ಇಂಥಾ ವಿಚಿತ್ರ ರೂಲ್ಸ್ ಗಳನ್ನು ಎಲ್ಲಾದರೂ ಕೇಳಿದ್ದೀರಾ.?

Date:

ಇಂಥಾ ರೂಲ್ಸ್ ಗಳನ್ನು ಎಲ್ಲಾದರೂ ಕೇಳಿದ್ದೀರಾ.?

ಫ್ರಾನ್ಸ್ ನಲ್ಲಿ ಪ್ಯಾಂಟ್ ಬ್ಯಾನ್..!

ಹೌದು..ಫ್ರಾನ್ಸ್ ನಂತಹ ಮುಂದುವರೆದ ದೇಶದಲ್ಲಿ ಮಹಿಳೆಯರು ಪ್ಯಾಂಟ್ ಧರಿಸುವುದು ಅಪರಾಧವಂತೆ. ಇಂಥ ರೂಲ್ಸ್ಗಳು ಅಫಘಾನಿಸ್ತಾನದಂಥ ಧರ್ಮಿಷ್ಟ ದೇಶದೊಳಗೆ ಮಾತ್ರ ಕಂಡುಬರುತ್ತದೆ. ಆದರೆ ಮುಂದುವರೆದ ದೇಶ ಎನಿಸಿಕೊಂಡ ಫ್ರಾನ್ಸ್ನಲ್ಲಿ ಈ ರೂಲ್ಸ್ ಸುಮಾರು 1892ರಿಂದ 2013ರವರೆಗೆ ಜಾರಿಯಲ್ಲಿತ್ತು..!

ಚಡ್ಡಿಗೂ ಒಂದು ರೂಲ್ಸ್ ಮಾಡಿದ್ದಾರೆ ಅಮೆರಿಕನ್ನರು..!?

ಬಟ್ಟೆಗಳನ್ನು ಎಲ್ಲಿ ಬೇಕಾದರೂ ಒಣಗಲು ಹಾಕಬಹುದು. ಅದರಲ್ಲಿ ಹೆಣ್ಮಕ್ಕಳ ಬಟ್ಟೆ, ಗಣ್ಮಕ್ಕಳ ಬಟ್ಟೆ ಅಂತ ರೂಲ್ಸ್ ಮಾಡೋಕಾಗುತ್ತಾ.? ಆದರೆ ಅಮೆರಿಕಾದ ಮಿನಿಸೋಟಾದಲ್ಲಿ ಮಹಿಳೆಯರ ಬಟ್ಟೆ ಮತ್ತು ಪುರುಷರ ಬಟ್ಟೆಗಳನ್ನು ಒಂದೇ ಕಡೆ ಒಣಗಳು ಹಾಕಬಾರದಂತೆ..!

ಫಿಲಿಪ್ಪೈನ್ಸ್ ಮತ್ತು ವ್ಯಾಟಿಕನ್ನಲ್ಲಿ ಡೈವೋರ್ಸ್ ಗೆ ಕೋಕ್

ಫಿಲಿಪ್ಪೈನ್ಸ್ ಮತ್ತು ವ್ಯಾಟಿಕನ್ ಸಿಟಿಗಳಲ್ಲಿ ಡೈವೋರ್ಸ್ ಪಡೆಯುವುದು ಅಪರಾಧವಂತೆ. ಅಲ್ಲದೇ ಡೈವೋರ್ಸ್ ಪಡೆಯಲು ಬರುವವರಿಗೆ ಜೀವನ ಪಾಠ ಹೇಳಿ ಅವರಿಗೆ ಡೈವೋಸರ್್ನಿಂದ ಮುಕ್ತಿ ನೀಡುತ್ತಾರಂತೆ ಅಲ್ಲಿನ ಹಿರಿಯರು.

ಪಾರ್ಲಿಮೆಂಟ್ ನಲ್ಲಿ ಸಾಯಲೇಬಾರದು..!

ಪಾರ್ಲಿಮೆಂಟ್ ನಲ್ಲಿ ಯಾರೂ ಕೂಡಾ ಸಾಯಬಾರದು. ಹಾಗೊಂದು ವೇಳೆ ಸಾಯುವ ಸ್ಥಿತಿ ಒದಗಿದರೆ ಹೊರಗೆ ಬಂದು ಸಾಯಬೇಕು..! ಇಂಥದ್ದೊಂದು ವಿಚಿತ್ರ ನಿಯಮ ಬ್ರಿಟನ್ನಲ್ಲಿ ಇಂದಿಗೂ ಜಾರಿಯಲ್ಲಿದೆ. ನೈಜಲ್ ಕೌಥೋರ್ನ್ ಎಂಬಾತನೇ ಇಂಥದ್ದೊಂದು ವಿಚಿತ್ರ ನಿಯಮ ರೂಪಿಸಿದ್ದಂತೆ

ಸಿಂಗಾಪುರದಲ್ಲಿ ಚಿವಿಂಗ್ ಗಮ್ ಬ್ಯಾನ್..!

