ಮೂಲತಃ ಟಿಬೇಟ್ನ ವನು. ಕಾಲಾಂತರದಲ್ಲಿ ಅಸ್ಸಾಂಗೆ ಬಂದು ನೆಲೆಸಿದ್ದ. ಅಮ್ಮ ಹಿಮಾಚಲ ಪ್ರದೇಶದವಳು. ಹಾಗಾಗಿ ಅವಳಿಗೂ ಭಾರತಕ್ಕೂ ಲಿಂಕು ಕುದುರಿತ್ತು. ಆದರೆ ಈ ದೇಶಕ್ಕೆ ಕಾಲಿಡುವ ಮುನ್ನ ಅವಳು ಐರೋಪ್ಯದ ಜಬರ್ ದಸ್ತ್ ಪೋರ್ನ್ ಸ್ಟಾರ್ ಎಂದೇ ಕುಖ್ಯಾತಳಾಗಿದ್ದಳು. ಅವಳೇ ಹೇಳುವಂತೆ, ಅವಳಿಗೆ ಹನ್ನೊಂದನೇ ವಯಸ್ಸಿನಲ್ಲಿ ಪ್ರಪ್ರಥಮ ಕಿಸ್ಸಿನ ಅನುಭವವಾಗಿತ್ತಂತೆ..! ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದ ಸನ್ನಿ ಲಿಯೋನ್ ಹದಿನಾರರ ಹೊಸ್ತಿಲಲ್ಲೇ ಕನ್ಯತ್ವ ಕಳೆದುಕೊಂಡಳು. ಬಾಸ್ಕೆಟ್ ಬಾಲ್ ಪ್ಲೇಯರ್ ಅವಳ ಜೊತೆ ಆಡಬಾರದ ವಯಸ್ಸಿನಲ್ಲಿ ಬಾಸ್ಕೆಟ್ ಬಾಲ್ ಆಡಿಬಿಟ್ಟಿದ್ದ..!!

ಹದಿನೆಂಟರ ಹೊಸ್ತಿಲಿಗೆ ಬರುವಷ್ಟರಲ್ಲಿ ಸನ್ನಿ ಬದುಕಿನಲ್ಲಿ ಸೆಕ್ಸ್ ಹಾಸುಹೊಕ್ಕಾಗಿತ್ತು. ಇಡೀ ಕುಟುಂಬ ಮುಂದೆ ಕ್ಯಾಲಿಫೋನರ್ಿಯಾಕ್ಕೆ ವಲಸೆಹೋಗಿತ್ತು. ಆರಂಭದಲ್ಲಿ ಅಲ್ಲಿನ ಜರ್ಮನ್ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಮುಂದೆ ಅವಳನ್ನು ಅನಾಮತ್ತಾಗಿ ಸೆಳೆದಿದ್ದು ಪೋನರ್್ ಜಗತ್ತು. ಆ ಜಗತ್ತಿನಲ್ಲಿ ಮನದಣಿಯೇ ತಣಿದ ಸನ್ನಿಗೆ, `ದಿ ಗರ್ಲ್ ನೆಕ್ಸ್ಟ್ ಡೋರ್, `ಪೈರೆಟ್ಸ್ ಬ್ಲಡ್, `ದಿ ವರ್ಜಿನಿಟಿ ಹಿಟ್’ ಎಂಬ ಅಶ್ಲೀಲ ಇಂಗ್ಲೀಷ್ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಸನ್ನಿಲಿಯೋನ್ ಅದ್ಯಾವ ಪರಿ ಬೆತ್ತಲೆ ಜಗತ್ತಿಗೆ ಅಡ್ಜಸ್ಟ್ ಆಗಿ ಹೋಗಿದ್ದಾಳೆಂದರೇ, ಪೋರ್ನ್ ಚಿತ್ರಗಳಲ್ಲಿ ಬೇರೆ ಬೇರೆ ಗಂಡಸರ ಜೊತೆ ಮಲಗುವಾಗ ಇರಿಸುಮುರಿಸು ಅನುಭವಿಸಿದರೂ ಆ ಜಗತ್ತಿಗೆ ಅವಳು ಹೊಂದಿಕೊಂಡಿದ್ದಳು. ಪೋರ್ನ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕುವಷ್ಟರಲ್ಲಿ ಅವಳಾಗಲೇ ಈಜಿ ದಡ ಸೇರುವುದರಲ್ಲಿ ಪಳಗಿದ್ದಳು. ಮೊಟ್ಟ ಮೊದಲಿಗೆ ಅವಳಿಗೆ ಪೋರ್ನ್ ಸಿನಿಮಾದಲ್ಲಿ ಅವಕಾಶ ಸಿಕ್ಕಾಗ, ನಟಿಸಲು ಹೆತ್ತವರ ಒಪ್ಪಿಗೆ ಪಡೆದಿದ್ದಳಂತೆ..!

