ಬಾಕ್ಸ್ ಆಫೀಸ್ ಸುಲ್ತಾನನ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ, ದರ್ಶನ್ ಅಭಿನಯದ `ಜಗ್ಗುದಾದ’ ಈಗ ಹೊಸ ದಾಖಲೆ ಮಾಡಿದೆ, ದರ್ಶನ್ ಓಡುವ ಕುದುರೆ ಅನ್ನೋ ಮಾತಿಗೆ ಈಗ ಬೆಲೆ ಕೂಡ ಸಿಕ್ಕಿದೆ, ದರ್ಶನ್ ಸಿನಿಮಾಗಳಿಗೆ ಮಾರ್ಕೆಟ್ ಸಮಸ್ಯೆ ಎಂದಿಗೂ ಆಗಿಲ್ಲ.
ದರ್ಶನ್ ಸಿನಿಮಾ ಸೆಟ್ಟೇರಿತ್ತಿದೆ ಅಂದರೆ ಸಾಕು ವಿತರಕರು ಸಾಲು ಸಾಲಾಗಿ ನಾ ಮುಂದು ತಾ ಮುಂದು ಅಂತ ನುಗ್ಗಿ ಬರುತ್ತಾರೆ, ದರ್ಶನ್ ರವರ `ಜಗ್ಗುದಾದ’ ಚಿತ್ರದ ಶೂಟಿಂಗ್ ಮುಗಿಸಿ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಚಿತ್ರ ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾತುರದಿಂದಿರುವ ಅಭಿಮಾನಿಗಳಿಗೆ ಈ ವಿಷಯ ಕೇಳಿದ್ರೆ ಸಕತ್ ಖುಷಿಯಾಗೋದಂತು ಕನ್ಫರ್ಮ್.
ಈಗಾಗಲೇ ಸಿನಿಮಾ ಲಾಭದತ್ತ ಮುನ್ನುಗ್ತಾ ಇದೆ, ಈ ಸಂದರ್ಭದಲ್ಲಿ `ಜಗ್ಗುದಾದ’ ಚಿತ್ರದ ಹಿಂದಿ ಡಬ್ಬಿಂಗೆ ಸುಮಾರು ಒಂದೂವರೆ ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ, ಆದರೆ ಇದನ್ನ ಪಡೆದವರು ಯಾರು ಎನ್ನುವುದು ಮಾತ್ರ ಸೀಕ್ರೇಟಾಗಿ ಇಟ್ಟಿದ್ದಾರೆ, ಹಿಂದಿ ಡಬ್ಬಿಂಗ್ಗೆ ಇಷ್ಟು ಮೊತ್ತ ಬಂದಮೇಲೆ ಇನ್ನೂ ಬೇರೆ ಬೇರೆ ಭಾಷೆಗಳಲ್ಲಿ ಡಬ್ಬಿಂಗ್ ರೈಟ್ಸ್ ಮತ್ತು ಸ್ಯಾಟಲೈಟ್ ರೈಟ್ಸ್ ಇವೆಲ್ಲಾ ಲೆಕ್ಕ ಹಾಕಿದರೆ `ಜಗ್ಗುದಾದ’ ಸಿನಿಮಾ ರಿಲೀಸ್ ಗೆ ಮುಂಚೆನೇ ಲಾಭ ಮಾಡುತ್ತದೆ ಅಂತ ಇದ್ದಾರೆ ಚಿತ್ರದ ಟೀಂ
- ಚಂದನ್ ಕೆ ಗೌಡ
POPULAR STORIES :
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಇರಾಕಿ ರ್ಯಾಂಬೋ ಸತ್ತು ಹೋದ್ನಾ..!? ಐಸಿಸ್ ಉಗ್ರರನ್ನು ಕೊಲ್ಲುತ್ತಿದ್ದ ಹೀರೋ ಇನ್ನಿಲ್ಲ..!?
9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!
ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!
ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗೆ ದಾವೂದ್ ಫಿನಿಶ್..! ಭೂಗತ ಡಾನ್ ನನ್ನು ಕೆಡವಲು ಮೋದಿ ಪ್ಲಾನ್ ಏನು..?
ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video
ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?
ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!