ಇದೇ ನೋಡಿ ವಿಶ್ವದ ಅತೀ ಸುಂದರ ನದಿ ..!
ಈ ಜಗತ್ತು ಹತ್ತಾರು ಅಚ್ಚರಿಗಳನ್ನು ತನ್ನೊಡಲಲ್ಲಿಟ್ಟುಕೊಂಡಿದೆ. ವಿಭಿನ್ನ ಜೀವ ಸಂಕುಲವನ್ನು ಹೊಂದಿದೆ. ಇಡೀ ಸೌರಮಂಡಲದಲ್ಲಿ ಇಲ್ಲದಷ್ಟು ವಿಭಿನ್ನತೆಯನ್ನು ಹೊಂದಿದೆ. ಹತ್ತಾರು ರಹಸ್ಯಗಳನ್ನು ಉಳಿಸಿಕೊಂಡಿದೆ. ಅವುಗಳಲ್ಲೊಂದು ಪ್ರಪಂಚದ ಅತ್ಯಂತ ಸುಂದರವಾದ ನದಿ..! ವಿಶೇಷವೆಂದರೆ ಅದಕ್ಕೆ ಪಂಚರಂಗಿ ನದಿ ಎಂದೂ ಕರೆಯುತ್ತಾರೆ. ಈ ನದಿಯು ತನ್ನ ಸೌಂದರ್ಯವನ್ನು ವರ್ಣಿಸಲು ಸಾಧ್ಯವಾಗದಷ್ಟು ಸೌಂದರ್ಯತೆಯನ್ನು ಹೊಂದಿದೆ.
ನೀಲಿ, ಕೆಂಪು, ಹಸಿರು, ಗುಲಾಬಿ, ಹಳದಿ ಬಣ್ಣಗಳಿಂದ ಕೂಡಿದ ಈ ನದಿ ಜಗತ್ತಿನ ಅತ್ಯಂತ ಸುಂದರ ನದಿ ಎಂಬ ಖ್ಯಾತಿಯನ್ನು ಪಡೆದಿದೆ. ಕ್ರಿಸ್ಟಲ್ ಎಂಬ ಹೆಸರಿನ ಈ ನದಿ ಕೊಲಂಬಿಯಾ ದೇಶದಲ್ಲಿ ಹರಿಯುತ್ತದೆ. ಈ ನದಿಯ ಸೌಂದರ್ಯದ ಎದುರು ಎಲ್ಲಾ ಬಣ್ಣಗಳು ನಿಮಗೆ ಅದ್ಭುತವಾಗಿ ಕಾಣಿಸುತ್ತದೆ. ಈ ನದಿಯ ಸುತ್ತ ಮುತ್ತ ಬೆಳೆಯುವ ವಿವಿಧ ಹೂವುಗಳಿಂದಾಗಿ ಈ ನದಿಗೆ ಐದು ಬಣ್ಣಗಳು ಬರುತ್ತವೆ. ಈ ಹೂವುಗಳು ಎಲ್ಲಾ ಕಾಲದಲ್ಲೂ ಅರಳುತ್ತಿರುವುದರಿಂದ ಈ ನದಿ ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಾ ನೋಡುಗರನ್ನು ಸೆಳೆಯುತ್ತದೆ.
ಈ ನದಿಯಲ್ಲಿ ಬೆಳೆಯುವ ಹೂವುಗಳು ನೀರಿನ ಅರ್ಧ ಒಳಗೆ ಹಾಗೂ ಅರ್ಧ ಹೊರಗಡೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ನದಿಗೆ ವಿವಿಧ ಬಣ್ಣ ಹೊಂದಲು ಸಾಧ್ಯವಾಗುತ್ತದೆ. ಈ ನದಿ ಕೇವಲ ತನ್ನ ಸೌಂದರ್ಯದಿಂದ ಮಾತ್ರ ಗಮನ ಸೆಳೆದಿಲ್ಲ. ಬದಲಿಗೆ ನೀರಿನಿಂದ ಹೊರಹೊಮ್ಮುವ ವಿಭಿನ್ನ ಸುಗಂಧದಿಂದಲೂ ಪ್ರವಾಸಿಗರನ್ನು ಸೆಳೆಯುತ್ತಿದೆ.
ಕ್ರಿಸ್ಟಲ್ ನದಿಯ ಸಂಪೂರ್ಣ ಸೌಂದರ್ಯವನ್ನು ಮಳೆಗಾಲದ ನಂತರ ನೋಡಬಹುದು. ಸೂರ್ಯನ ಕಿರಣಗಳು ಈ ನೀರಿನ ಮೇಲೆ ಬಿದ್ದಾಗ ಕಾಮನಬಿಲ್ಲಿನ ವಿವಿಧ ಬಣ್ಣಗಳು ಮೇಲೆ ಬರುವಂತೆ ಕಾಣುತ್ತದೆ. ಆದ್ದರಿಂದ ಕೊಲಂಬಿಯಾಗೆ ಬರುವ ಹೆಚ್ಚಿನ ಪ್ರವಾಸಿಗರು ವಿಶ್ವದ ಅತಿ ಸುಂದರ ನದಿಯ ಮೋಹಕ ಸೌಂದರ್ಯವನ್ನು ಕಣ್ತುಂಬಿಕೊಂಡೇ ಹೋಗುತ್ತಾರೆ.
ಮಳೆಗಾಲ ರೊಮ್ಯಾನ್ಸ್ ಗೆ ಸುಗ್ಗಿಕಾಲ ..! ಯಾಕ್ ಗೊತ್ತಾ?
ನಮ್ಮ ಚಿರು ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳು ಯಾವುವು ಗೊತ್ತಾ?
ಹೆಣ್ಣುಮಕ್ಕಳಿಗಾಗಿ ಈ ಡಾಕ್ಟರ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ವಿಚಿತ್ರ..!
ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!
OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!
ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!
ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!
ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?
ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?
ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!