ಇಂಥಾ ಅಚ್ಚರಿ, ವಿಚಿತ್ರ ಟ್ರಾಫಿಕ್ ರೂಲ್ಸ್ ಎಲ್ಲಾದ್ರೂ ಕಂಡಿದ್ದೀರಾ?
ತಲೆಗೆ ಹೆಲ್ಮೆಟ್, ಮಗ್ಗುಲಿಗೆ ಸೀಟ್ ಬೆಲ್ಟ್, ನೋ ಡ್ರಿಂಕ್ ಅಂಡ್ ಡ್ರೈವ್.. ಇವುಗಳು ನಮ್ಮ ಭಾರತದಲ್ಲಿರುವ ಟ್ರಾಫಿಕ್ ರೂಲ್ಸ್. ಇವುಗಳನ್ನು ಪಾಲಿಸುವುದು ಕಷ್ಟದ ಕೆಲಸವೇನಲ್ಲ. ಆದ್ದರಿಂದ ನಮ್ಮ ವಾಹನ ಸವಾರರು ಪೊಲೀಸರು ಕಂಡಲ್ಲಿ ಟ್ರಾಫಿಕ್ ರೂಲ್ಸ್ ಪಾಲಿಸುತ್ತಾರೆ. ಆದರೆ ನಮ್ಮ ವಿಶ್ವದಲ್ಲಿ ಚಿತ್ರವಿಚಿತ್ರ ಟ್ರಾಫಿಕ್ ರೂಲ್ಸ್ ಗಳಿವೆ. ಅವುಗಳ ಬಗ್ಗೆ ಕೇಳಿದರೆ ಎಂಥವರೂ ಕೂಡಾ ಅಚ್ಚರಿಗೊಳ್ಳುತ್ತಾರೆ. ಅಂತಹ ಕೆಲ ಫನ್ನಿ ಟ್ರಾಫಿಕ್ ರೂಲ್ಸ್ ಗಳು ಇಲ್ಲಿವೆ ನೋಡಿ.
ಯೂರೋಪ್
– ಸ್ವಿಟ್ಜರ್ಲ್ಯಾಂಡ್ ನಲ್ಲಿ ರವಿವಾರದಂದು ಕಾರ್ ತೊಳೆಯುವುದು ನಿಷಿದ್ಧ..!
– ರಷ್ಯಾ ಮತ್ತು ರೊಮೇನಿಯಾಗಳಲ್ಲಿ ಹೊಲಸಾದ ಕಾರುಗಳನ್ನು ಚಲಾಯಿಸುವುದು ನಿಷಿದ್ಧ. ಹಾಗೊಂದು ವೇಳೆ ಚಲಾಯಿಸಿದರೆ ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ..!
– ಸ್ಪೇನ್ ನಲ್ಲಿ ಕಾರು ಚಲಾಯಿಸುವ ವೇಳೆ ಕನ್ನಡಕವನ್ನು ಧರಿಸಬೇಕು. ಅಲ್ಲದೇ ಇನ್ನೊಂದು ಕನ್ನಡಕವನ್ನೂ ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ದಂಡ ತೆರಲು ಸಿದ್ಧವಾಗಬೇಕು..!
ಅಮೆರಿಕಾ ಖಂಡ
– ಡೆನ್ವರ್ ಮತ್ತು ಕೊಲರಾಡೋಗಳಲ್ಲಿ ರವಿವಾರದಂದು ಕಪ್ಪು ಬಣ್ಣದ ಕಾರ್ ಚಲಾಯಿಸುವುದು ಅಪರಾಧ..!
– ಕೊಲರಾಡೋದಲ್ಲಿ ಬಾತ್ ರೋಬ್ ಹಾಕಿಕೊಂಡು ಮಹಿಳೆಯರು ವಾಹನ ಚಲಾಯಿಸುವಂತಿಲ್ಲ.
– ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಚಡ್ಡಿಯಿಂದ ಕಾರು ಒರೆಸುವಂತಿಲ್ಲ..!
– ಮೈಲ್ಡ್ ಫೋರ್ಡ್ ಮತ್ತು ಮಸ್ಯಾಚುಸೆಟ್ಸ್ ಗಳಲ್ಲಿ ಬೇರೊಂದು ಕಾರಿನ ಕಿಟಕಿಯನ್ನು ಇಣುಕಿ ನೋಡುವಂತಿಲ್ಲ..!
– ಅಲಬಾಮಾದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಾಹನ ಚಲಾಯಿಸಬಾರದಂತೆ..!
– ಕ್ಲಿಂಟನ್ ಮತ್ತು ಓಕ್ಲಾಹಾಮಾಗಳಲ್ಲಿ ಕಾರಿಗೆ ಕಿರುಕುಳ ಕೊಡಲೇಬಾರದು..!
ಏಷ್ಯಾ
– ಥಾಯ್ಲೆಂಡ್ ನಲ್ಲಿ ವಾಹನ ಚಲಾಯಿಸುವಾಗ ಶರ್ಟ್ ಧರಿಸಿರಲೇಬೇಕು..!
– ಕೊಚ್ಚೆಯ ಮೇಲೆ ವಾಹನ ಚಲಾಯಿಸಿ, ರಸ್ತೆ ಬದಿಯಲ್ಲಿ ಓಡಾಡುವ ಜನರಿಗೆ ಅದು ಸಿಡಿದರೆ ಭಾರೀ ಪ್ರಮಾಣದಲ್ಲಿ ದಂಡ ಕಟ್ಟಬೇಕು. ಇದು ಜಪಾನಿನ ನಿಯಮ
ಮಳೆಗಾಲ ರೊಮ್ಯಾನ್ಸ್ ಗೆ ಸುಗ್ಗಿಕಾಲ ..! ಯಾಕ್ ಗೊತ್ತಾ?
ನಮ್ಮ ಚಿರು ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳು ಯಾವುವು ಗೊತ್ತಾ?
ಹೆಣ್ಣುಮಕ್ಕಳಿಗಾಗಿ ಈ ಡಾಕ್ಟರ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ವಿಚಿತ್ರ..!
ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!
OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!
ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!
ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!
ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?
ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!
ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?
ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!
ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!