ಸ್ಯಾಂಡಲ್ ವುಡ್ ಮೊನಾಲಿಸಾ ಮೇಘನಾ ಗಾಂವ್ಕರ್ ಮತ್ತು ನಟ, ಸಾಮಾಜಿಕ ಕಾರ್ಯಕರ್ತ, ಕನ್ನಡ ಪರ ಹೋರಾಟಗಾರ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ನ ಸಿ ಇ ಒ ರಘು ಭಟ್ ಮತ್ತು ಅವರ ಪತ್ನಿ ಸುಗುಣ ರಘು ಭಟ್ ಕೃಷ್ಣರಾಜಪೇಟೆ ತಾಲ್ಲೂಕಿನ ಭೂ ವೈಕುಂಠ ಭೂವರಾಹಸ್ವಾಮಿ ಕ್ಷೇತ್ರ ವರಹನಾಥ ಕಲ್ಲಹಳ್ಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸೋಮವಾರ ಪತ್ನಿ ಸುಗುಣ ಹಾಗೂ ಚಿತ್ರರಂಗದ ಆತ್ಮೀಯರಾದ ಮೇಘನಾ ಗಾಂವ್ಕರ್ ಅವರೊಂದಿಗೆ ದೇವಸ್ಥಾನಕ್ಕೆ ತೆರಳಿದ ರಘುಭಟ್ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು .
ರೇವತಿ ನಕ್ಷತ್ರದ ಪ್ರಯುಕ್ತ ಸ್ವಾಮಿಗೆ 1ಸಾವಿರ ಲೀಟರ್ ಹಾಲು , 500 ಲೀಟರ್ ಕಬ್ಬಿನ ಹಾಲು ಎಳನೀರು ,ಜೇನುತುಪ್ಪ , ಶ್ರೀಗಂಧಾ ಮತ್ತು ಗಂಗಾಜಲದೊಂದಿಗೆ ವಿಶೇಷ ಅಭಿಷೇಕ ನೆರವೇರಿತು .
ಅಲ್ಲದೆ ಸ್ವಾಮಿಗೆ ಲಿಲ್ಲಿ , ಜಾಜಿ ಸಂಪಿಗೆ, ಸುಗಂಧರಾಜ, ಕಮಕಾಂಬರ, ಗುಲಾಬಿ ಸೇರಿದಂತೆ ಸುಮಾರು 58 ಬಗೆಯ ಪುಷ್ಪಗಳಿಂದ ಪಟ್ಟಾಭಿಷೇಕ ಮಾಡಲಾಗಿತ್ತು .
ಈ ಸುಕ್ಷೇತ್ರದಲ್ಲಿ 17 ಅಡಿ ಎತ್ತರದ ಸಾಲಿಗ್ರಾಮ ಕೃಷ್ಣಶಿಲೆಯಲ್ಲಿ ರಾರಾಜಿಸುತ್ತಿರುವ ವರಹಾಸ್ವಾಮಿಯು ಭೂದೇವಿಯನ್ನು ತನ್ನ ಎಡತೊಡೆಯ ಮೇಲೆ ಕುಳ್ಳಿರಿಸಿಕೊಂಡು ಬೇಡಿ ಬಂದ ಇಷ್ಟಾರ್ಥಗಳನ್ನು ಕರುಣಿಸುತ್ತಾನೆ .
ರೇವತಿ ನಕ್ಷತ್ರದ ವಿಶೇಷ ಪೂಜೆಯಲ್ಲಿ ರಘುಭಟ್ ದಂಪತಿ ಮೇಘನಾ ಗಾಂವ್ಕರ್ ಭಾಗಿಯಾಗಿದ್ದುದು ಕೂಡ ತಾರಾ ಮೆರಗು ನೀಡಿತ್ತು .
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಟ್ರಸ್ಟಿ ಶ್ರೀನಿವಾಸ ರಾಘವನ್ ಪೂಜಾ ಕಾರ್ಯಕ್ರಮಗಳ ನೇತೃತ್ವವಹಿಸಿದ್ದರು .
ಮಳೆಗಾಲ ರೊಮ್ಯಾನ್ಸ್ ಗೆ ಸುಗ್ಗಿಕಾಲ ..! ಯಾಕ್ ಗೊತ್ತಾ?
ನಮ್ಮ ಚಿರು ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳು ಯಾವುವು ಗೊತ್ತಾ?
ಹೆಣ್ಣುಮಕ್ಕಳಿಗಾಗಿ ಈ ಡಾಕ್ಟರ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ವಿಚಿತ್ರ..!
ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!
OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!
ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!
ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?

ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?

ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!