ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?

Date:

ಕ್ರಿಕೆಟ್ ಅಂದ್ರೇನೆ ಭಾರತೀಯರಿಗೆ ಹಬ್ಬ.. ಇನ್ನೂ ಟಿ-ಟ್ವೆಂಟಿ ಅಂದ್ರಂತು ಮುಗಿದೇ ಹೋಯ್ತು.. ಮ್ಯಾಚ್ ಮುಗಿಯೋವರೆಗೂ ಕಣ್ಣು ಮಿಟುಕಿಸದ ಹಾಗೆ ನೋಡ್ತಾರೆ.. ಈಗಂತೂ ಐಪಿಎಲ್ ಹಂಗಾಮ ಶುರುವಾಗಿ ಬಿಟ್ಟಿದೆ ಹೊಡಿಬಡಿ ಆಟದ ಮದ್ಯೆ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಕುಣಿತ ಈ ಆಟವನ್ನ ಮತ್ತಷ್ಟು ರಂಗೇರಿಸುತ್ತೆ..
ಪ್ರತಿಯೊಂದು ಫೋರ್-ಸಿಕ್ಸ್, ವಿಕೆಟ್ ಗೆ ಸ್ಟೇಜ್ ಮೇಲೆ ನಿಂತು ಕುಣಿಯೋ ಈ ಲಲನೆಯರ ಸಂಭಾವನೆ ಎಷ್ಟಿರಬಹುದು.. ಇವರಿರೋ ಆ ತಂಡ ಇವರಿಗೆ ಎಷ್ಟು ಸಂಬಳವನ್ನ ಕೊಡುತ್ತೆ.. ಮೂಲಗಳ ಪ್ರಕಾರ 15ರಿಂದ 25 ಸಾವಿರ ಪ್ರತಿ ಮ್ಯಾಚ್ ಗೆ ಅಂತಾ ಹೇಳಲಾಗುತ್ತೆ.. ಅಕಸ್ಮಾತ್ ನಸೀಬು ಚೆನ್ನಾಗಿದ್ದು ಇವ್ರ ಟೀಮೆ ಗೆದ್ರೆ ಆಗ ಬೋನಸ್ ಕೂಡ ಸಿಗುತ್ತೆ.. ಇವರಿಗೆ ಬೋನಸ್ ಬರೋ ಹಾಗೆ ಆಡಬೇಕಾಗಿರೋದು ಮಾತ್ರ ಆಟಗಾರರು ಅನ್ನೋದು ಇಲ್ಲಿ ವಿಪರ್ಯಾಸದ ಸಂಗತಿ.. ಇನ್ನೂ ಐಪಿಎಲ್ ನಲ್ಲಿ ಪ್ರತಿತಂಡವೂ 14 ಮ್ಯಾಚ್ ಗಳನಂತೂ ಆಡೇ ಆಡುತ್ತೆ.. ಹೀಗಾಗೆ ಈ ಚಿಯರ್ ಗರ್ಲ್ಸ್ ಕಡಿಮೆ ಅಂದ್ರ 3 ರಿಂದ 4 ಲಕ್ಷದವರೆಗೆ ಸಂಪಾದನೆ ಮಾಡ್ತಾರೆ..
ಒಂದು ಮ್ಯಾಚಿಗೆ 6000-8000
ಮ್ಯಾಚ್ ಗೆದ್ರೆ- 3000 ಬೋನಸ್
ಇನ್ನೂ ಎಕ್ಸ್ ಟ್ರಾ ಅಪಿಯರೆನ್ಸ್ ಗೆ- 7000-12000
ಫೋಟೊ ಶೂಟ್ಗೆ- 5000

ಸದ್ಯಕ್ಕಿರೋ ತಂಡಗಳ ಪೈಕಿ ಬಾಲಿವುಡ್ ನ ಸೂಪರ್ ಸ್ಟಾರ್ ಶಾರುಖ್ ತನ್ನ ಟೀಮ್ ಕೆಕೆಆರ್ ನಲ್ಲಿರೋ ಚಿಯರ್ ಗರ್ಲ್ಸ್ ಸಂಭಾವನೆಯನ್ನ ಈ ಸೀಸನ್ ನಲ್ಲಿ 10% ಹೆಚ್ಚಿಸಿದ್ಧಾರೆ.. ಸದ್ಯಕ್ಕೆ ಇವರಿಗೆ ಸಿಗ್ತಿರೋ ಸ್ಯಾಲರಿ 12000ರೂ..

