ಜುಕರ್ ಬರ್ಗ್ ಯಾಕೆ ಒಂದೇ ಬಣ್ಣದ ಶರ್ಟ್ ಧರಿಸುತ್ತಾರೆ..?
ಆತ ವಿಶ್ವದ ಅತಿ ಕಿರಿಯ ಬಿಲಿಯನೇರ್.. ಫ್ಯಾಷನ್ ಮಾಡಲು ನಿಂತರೆ ಆತನನ್ನು ಮೀರಿಸುವವರಿಲ್ಲ. ಅದ್ಭುತ ಸೌಂದರ್ಯ ಹೊಂದಿರುವ ಆತ ತನ್ನ ಕೆಲಸದಿಂದಲೇ ಜಗತ್ತಿನ ಗಮನವನ್ನು ತನ್ನೆಡೆಗೆ ಸೆಳೆದುಕೊಂಡಿದ್ದಾನೆ. ಆದರೆ ಆತ ಮಾತ್ರ ಒಂದೇ ಬಣ್ಣದ ಶರ್ಟ್ ಅಥವಾ ಟಿ-ಶರ್ಟ್ ನ ಧರಿಸುತ್ತಾನೆ. ಆದರೆ ಇಲ್ಲಿಯವರೆಗೂ ಆತ ಯಾಕೆ ಒಂದೇ ಬಣ್ಣದ ಬಟ್ಟೆ ಧರಿಸುತ್ತಾನೆ ಎಂಬ ವಿಷಯ ಯಾರಿಗೂ ಕೂಡಾ ತಿಳಿದಿರಲಿಲ್ಲ. ಆದರೆ ಈಗ ಆತನೇ ಆ ವಿಷಯವನ್ನು ಬಯಲು ಮಾಡಿದ್ದಾನೆ..!
ಮಾರ್ಕ್ ಜುಕರ್ ಬರ್ಗ್.. ಈ ಹೆಸರು ಕೇಳದ ಜನರಿಲ್ಲ. ಆತನ ಸಂಸ್ಥೆಯಾದ ಫೇಸ್ ಬುಕ್ ಬಳಸದವರಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟಕ್ಕೇರಬೇಕು ಎಂದು ಆಸೆಪಡುವವರಿಗೆ ಆತನೇ ರೋಲ್ ಮಾಡೆಲ್. ಆತನ ಧರಿಸುವ ಬಟ್ಟೆಗಳೂ ಕೂಡಾ ಗಮನ ಸೆಳೆಯುವಂತಿರುತ್ತವೆ. ಆದರೆ ಅದು ಕೇವಲ ಬೂದು ಬಣ್ಣದ್ದಾಗಿರುತ್ತದೆ ಎನ್ನುವುದು ವಿಶೇಷ. ಯಾವಾಗ ಫೇಸ್ಬುಕ್ ಆರಂಭಗೊಂಡಿತೋ ಅಂದಿನಿಂದ ಇಂದಿನವರೆಗೆ ಜುಕರ್ ಬರ್ಗ್ ಧರಿಸಿರುವುದು ಕೇವಲ ಬೂದು ಬಣ್ಣದ ಟೀ-ಶರ್ಟ್ ಮತ್ತು ಸೂಟ್ ಗಳನ್ನು.
ಮಾರ್ಕ್ ಜುಕರ್ ಬರ್ಗ್ ಯಾಕೆ ಕೇವಲ ಬೂದು ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ ಎಂದರೆ ಒಂದೇ ಬಣ್ಣದ ಬಟ್ಟೆ ಹಾಕುವುದರಿಂದ ಎನರ್ಜಿ ಬರುತ್ತದೆ. ಕೆಲಸದ ಕಡೆ ಗಮನ ಹರಿಸಲು ನೆರವಾಗುತ್ತದೆ ಎಂದು ಅವರೇ ಹೇಳಿದ್ದಾರೆ..! ಜುಕರ್ ಬರ್ಗ್ ತಮ್ಮ ಮಗಳು ಹುಟ್ಟಿದ ನಂತರ ರಜೆ ಪಡೆದಿದ್ದರು. ಆದರೆ ಈಗ ಮತ್ತೇ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಆದ್ದರಿಂದ ತಾವು ಧರಿಸುವ ಬಟ್ಟೆಗಳ ಕುರಿತು ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದಾರೆ. ತಮ್ಮ ಮನೆಯಲ್ಲಿ ಇರುವ ಅವರ ಬಟ್ಟೆಗಳ ಕಲೆಕ್ಷನ್ ನ ಫೋಟೋವನ್ನು ಹಾಕುವ ಮೂಲಕ ಜುಕರ್ ಬರ್ಗ್ ಅಭಿಮಾನಿಗಳಿಗೆ ಉತ್ತರ ನೀಡಿದ್ದಾರೆ.
ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!
OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!
ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!
ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!
ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?
ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?
ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!