ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

Date:

ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

ಶ್ರೀವೇಂಕಟೇಶ್ವರ ಮಹಿಮೆಗಳ ಬಗ್ಗೆ ನೀವೆಲ್ಲರು ಕೇಳಿದ್ದೀರಿ.. ಸದಾ ನಗುಮೊಗದ ಚೆಲುವನ ಹಾಗೆ ಕಂಗೊಳಿಸುವ ಈ ಸ್ವಾಮಿಯ ವಿಗ್ರಹವನ್ನ ತಿರುಮದಲ್ಲಿ ಆ ದೀಪಗಳ ಬೆಳಕಿನಲ್ಲಿ ನೋಡುವುದೆ ಒಂದು ಪರಮಾನಂದ.. ಆ ಕ್ಷಣ ಹಲವು ಆ ದೇವನಿಗೆ ನಮ್ಮನ್ನೆ ಅರ್ಪಿಸಿದ ಭಾವ..

ತಿರುಪತಿಯಲ್ಲಿ ವೆಂಕಟೇಶ್ವರನ ಪೂಜೆ ತುಂಬ ವಿಶೇವಾಗಿರುತ್ತದೆ.. ಇಲ್ಲಿ ಸ್ವಾಮಿಗೆ ಬಳಸುವ ಪ್ರತಿಯೊಂದು ಸಾಮಗ್ರಿಯೂ ಒಂದು ಇತಿಹಾಸವನ್ನ ಸಾರುತ್ತದೆ.. ಸ್ವಾಮಿ ನೈವೇದ್ಯದಿಂದ ಹಿಡಿದು ತೊಡಿಸುವ ವಸ್ತ್ರದವರೆಗೂ ಎಲ್ಲ ವಿಭಾಗದಲ್ಲು ಕಟ್ಟುನಿಟ್ಟಿನ ನಿಯಮವನ್ನ ಪಾಲಿಸಲಾಗುತ್ತದೆ.. ಇದು ತಿರುಪತಿಯಲ್ಲಿ ನೂರಾರು ವರ್ಷಗಳಿಂದ ನಡೆದು ಬಂದಿರುವ ಆಚಾರ..

ಬಾಲಾಜಿಗೆ ನೈವೇದ್ಯವಾಗಿ ಅರ್ಪಿಸಲು ಬಳಸಲಾಗುವ ಸಾಮಗ್ರಿಗಳಾದ ಹಾಲುಬೆಣ್ಣೆಹೂವುತುಪ್ಪ ಇತ್ಯಾದಿ ಸಮಗ್ರಿಗಳೆಲ್ಲವೂ ತಿರುಮಲದಿಂದ 23 ಕಿಲೋ ಮೀಟರ್ ದೂರದಲ್ಲಿರುವ ಹಳ್ಳಿಯೊಂದರಿಂದ ಶತಮಾನಗಳಿಂದ ತರಲಾಗುತ್ತಿದೆ.. ಈ ಸಂಪ್ರದಾಯವನ್ನ ಯಾವ ಕಾಲದಲ್ಲೂ ಮುರಿಯಲಾಗಿಲ್ಲ.. ಈ ಸ್ಥಳದಲ್ಲಿ ಬಿಟ್ಟರೆ ಬೇರ್ಯಾವ ಜಾಗದಿಂದಲು ಶ್ರೀ ಶ್ರೀನಿವಾಸನ ನೇವೈದ್ಯಕ್ಕೆ ಪದಾರ್ಥಗಳು ತರುವ ವಾಡಿಕೆ‌ ಇಲ್ಲ..

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆಈ ಗ್ರಾಮಕ್ಕೆ ಆ ಗ್ರಾಮದಲ್ಲಿ ಹುಟ್ಟಿ ಬೆಳೆದ ಅಲ್ಲಿನ ನಿವಾಸಿಗಳಿಗೆ ಬಿಟ್ಟರೆ ಬೇರ್ಯಾರಿಗೂ ಪ್ರವೇಶವಿಲ್ಲ.. ಈ ಗ್ರಾಮದಲ್ಲಿನ ನಿವಾಸಿಗಳು ಆ ಕಾಲದ ಎಲ್ಲ ಆಚಾರ ವಿಚಾರಗಳನ್ನು ಚಾಚು ತಪ್ಪದ ಹಾಗೆ ಪಾಲಿಸಿಕೊಂಡು ಬರುತ್ತಿದ್ದಾರೆ.

