No menu items!
9.2 C
Munich
Friday, May 1, 2026

ಇನ್ಮುಂದೆ ಪ್ರತಿ ಭಾನುವಾರ ಲಾಕ್ಡೌನ್ – ಪ್ರತಿದಿನ ರಾತ್ರಿ 8ರಿಂದ ಬೆಳಗ್ಗೆ 5ರತನಕ ಕರ್ಫ್ಯೂ! ಏನಿರುತ್ತೆ ? ಏನಿರಲ್ಲ?

Must read

ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಾಕ್ ಡೌನ್ ತೆರವಿನ ನಂತರ ಕೊರೋನಾ ಸೋಂಕು ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ನಿರ್ಧರಿಸಿದ್ದು, ಸಂಡೆ ಲಾಕ್ ಡೌನ್ ಗೆ ಮುಂದಾಗಿದೆ. ಅಲ್ಲದೆ ರಾತ್ರಿ ಕರ್ಫ್ಯೂ ಜಾರಿಗೆ ತರಲು ತೀರ್ಮಾನಿಸಿದೆ.
ಮುಂದಿನ ಭಾನುವಾರದಿಂದ (ಜುಲೈ 5ರಿಂದ) ಪ್ರತಿ ಭಾನುವಾರ ಲಾಕ್ ಡೌನ್ ಮುಂದಿನ ಆದೇಶದವರೆಗೆ ಇರಲಿದೆ. ಹಾಗೂ ನಾಳೆ (ಭಾನುವಾರ –ಜೂನ್ 28) ಯಿಂದ ಪ್ರತಿ ನಿತ್ಯ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರಲಿದ್ದು, ಸರ್ಕಾರಿ ನೌಕರರಿಗೆ ವಾರಕ್ಕೆ ಐದು ದಿನಗಳ ಕಾಲ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.
ಭಾನುವಾರ ಏನಿರುತ್ತೆ ? ಏನಿರಲ್ಲ?
ಏನಿರುತ್ತೆ?
ಅಗತ್ಯ ಸೇವೆಗಳಾದ ಆಸ್ಪತ್ರೆ, ತರಕಾರಿ
ಅಗತ್ಯ ವಸ್ತುಗಳು ಸಾಗಾಟ (ಹಾಲು, ತರಕಾರಿ)
ಕೆಎಸ್ಆರ್ ಟಿಸಿ ಬಸ್

ಏನಿರಲ್ಲ?

ಬಸ್, ಆಟೋ, ಟ್ಯಾಕ್ಸಿ ಸೇವೆ
ಸಲೂನ್
ಅಂಗಡಿ ಮುಗ್ಗಟ್ಟುಗಳು, ಇನ್ನಿತರ ಸೇವೆಗಳು

ಅತ್ತೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿಯಿಟ್ಟು, ಬಿಯರ್ ಬಾಟಲಿ ಹಾಕಿ ಕ್ರೌರ್ಯಮೆರೆದ ಅಳಿಯ!

ಚಿರು ಸಿನಿಮಾಗೆ ಧ್ರುವಾ ವಾಯ್ಸ್ – ಅಣ್ಣನ ಸಿನಿಮಾಕ್ಕೆ ತಮ್ಮನ ಸಾಥ್

ಗುಡಿಸಲು ಅಂಗಳದಲ್ಲಿ ಪೋರನ ಬಿಂದಾಸ್ ಡ್ಯಾನ್ಸ್ – ಈತನ ಸಖತ್ ಸ್ಟೆಪ್ ಗೆ ಶಿಳ್ಳೆ ಹೊಡಿತೀರಿ .!

ರಾತ್ರಿ ಮಲಗುವುದಕ್ಕೂ ಮುನ್ನ ಹೀಗೆ ಮಾಡಿದ್ರೆ ಹೃದಯಕ್ಕೆ ಒಳ್ಳೆಯದು…!