ಬೆಳೆದು ನಿಂತ ಒಬ್ಬಳೇ ಮಗಳು ಅಶ್ಲೀಲ ಚಿತ್ರದಲ್ಲಿ ನಟಿಸುತ್ತೇನೆಂದಾಗ ಸಹಜವಾಗಿ ಎಲ್ಲಾ ಹೆತ್ತವರು ಅನುಭವಿಸುವ ಸಂಕಟವನ್ನೇ ಅವಳ ಹೆತ್ತವರು ಅನುಭವಿಸಿದ್ದರು. ಆದರೆ ಮಗಳ ಬೇಡಿಕೆಯನ್ನು ಅವರು ಇಲ್ಲ ಎನ್ನಲಿಲ್ಲ. ಹೆತ್ತವರ ಒಪ್ಪಿಗೆ ಸಿಕ್ಕಿದ್ದೇ ಸನ್ನಿಲಿಯೋನ್ ಬೆತ್ತಲೆ ಪ್ರಪಂಚದಲ್ಲಿ ಅಕ್ಷರಶಃ ಭೋರ್ಗರೆದುಬಿಟ್ಟಳು. ಅವತ್ತು ಅವಳಪ್ಪ `ಬೇಡ ಮಗಳೇ..’ ಅಂತ ಒಂದೇ ಒಂದು ಮಾತನ್ನು ಹೇಳಿದ್ದಿದ್ರೇ, ಸನ್ನಿಲಿಯೋನ್ ಪ್ರಾಯಶಃ ಅಶ್ಲೀಲ ಜಗತ್ತಿನಲ್ಲಿರುತ್ತಿರಲಿಲ್ಲವೇನೋ..?

supergirl-from-china1

ಅಲ್ಲಿಂದ ಅವಳನ್ನು ಅನಾಮತ್ತಾಗಿ ಸೆಳೆದಿದ್ದು ಬಾಲಿವುಡ್. ಜಿಸ್ಮ್ 2 ಚಿತ್ರದ ಮೂಲಕ ಬಾಲಿವುಡ್ ತೆರೆಯ ಮೇಲೆ ಕಿಡಿ ಹೊತ್ತಿಸಿದ ಸನ್ನಿ ಲಿಯೋನ್, `ಶೂಟ್ ಔಟ್ ಅಟ್ ವಡಾಲ, `ಜಾಕ್ ಪಟ್, ಹಾಗೂ `ರಾಗಿಣಿ ಎಂಎಂಎಸ್’ ಚಿತ್ರದಲ್ಲಿ ಬಹುಮುಖ್ಯ ಪಾತ್ರವನ್ನು ನಿಭಾಯಿಸಿದಳು. ನಗ್ನ ಬದುಕಿನ ಬಗ್ಗೆ ಅಸಲಿಗೆ ಅವಳಿಗೆ ಮರುಕವಿಲ್ಲ. ಅವಳೇ ಹೇಳುವಂತೆ, ಹಿಂದಿನ ತೆರೆದ ಬದುಕಿನ ಬಗ್ಗೆ ಅವಳು ಆಲೋಚಿಸಿದರೂ ಅಸಹ್ಯವೆನಿಸುವುದಿಲ್ಲವಂತೆ. `ಬೆಳೆದ ಬಾಲ್ಯದ ವಾತಾವರಣ ನನ್ನನ್ನು ಅಲ್ಲಿಯವರೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿತ್ತು. ಅಲ್ಲಿಂದ ಹೊರಬರುವಷ್ಟರಲ್ಲಿ ತಡವಾಗಿದೆ ಎಂದನಿಸಿದರೂ ತಡವಾಗಿಲ್ಲ. ಬೇಗ ಅಲ್ಲಿಂದ ಹೊಸ ಬದುಕಿಗೆ ತೆರೆದುಕೊಂಡಿದ್ದೇನೆ. ಆದರೆ ಸನ್ನಿ ಲಿಯೋನ್ಳನ್ನ ನೋಡೋ ದೃಷ್ಟಿಕೋನ ಬದಲಾಗಿಲ್ಲ. ನಾನಂದ್ರೇ ಹಾಟ್ ಸ್ಟಾರ್..! ಹಾಗಂತ ಈ ಜಗತ್ತು ನಿರ್ಧಾರಕ್ಕೆ ಬಂದಾಗಿದೆ. ಆ ಬಗ್ಗೆ ನನಗೆ ಕೊಂಚವು ಬೇಸರವಿಲ್ಲ’ ಎನ್ನುತ್ತಾಳೆ.