ಸಾವಿನ ನಂತರ ‘ಆತ್ಮ’ ಎಲ್ಲಿಗೆ ಹೋಗುತ್ತೆ…? ನಿಮ್ಮನ್ನು ಕಾಡೋ ಈ ಪ್ರಶ್ನೆಗೆ ಇಲ್ಲಿದೆ ಉತ್ತರ…!

ನಯಾ ಪೈಸೆ ಇಲ್ಲದೆ ಕಂಪನಿ ಶುರುಮಾಡಿದಾತ ಇವತ್ತು ಕೋಟಿ ಕೋಟಿ ಒಡೆಯ!

ಸಾವಿನ ನಂತರ ‘ಆತ್ಮ’ ಎಲ್ಲಿಗೆ ಹೋಗುತ್ತೆ…? ನಿಮ್ಮನ್ನು ಕಾಡೋ ಈ ಪ್ರಶ್ನೆಗೆ ಇಲ್ಲಿದೆ ಉತ್ತರ…!

ನಯಾ ಪೈಸೆ ಇಲ್ಲದೆ ಕಂಪನಿ ಶುರುಮಾಡಿದಾತ ಇವತ್ತು ಕೋಟಿ ಕೋಟಿ ಒಡೆಯ!

ಬೆಳಗ್ಗೆ ಎದ್ದು ಈ ವಸ್ತುಗಳನ್ನು ನೋಡಿದ್ರೆ ಮುಗ್ದೇ ಹೋಯ್ತು …! 

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ಅಮೆರಿಕಾದಲ್ಲಿ ಡಾಕ್ಟರ್, ಭಾರತದಲ್ಲಿ ರೈತ

ಹೃದಯದಿಂದ ನಕ್ಕು ಜಗತ್ತನ್ನೂ ನಗಿಸುತ್ತೇನೆಂದು ಸವಾಲೆಸೆದು ಗೆದ್ದ ಸಾಧಕ ..!

ಕಿರಣ್ ಬೇಡಿ ‘ಕ್ರೇನ್ ಬೇಡಿ’ ಆಗಿದ್ದೇಗೆ?

ಅವರು 24 HIV ಮಕ್ಕಳ ತಂದೆ

ಈ ಊರಲ್ಲಿ 12ವರ್ಷದ ಹುಡುಗೀರು ಹುಡುಗರಾಗಿ ಬದಲಾಗ್ತಾರೆ..! ಇದ್ದಕ್ಕಿದ್ದಂಗೆ ಲಿಂಗ ಬದಲಾಗೋ ವಿಚಿತ್ರ ಸ್ಟೋರಿ..!

ಇದು‌ ಮೊದಲ ಬಾರಿ ತಾಯಿ ಆದವರಿಗಾಗಿ

ನೀವು ಸಾಹಸಪ್ರಿಯರಾ..? ಈ ರಸ್ತೆಗಳಲ್ಲಿ ಹೋಗಿ ಬನ್ನಿ!

HIV ಗೆ ಅಂಜದ ಕುಗ್ಗದ ನಾರಿಯ ಸಾರ್ಥಕ ಬದುಕಿನ ಸ್ಟೋರಿ ..!

ಇದೊಂದು ಸ್ಫೂರ್ತಿದಾಯಕ ಮತ್ತು ಭಾವನಾತ್ಮಕ ನೈಜ ಕಥೆ..! ಅವತ್ತು ಗ್ಯಾಂಗ್ ಸ್ಟರ್ ಇವತ್ತು ಸಾಮಾಜಿಕ ಕಾರ್ಯಕರ್ತ..!

ಮಹಿಳೆಯಿಲ್ಲದೆ ಈ ದೇವಾಲಯಕ್ಕೆ ಪುರುಷ ಬರುವಂತಿಲ್ಲ.!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

..ವಾಟ್ಸ್ ಆ್ಯಪ್ ನಲ್ಲಿ ಕ್ವಾಲಿಟಿ ಹಾಳಾಗದಂತೆ ಫೋಟೋ ಕಳುಹಿಸೋದು ಹೇಗೆ ಗೊತ್ತಾ?

ಇಂಗ್ಲಿಷ್​ ಬರದವರು ಇಂಗ್ಲೆಂಡ್​​ನಲ್ಲಿ ಸಿಇಒ ಆಗಿದ್ದು ಹೇಗೆ?