ಈ ವ್ಯಕ್ತಿಗೆ  46 ವರ್ಷದಿಂದ ನಿದ್ದೆ ಮಾಡುವುದೇ ಮರೆತುಹೋಗಿದೆ..!

ಕೃಷಿಯಲ್ಲಿ ಖುಷಿ ಕಂಡ 27ರ ಬೆಡಗಿ..

146 ರಾಷ್ಟ್ರೀಯ, 36 ಅಂತಾರಾಷ್ಟ್ರೀಯ ಪದಕ ಗೆದ್ದಿರೋ ಈಜು ತಾರೆ ..!

ಮಹಾರಾಷ್ಟ್ರದಿಂದ ಪರೀಕ್ಷೆ ಬರೆಯಲು ಬಂದಿದ್ದ SSLC ವಿದ್ಯಾರ್ಥಿಗೆ ಕೊರೋನಾ

ಟಿಕ್ ಟಾಕ್ ಸ್ಟಾರ್ ಸಿಯಾ ಆತ್ಮಹತ್ಯೆ

ಕಾರ್ ರೇಸಿಂಗ್ ನಲ್ಲಿ ಸದ್ದು ಮಾಡ್ತಿರೋ ಈ ಚೆಲುವೆ ಯಾರ್ ಗೊತ್ತಾ?

ಸಚಿನ್ ಗೆ ಸೆಡ್ಡುಹೊಡೆದ ಕನ್ನಡಿಗ ರಾಹುಲ್ ದ್ರಾವಿಡ್ !

ನಾಟಿ ವೈದ್ಯ ನಾರಾಯಣಮೂರ್ತಿ ಇನ್ನು ನೆನಪು ಮಾತ್ರ

ಕೊರೋನಾ ಆತಂಕದ ನಡುವೆ ಎಸ್ ಎಸ್ ಎಲ್ ಸಿ ಎಕ್ಸಾಮ್  – ಏನೆಲ್ಲಾ ಮುಂಜಾಗೃತಕ್ರಮಗಳನ್ನು ಕೈಗೊಳ್ಳಲಾಗಿದೆ?

ಅಂದು ಪಡೆಯುತ್ತಿದ್ದುದು 150 ರೂ ಸಂಬಳ ; ಇಂದು 150 ಕೋಟಿ ರೂ ಆಸ್ತಿ ಒಡೆಯ ..!

ವಯಸ್ಸಿನ್ನೂ 22, ಸಾಧಿಸಿದ್ದು ಬೆಟ್ಟದಷ್ಟು – ಈಕೆ ಕ್ರೀಡಾಲೋಕದ ಮಿಂಚು, ಯೂತ್ ಐಕಾನ್!

‘ರೌಡಿಫೆಲೋ’ ಆಗ್ತಿದ್ದಾರೆ ಆರ್ .ಜೆ ರೋಹಿತ್ ..! ಹೊಸ ಸಾಹಸಕ್ಕೆ ಕೈ ಹಾಕಿದ ‘ಬಕಾಸುರ’ ..!

ಗಂಗೂಲಿ, ಧೋನಿ, ಕೊಹ್ಲಿ ಮಾತ್ರ ಯಶಸ್ವಿ ನಾಯಕರಲ್ಲ ; ದ್ರಾವಿಡ್ ಕೂಡ ಉತ್ತಮ ಕ್ಯಾಪ್ಟನ್ : ಗಂಭೀರ್

ಕೊರೋನಾ ‘ಪತಂಜಲಿ’ ಔಷಧಕ್ಕೆ ಬ್ರೇಕ್ ..!

IAS ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ

ಹಟ್ಟಿಕಾಪಿ’ ಹುಟ್ಟಿದ್ದು ಹೇಗೆ? ಬೈಕ್ ಪೆಟ್ರೋಲ್ ಗೆ ಕಾಸಿರದ ಕನ್ನಡಿಗ ಉದ್ಯಮಿಯಾದ ಸ್ಟೋರಿ!