ಸಿಂಗಾಪುರ ಮೊದಲೇ ಸುಂದರ ದೇಶ. ಅಲ್ಲಿ ಸ್ವಚ್ಛತೆಗೆ ಇನ್ನಿಲ್ಲದ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಕೆಲವು ದಿನಗಳ ಹಿಂದೆ ಸಿಂಗಾಪುರ್ನಲ್ಲಿನ ಜನರು ಚಿವಿಂಗ್ ಗಮ್ನ್ನು ತಿಂದು ಎಲ್ಲೆಂದರಲ್ಲಿ ಎಸೆಯುತ್ತಿದ್ದರಂತೆ. ಆದ್ದರಿಂದ ಚಿವಿಂಗ್ ಗಮ್ನ್ನು ಆ ದೇಶದಿಂದಲೇ ಔಟ್ ಮಾಡಲಾಗಿದೆ. ಅರ್ಥಾತ್ ನಿಷೇಧಿಸಲಾಗಿದೆ.

ದಿನ ನಿತ್ಯ 6ಸಾವಿರ ಗಿಳಿಗಳಿಗೆ ಆಹಾರ ನೀಡುವ ಪಕ್ಷಿಪ್ರೇಮಿ ..!

ಬೆಳಗ್ಗೆ ಎದ್ದು ಈ ವಸ್ತುಗಳನ್ನು ನೋಡಿದ್ರೆ ಮುಗ್ದೇ ಹೋಯ್ತು …! 

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ಅಮೆರಿಕಾದಲ್ಲಿ ಡಾಕ್ಟರ್, ಭಾರತದಲ್ಲಿ ರೈತ

ಹೃದಯದಿಂದ ನಕ್ಕು ಜಗತ್ತನ್ನೂ ನಗಿಸುತ್ತೇನೆಂದು ಸವಾಲೆಸೆದು ಗೆದ್ದ ಸಾಧಕ ..!

ಕಿರಣ್ ಬೇಡಿ ‘ಕ್ರೇನ್ ಬೇಡಿ’ ಆಗಿದ್ದೇಗೆ?

ಅವರು 24 HIV ಮಕ್ಕಳ ತಂದೆ

ಈ ಊರಲ್ಲಿ 12ವರ್ಷದ ಹುಡುಗೀರು ಹುಡುಗರಾಗಿ ಬದಲಾಗ್ತಾರೆ..! ಇದ್ದಕ್ಕಿದ್ದಂಗೆ ಲಿಂಗ ಬದಲಾಗೋ ವಿಚಿತ್ರ ಸ್ಟೋರಿ..!

ಇದು‌ ಮೊದಲ ಬಾರಿ ತಾಯಿ ಆದವರಿಗಾಗಿ

ನೀವು ಸಾಹಸಪ್ರಿಯರಾ..? ಈ ರಸ್ತೆಗಳಲ್ಲಿ ಹೋಗಿ ಬನ್ನಿ!

HIV ಗೆ ಅಂಜದ ಕುಗ್ಗದ ನಾರಿಯ ಸಾರ್ಥಕ ಬದುಕಿನ ಸ್ಟೋರಿ ..!

ಇದೊಂದು ಸ್ಫೂರ್ತಿದಾಯಕ ಮತ್ತು ಭಾವನಾತ್ಮಕ ನೈಜ ಕಥೆ..! ಅವತ್ತು ಗ್ಯಾಂಗ್ ಸ್ಟರ್ ಇವತ್ತು ಸಾಮಾಜಿಕ ಕಾರ್ಯಕರ್ತ..!

ಮಹಿಳೆಯಿಲ್ಲದೆ ಈ ದೇವಾಲಯಕ್ಕೆ ಪುರುಷ ಬರುವಂತಿಲ್ಲ.!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

..ವಾಟ್ಸ್ ಆ್ಯಪ್ ನಲ್ಲಿ ಕ್ವಾಲಿಟಿ ಹಾಳಾಗದಂತೆ ಫೋಟೋ ಕಳುಹಿಸೋದು ಹೇಗೆ ಗೊತ್ತಾ?