ಸಂಭಾವನೆ – 12000
ಬೋಸನ್ – 3000
ಎಕ್ಸ್ ಟ್ರಾ ಅಪಿಯರೆನ್ಸ್ ಗೆ- 12000

ಇನ್ನೂ ನಮ್ಮ ತಂಡ ಆರ್.ಸಿ.ಬಿಯಲ್ಲಿರೋ ಈ ನಾಟ್ಯಮಯೂರಿಗಳಿಗೆ ಸಂಭಾವನೆ ಏನು ಕಡಿಮೆ ಇಲ್ಲ.. ಸದ್ಯದಲ್ಲಿರೋ ಟೀಮ್ ಗಳಲ್ಲಿ ಒಳ್ಳೆ ಸಂಭಾವನೆಯನ್ನ ಕೊಡ್ತಿರೋ ತಂಡಗಳಲ್ಲಿ ಆರ್.ಸಿ.ಬಿ ಕೂಡ ಒಂದಾಗಿದೆ.. ಕೆಕೆಆರ್ ಗೆ ಕಾಂಪಿಟೇಷನ್ ಕೊಡ್ತರೋ ಆರ್.ಸಿ.ಬಿ 10000 ಸಂಭಾವನೆ ಕೊಡುತ್ತೆ..
ಸಂಭಾವನೆ – 10000
ಬೋನಸ್ – 3000
ಇವೆಂಟ್ ಗಳಲ್ಲಿ – 10000

ಇನ್ನ್ಳೂ ಮುಂಬೈ ಇಂಡಿಯನ್ಸ್ ನಲ್ಲಿರೋ ಚಿಯರ್ ಗರ್ಲ್ಸ್ 7000ದಿಂದ 8000 ಸಂಭಾವನೆ ಸಿಗುತ್ತೆ..
ಬೋನಸ್ 3000
ಇನ್ನೂ ಇವೆಂಟ್ ಗಳು ಹಾಗೆ ವಿಶೇಷ ಸಂದರ್ಭಗಳಲ್ಲಿ ಆ ಕಾರ್ಯಕ್ರಮಕ್ಕೆ ತಕ್ಕಹಾಗೆ ಹಣವನ್ನ ಪಡಿತಾರೆ.. ಇನ್ನೂ ಇವರಿಗೆ ಪರಿಹಾರವಾಗಿ 5000/6000 ಹಣ ಕೂಡ ಸಿಗುತ್ತೆ..
ಏನೇ ಆಗ್ಲೀ ಬೌಂಡರಿ, ಸಿಕ್ಸರ್ ನ ಈ ಐಪಿಎಲ್ ಹಬ್ಬದಲ್ಲಿ ತಮ್ಮ ಪರಿಶ್ರಮಕ್ಕೆ ತಕ್ಕಹಾಗೆ ಸಂಭಾವನೆಯನ್ನ ಪಡೆಯೋದ್ರಲ್ಲೂ ಇವ್ರು ಹಿಂದೆ ಬಿದ್ದಿಲ್ಲ..

POPULAR  STORIES :

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

ಇರಾಕಿ ರ್ಯಾಂಬೋ ಸತ್ತು ಹೋದ್ನಾ..!? ಐಸಿಸ್ ಉಗ್ರರನ್ನು ಕೊಲ್ಲುತ್ತಿದ್ದ ಹೀರೋ ಇನ್ನಿಲ್ಲ..!?

9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!

ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!

ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗೆ ದಾವೂದ್ ಫಿನಿಶ್..! ಭೂಗತ ಡಾನ್ ನನ್ನು ಕೆಡವಲು ಮೋದಿ ಪ್ಲಾನ್ ಏನು..?

ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video

ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?

ಸಂಸ್ಕಾರವಿಲ್ಲದ ಶಿಕ್ಷಣದಿಂದ ಸಮಾಜೋದ್ಧಾರ ಸಾಧ್ಯವೇ..?

ಫ್ಯಾನ್ ಗತಿ ಏನಾಯ್ತು…?

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...