ಮೊಡವೆಗೆ ಆ ಕ್ರೀಮ್ ಈ ಕ್ರೀಮ್ ಯಾಕೆ? ನಿಮ್ಮ ಮನೆಯಲ್ಲೇ ಇವೆ ಆ ಮದ್ದುಗಳು!

ಗುಡ್ ನ್ಯೂಸ್ : ಕೊರೋನಾಗೆ ‘ಪತಂಜಲಿ’ ಮದ್ದು ..!

ಈಕೆ ಕಾಲುಗಳೇ ಇಲ್ಲದ ಈಜುಗಾರ್ತಿ ..!

 ಸಚಿವ ಸುಧಾಕರ್ ಪತ್ನಿ, ಮಗಳಿಗೂ ಕೊರೋನಾ ದೃಢ

ಇಲ್ಲಿದೆ ಗಂಡಸರ ಮೊಲೆತೊಟ್ಟಿನ ಗುಟ್ಟು ..!

ಉಗ್ರರ ಹುಟ್ಟಡಗಿಸಿದ ಲೇಡಿ ಸಿಂಗಂ ರಿಯಲ್ ಸ್ಟೋರಿ  

ಇವರು 800 ಮಕ್ಕಳ ಮಹಾತಾಯಿ …!

“ಆಫ್ ಸ್ಕ್ರೀನಲ್ಲೂ ಚೆನ್ನಾಗಿ ನಟಿಸ್ತೀರಿ’’ : ಸುಶಾಂತ್ ಕುರಿತ ಸಲ್ಮಾನ್ ಟ್ವೀಟ್ ಗೆ ನೆಟ್ಟಿಗರು ಕಿಡಿ

ಯುವ ಪ್ರತಿಭೆಗಳ ಆಶಾಕಿರಣ ‘ಉನ್ನತಿ’ ..! 

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!

ವಿಜ್ಞಾನಿಯಾಗಲಿದ್ದವರು ಸ್ವಾಮೀಜಿಯಾದ್ರು – ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸ್ಟೋರಿ 

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!

ಮಹೇಶ್ ಬಾಬು ‘ಸರ್ಕಾರಿ ವಾರಿ ಪಾಟ’ ಸಿನಿಮಾದಲ್ಲಿ ನಟಿಸುವ ಸ್ಯಾಂಡಲ್ ವುಡ್ ಸ್ಟಾರ್  ಸುದೀಪ್ ಅಲ್ಲ ..! ಮತ್ಯಾರು?

ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!

ಯಾವ ರಾಶಿ, ನಕ್ಷತ್ರದಲ್ಲಿ ನಡೆಯಲಿದೆ ಸೂರ್ಯಗ್ರಹಣ? ಗ್ರಹಣ ಕಾಲದಲ್ಲಿ ಏನ್ಮಾಡ್ಬೇಕು? ರಾಶಿಗಳ ಫಲಾಫಲಗಳೇನು?

ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!

ಮಾಲೀಕರಿಲ್ಲದ ಅಂಗಡಿಯಲ್ಲಿ ಗ್ರಾಹಕರೇ ವ್ಯಾಪಾರಿ …ಬೇಕಾಗಿದ್ದು ತಗೋಳಿ ದುಡ್ ಹಾಕಿ ಹೋಗಿ ..!

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ರಿಲೀಸ್ ಗೂ ಮುನ್ನವೇ ರಜನಿಕಾಂತ್ 2.0 , ಪ್ರಭಾಸ್ ‘ಬಾಹುಬಲಿ’ ರೆಕಾರ್ಡ್ ಬ್ರೇಕ್ ಮಾಡಿದ ಯಶ್ ‘ಕೆಜಿಎಫ್- 2’ …!

ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?

ಅಂದು ಅವರ ಮನೆಯಲ್ಲ ಟಿವಿ ಇರಲಿಲ್ಲ ; ಇಂದು ವಿಶ್ವವೇ ಠೀವಿಯಿಂದ ಸಲಾಂ ಅಂತಿದೆ ..!

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article