ಇವನೆಂಥಾ ವಿಕೃತಕಾಮಿ? ಮಹಿಳೆ, ಮಗಳ ಶವದ ಜೊತೆ ಸೆಕ್ಸ್..!

admin
By admin
1 Min Read

ಅಜಂಘಡ : 38 ವರ್ಷದ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ದಂಪತಿ ಕೊಲೆಗೈದು, ಮೃತ ಮಹಿಳೆ ಹಾಗೂ ಮಗಳ ಶವದ ಜೊತೆ ಸಂಭೋಗ ನಡೆಸಿ ವಿಕೃತಿ ಮೆರೆದ ಘಟನೆ ಉತ್ತರಪ್ರದೇಶದ ಅಜಂಘಡ್‍ನಲ್ಲಿ ನಡೆದಿದೆ.

ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ವಿಶ್ರಾಂತಿಯಲ್ಲಿದ್ದ ವೇಳೆ ಏಕಾಏಕಿ ಮನೆಗೆ ನುಗ್ಗಿದ ಅಪರಿಚಿತ ಅವರ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ನಂತರ ಮಹಿಳೆ ಶವದ ಜೊತೆಗೂ ಸಂಭೋಗ ನಡೆಸಿದ್ದು, 10 ವರ್ಷದ ಮಗಳ ಮೇಲೂ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ನಾಸಿರುದ್ದೀನ್ ಎಂಬಾತ ಆರೋಪಿ. ಸದ್ಯ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಬಾರಕ್ಪುರ ಪ್ರದೇಶದಲ್ಲಿ ನವೆಂಬರ್ 24ರಂದು ಈ ಘಟನೆ ನಡೆದಿದೆ. ನಾಸಿರುದ್ಧೀನ್, ಕಲ್ಲಿಂದ ಜಜ್ಜಿ, ಚಾಕುವಿನಿಂದ ಇರಿದು ಪತಿಯನ್ನು ಕೊಲೆಗೈದ ಬಳಿಕ 10 ವರ್ಷದ ಮಗಳು ಹಾಗೂ ಮಹಿಳೆಯನ್ನು ಹತ್ಯೆಗೈದು, ಸಂಭೋಗ ನಡೆಸಿದ್ದಾನೆಂದು ವರದಿಯಾಗಿದೆ.

Share This Article