ಡ್ಯಾಶಿಂಗ್ ವಿಲನ್ ರವಿಶಂಕರ್ ಈಗ ಹೀರೋ ಆಗ್ತಿದ್ದಾರೆ. ಈ ರವಿಶಂಕರ್ ಒಂಥರಾ ಸಕಲಕಲಾವಲ್ಲಭ. ಹೌದು… ಆರ್ಮುಗಂ ಅಂತಲೇ ಫೇಮಸ್ ಆಗಿರೋ ರವಿಶಂಕರ್ ಅವರ ಕೆರಿಯರ್ ಗ್ರಾಫ್ ದಿನೇ ದಿನೇ ಏರ್ತಾನೆ ಇದೆ. ತಮ್ಮ ಖಡಕ್ ಧ್ವನಿಯಿಂದಲೇ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತಿದ್ದ ರವಿಶಂಕರ್ ಉರುಫ್ ಆರ್ಮುಗಂ ಈಗ ನಾಯಕನಾಗಿ ತೆರೆ ಮೇಲೆ ರಾರಾಜಿಸಲು ರೆಡಿಯಾಗಿದ್ದಾರೆ.
ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ ಚಿತ್ರ ಖ್ಯಾತಿಯ ಶ್ರೀನಿವಾಸರಾಜು ಡೈರೆಕ್ಟ್ ಮಾಡ್ತಿರೋ ‘ಸುರಭಿ..ಕೇರ್ ಆಫ್ ಸುಬ್ಬು ಡ್ರಾಮಾ ಕಂಪನಿ’ ಅನ್ನೋ ಚಿತ್ರದಲ್ಲಿ ರವಿಶಂಕರ್ ಹೀರೋ ಆಗಿ ಆರ್ಭಟಿಸಲಿದ್ದಾರೆ. ಡಬ್ಬಿಂಗ್ ಆರ್ಟಿಸ್ಟ್ ಆಗಿ ನಂತರ ಖಳನಟನಾಗಿ ಜನಮನ ಗೆದ್ದಿರೋ ರವಿಶಂಕರ್ ’ಕೆಂಪೇಗೌಡ’ ಚಿತ್ರದಲ್ಲಿ ಖಳನಟನಾಗಿ ವಿಲನ್ ಪಾತ್ರಕ್ಕೆ ಹೊಸ ಬಾಷ್ಯ ಬರೆದರು.
ಅಲ್ಲಿಂದೀಚೆಗೆ ರವಿಶಂಕರ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದ್ರೆ ಆ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗುತ್ತಿದ್ದವು. ನಾಯಕನ ಪಾತ್ರಕ್ಕಿರೋ ಪಾಮುಖ್ಯತೆ ವಿಲನ್ ಪಾತ್ರಕ್ಕೂ ಬಂತು. ಈಗ ರವಿಶಂಕರ್ ಹೀರೋ ಆಗಿ ಕಾಣಿಸಿಕೊಳ್ಳುತ್ತುರುವು ಕುತೂಹಲ ಕೆರಳಿಸಿದೆ. ಹಾಗೆ ಚಿತ್ರದ ಬಗ್ಗೆ ನಿರೀಕ್ಷೆಗಳೂ ಹೆಚ್ಚಾಗಿವೆ. ಎನಿ ವೇ ಸಾಕಷ್ಟು ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರೋ ರವಿಶಂಕರ್ ನಾಯಕನಾಗಿಯೂ ಸಕ್ಸಸ್ ಆಗಲಿ ಅನ್ನೋದೆ ನಮ್ಮ ಆಶಯ…
- “ಶ್ರೀ”
POPULAR STORIES :
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?
ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!
ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?
ಅವಳ `ಆತ್ಮ’ ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ’
ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