ಇತ್ತೀಚೆಗೆ ಡ್ಯಾನಿಯಲ್ ವೇಬರ್ ಎಂಬಾತನನ್ನು ಮದ್ವೆಯಾಗಿರುವ ಸನ್ನಿ, ಹೊಸ ಬದುಕನ್ನು ಹೊಸತನದೊಂದಿಗೆ ಕಳೆಯುತ್ತಿದ್ದಾಳೆ. ನನ್ನನ್ನು ಹಾಗೂ ನನ್ನ ಎಲ್ಲಾ ಆಯಾಮಗಳನ್ನು ಅರ್ಥ ಮಾಡಿಕೊಂಡಿರುವ ಡ್ಯಾನಿಯಲ್ ನನ್ನ ಬದುಕಿನ ಬೆಳಕು ಎಂದು ಇವಳು ಸಂಭ್ರಮಿಸಿದರೇ, ಸನ್ನಿ ಲಿಯೋನ್ಳಂತಹ ಪತ್ನಿ ಸಿಗುವುದಕ್ಕೆ ನಾನು ಪೂರ್ವ ಜನ್ಮದ ಪುಣ್ಯ ಮಾಡಿದ್ದೇ ಎಂದು ಡ್ಯಾನಿಯಲ್ ಸಂಭ್ರಮಿಸುತ್ತಾನೆ. ಅಷ್ಟಕ್ಕೂ ಇವರ ಮದುವೆಯಾಗಿ ಬಹಳ ಸಮಯವೇನೂ ಕಳೆದಿಲ್ಲ. ಇಬ್ಬರ ಅಭಿಪ್ರಾಯಗಳು ಈಗಲೇ ಅಂತಿಮ ಎಂದೂ ಹೇಳುವುದಿಕ್ಕಾಗುವುದಿಲ್ಲ. ಕಾಲ ಅವರಿಬ್ಬರ ಸಂಬಂಧದ ವ್ಯಾಲಿಡಿಟಿಯನ್ನು ನಿರ್ಧರಿಸುತ್ತದೆ. ಇನ್ನು ಸನ್ನಿಲಿಯೋನ್ ಬದುಕಿ ಬಂದ ರೀತಿಯ ಬಗ್ಗೆ ಮಾತಾಡಿ ಪ್ರಯೋಜನವೇನೂ ಇಲ್ಲ. ಆ ಬಗ್ಗೆ ಅವಳಿಗೇ ಚಿಂತೆಯಿಲ್ಲ. ಬದಲಾವಣೆ ಬಯಸಿ ಬಾಲಿವುಡ್ ಗೆ ಬಂದಳು. ಇಲ್ಲಿ ನೇರವಾಗಿ ಬೆತ್ತಲು ಮಲಗಿಸದಿದ್ದರೂ, ಅಶ್ಲೀಲತೆಯ ಸೋಂಕಿರುವ ಚಿತ್ರಗಳಲ್ಲಿಯೇ ಅವಕಾಶ ಸಿಗುತ್ತಿದೆ.

ಕಡೆಗೂ ಸನ್ನಿಲಿಯೋನ್ ಮರ್ಯಾದೆಯಿಂದ ಜೀವನ ಮಾಡಲು ಮನಸ್ಸು ಮಾಡಿದ್ದಾಳೆ. ಅವಳ ನಿರ್ಧಾರಗಳು ಅದೆಷ್ಟು ದಿನದ ವಿಚಾರವೋ ಗೊತ್ತಿಲ್ಲ. ಆ ಬಗ್ಗೆ ಪ್ರಶ್ನೆಗಳನ್ನು ಹುಡುಕುವ ಬದಲು ಅವಳ ಹೊಸಬದುಕಿಗೆ ಗುಡ್ ಲಕ್ ಹೇಳಬೇಕು. ಯಾಕಂದ್ರೇ ಅವಳೂ ಹೆಣ್ಣು..!

POPULAR  STORIES :

9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!

ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!

ಬೆತ್ತಲಾಗ್ತಾಳಂತೆ ಈ ಬಿಚ್ಚಮ್ಮ..!

ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video

ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?

ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...