ಇಂಗ್ಲಿಷ್​ ಬರದವರು ಇಂಗ್ಲೆಂಡ್​​ನಲ್ಲಿ ಸಿಇಒ ಆಗಿದ್ದು ಹೇಗೆ?

ಆ ಊರಲ್ಲಿ 47 ಕುಟುಂಬ, 47 ಮಂದಿ ಐಎಎಸ್​..!

ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಯಾವ್ದು ಗೊತ್ತಾ? ರಾಕಿಭಾಯ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸ್ಟಾರ್ ಡೈರೆಕ್ಟರ್…!

ರಾಖಿಯಲ್ಲಿ ಮುರಿದ ಪ್ರೇಮದ ಚಿಗುರು

ಭಾರತೀಯ ಮೂಲದ ‘ಧ್ರುವತಾರೆ’ ವಿಶ್ವಕ್ಕೆ ಸ್ಫೂರ್ತಿಯ ಸೆಲೆ..!

ವೃದ್ಧರನ್ನು ತಂದೆ-ತಾಯಿಯಂತೆ ಕಾಣುವ ಈ ಡಾಕ್ಟರ್ ಬಡವರ ದೇವರು!

ಭಾರತದ ‘ಪಬ್ ಕ್ಯಾಪಿಟಲ್’ ಯಾವ್ದು ಗೊತ್ತಾ..?

ವಿಶ್ವಕ್ಕೆ ಭಾರತ ಏನೆಲ್ಲಾ ಪರಿಚಯಿಸಿದೆ ..? ಕೆಲವು ಆಟಗಳು, ಸಂಗತಿಗಳು ಇಲ್ಲಿವೆ ..!

ಇದು ನೀವೆಲ್ಲೂ ಕೇಳಿರದ ನಾವಿಕನ ಯಶೋಗಾಥೆ.. ಓದ್ಲೇಬೇಕು!

ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!

ಜಗತ್ತು ಕಂಡ ಕ್ರೂರಿಗೂ ಲವ್ ಆಗಿತ್ತು ..! ಹಿಟ್ಲರ್ ನ‌ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!

ಮಹಾಭಾರತ, ಮಾಲ್ಗುಡಿ ಡೇಸ್ – ಕನ್ನಡ ಕಿರುತೆರೆ ವೀಕ್ಷಕರಿಗೆ ಡಬಲ್ ಧಮಾಕಾ?

ನೀನಿದ್ದರೆ ಮಾತ್ರ ಬದುಕು ಎಂಬ ಹುಚ್ಚು ಭ್ರಮೆಯಿಲ್ಲ. ಆದರೆ, ನೀ ಸಿಗದೇ ಬಾಳೊಂದು ಬಾಳೇ?

ನಾನೇ ಯಾಕೆ ಪ್ರಪೋಸ್ ಮಾಡ್ಬೇಕು? ಅವ್ಳು ಯಾಕೆ ಮಾಡಲ್ಲ?

ಬಿಟ್ಟು ಹೋಗದಿರು ಗೆಳತಿ ಹಳೆಯ ನೆನಪುಗಳ ಉಳಿಸಿ.

ಸೋತು ಸುಮ್ಮನಾಗುವೆ ಹುಡುಗಾ… ಒಮ್ಮೆ ಮಾತನಾಡಿಸು ಬಾ!

ಮುಗಿಯದ ಸ್ನೇಹ : ಗ್ಯಾಂಗ್ ಆಫ್ ತ್ರೀ ಗರ್ಲ್ಸ್

‘ಕರ್ಮ’ ಯೋಗಿಗಳ ಪಾಲಿನ ‘ಜೀವ’ದಾತ!

ತರಕಾರಿ ಮಾರಿ ಆಸ್ಪತ್ರೆ ಕಟ್ಟಿಸಿದ ಛಲಗಾತಿ!

ಪುಟ್ಟಕೋಣೆಯಲ್ಲಿ ಬದುಕು ಸವೆಸಿದ ಬಾಲಕ ದೇಶದ ಪ್ರತಿಷ್ಠಿತ ಕಂಪನಿ ಸಂಸ್ಥಾಪಕ..!

ತಂದೆ ಕೊಟ್ಟ ಆ 10 ಸಾವಿರ ಜೀವನದ ದಿಕ್ಕನ್ನೇ ಬದಲಿಸಿ ಬಿಟ್ಟಿತು..!

Share post:

Subscribe

spot_imgspot_img

Popular

More like this
Related

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಜಾಗತಿಕವಾಗಿ...

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...