ಆ ಊರಲ್ಲಿ 47 ಕುಟುಂಬ, 47 ಮಂದಿ ಐಎಎಸ್​..!

ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಯಾವ್ದು ಗೊತ್ತಾ? ರಾಕಿಭಾಯ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸ್ಟಾರ್ ಡೈರೆಕ್ಟರ್…!

ರಾಖಿಯಲ್ಲಿ ಮುರಿದ ಪ್ರೇಮದ ಚಿಗುರು

ಭಾರತೀಯ ಮೂಲದ ‘ಧ್ರುವತಾರೆ’ ವಿಶ್ವಕ್ಕೆ ಸ್ಫೂರ್ತಿಯ ಸೆಲೆ..!

ವೃದ್ಧರನ್ನು ತಂದೆ-ತಾಯಿಯಂತೆ ಕಾಣುವ ಈ ಡಾಕ್ಟರ್ ಬಡವರ ದೇವರು!

ಭಾರತದ ‘ಪಬ್ ಕ್ಯಾಪಿಟಲ್’ ಯಾವ್ದು ಗೊತ್ತಾ..?

ವಿಶ್ವಕ್ಕೆ ಭಾರತ ಏನೆಲ್ಲಾ ಪರಿಚಯಿಸಿದೆ ..? ಕೆಲವು ಆಟಗಳು, ಸಂಗತಿಗಳು ಇಲ್ಲಿವೆ ..!

ಇದು ನೀವೆಲ್ಲೂ ಕೇಳಿರದ ನಾವಿಕನ ಯಶೋಗಾಥೆ.. ಓದ್ಲೇಬೇಕು!

ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!

ಜಗತ್ತು ಕಂಡ ಕ್ರೂರಿಗೂ ಲವ್ ಆಗಿತ್ತು ..! ಹಿಟ್ಲರ್ ನ‌ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!

ಮಹಾಭಾರತ, ಮಾಲ್ಗುಡಿ ಡೇಸ್ – ಕನ್ನಡ ಕಿರುತೆರೆ ವೀಕ್ಷಕರಿಗೆ ಡಬಲ್ ಧಮಾಕಾ?

ನೀನಿದ್ದರೆ ಮಾತ್ರ ಬದುಕು ಎಂಬ ಹುಚ್ಚು ಭ್ರಮೆಯಿಲ್ಲ. ಆದರೆ, ನೀ ಸಿಗದೇ ಬಾಳೊಂದು ಬಾಳೇ?

ನಾನೇ ಯಾಕೆ ಪ್ರಪೋಸ್ ಮಾಡ್ಬೇಕು? ಅವ್ಳು ಯಾಕೆ ಮಾಡಲ್ಲ?

ಬಿಟ್ಟು ಹೋಗದಿರು ಗೆಳತಿ ಹಳೆಯ ನೆನಪುಗಳ ಉಳಿಸಿ.

ಸೋತು ಸುಮ್ಮನಾಗುವೆ ಹುಡುಗಾ… ಒಮ್ಮೆ ಮಾತನಾಡಿಸು ಬಾ!

ಮುಗಿಯದ ಸ್ನೇಹ : ಗ್ಯಾಂಗ್ ಆಫ್ ತ್ರೀ ಗರ್ಲ್ಸ್

‘ಕರ್ಮ’ ಯೋಗಿಗಳ ಪಾಲಿನ ‘ಜೀವ’ದಾತ!

ತರಕಾರಿ ಮಾರಿ ಆಸ್ಪತ್ರೆ ಕಟ್ಟಿಸಿದ ಛಲಗಾತಿ!

ಪುಟ್ಟಕೋಣೆಯಲ್ಲಿ ಬದುಕು ಸವೆಸಿದ ಬಾಲಕ ದೇಶದ ಪ್ರತಿಷ್ಠಿತ ಕಂಪನಿ ಸಂಸ್ಥಾಪಕ..!

ತಂದೆ ಕೊಟ್ಟ ಆ 10 ಸಾವಿರ ಜೀವನದ ದಿಕ್ಕನ್ನೇ ಬದಲಿಸಿ ಬಿಟ್ಟಿತು..!

Share post:

Subscribe

spot_imgspot_img

Popular

More like this
Related

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಜಾಗತಿಕವಾಗಿ...

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...