ಸೈಕಲ್ ಏರಿದ ಸಿದ್ದರಾಮಯ್ಯ ! ಕಾರಣ ಏನ್ ಗೊತ್ತಾ?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೈಕಲ್ ಏರಿದ್ದಾರೆ. ಯಾಕೆ ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರಾ? ಇದು ಅವರ ವಿನೂತನ ಪ್ರತಿಭಟನೆ! ಅಷ್ಟಕ್ಕೂ ಈ ಪ್ರತಿಭಟನೆ ಏಕೆ ಅಂತೀರಾ? ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ.
ಹೌದು, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ, ಇಂಧನ ದರ ಏರಿಕೆ ಖಂಡಿಸಿ ಪ್ರತಿಭಟನೆಗಿಳಿದಿದ್ದಾರೆ. ಕಳೆದ ಮೂರು ವಾರಗಳಿಂದ ಪೆಟ್ರೋಲ್, ಡಿಸೇಲ್ ದರ ಏರಿಕೆ ಕಾಣುತ್ತಿದ್ದು, ಇದನ್ನು ಖಂಡಿಸಿ ಅವರು ಸೈಕಲ್ ಏರಿದ್ದಾರೆ!
ಬೆಂಗಳೂರಿನಲ್ಲಿರುವ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿ ಸಮೀಪದ ಜನರಲ್ ಪೋಸ್ಟ್ ಆಫೀಸ್ ಬಳಿ ಸಿದ್ದರಾಮಯ್ಯ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಇದಕ್ಕೂ ಮೊದಲು ಅವರು ಇಂದು ಬೆಳಗ್ಗೆ ಶಿವಾನಂದ ಸರ್ಕಲ್ ಬಳಿಯ ತಮ್ಮ ಸರ್ಕಾರಿ ನಿವಾಸದಿಂದ ಸೈಕಲ್ ಏರಿ ಕೆಪಿಸಿಸಿ ಕಚೇರಿಗೆ ಹೋದರು. ಮುಖ್ಯಮಂತ್ರಿಗಳ ಗೃಹಕಚೇರಿ ರಸ್ತೆ ಮಾರ್ಗವಾಗಿ ಸೈಕಲ್ ತುಳಿಯುತ್ತಾ 18 ನಿಮಿಷಗಳಲ್ಲಿ ಕಚೇರಿ ತಲುಪಿದರು. ಈ ವೇಳೆ ಮಾಜಿ ಸಚಿವ ಜಮೀರ್ ಅಹಮ್ಮದ್, ಚೆಲುವರಾಯಸ್ವಾಮಿ ಮತ್ತಿತರರು ಸಿದ್ದರಾಮಯ್ಯರವರಿಗೆ ಸಾಥ್ ನೀಡಿದರು.
ಸರ್ಕಾರದ ರೂಲ್ಸ್ ಹೆಂಡ್ತಿ ರೂಲ್ಸಂತಿದೆ ಅಂದ ಯಶ್!
ಸೈಕಲ್ ಏರಿದ ಸಿದ್ದರಾಮಯ್ಯ ! ಕಾರಣ ಏನ್ ಗೊತ್ತಾ?
ನಿತ್ಯ ಭವಿಷ್ಯ : ಪ್ರೇಮ ಸಂಬಂಧಗಳಲ್ಲಿ ಈ ರಾಶಿಯವರಿಗೆ ಆಹ್ಲಾದಕರ ದಿವಸ
ನೀವು ಹೀಗಿದ್ದೀರಾ? ಹಾಗಾದ್ರೆ ಹುಡುಗಿಯರಿಗೆ ನೀವಿಷ್ಟ!
ಮಾಂಗಲ್ಯ ಮಾರಿ ಶೌಚಾಲಯಗಳನ್ನು ಕಟ್ಟಿಸಿದ ಮಹಿಳೆ ..!
ಅಂದು 15 ದೇಶ 430 ಟೀಮ್ , ಇವರೇ ನಾಯಕ ! ಇಂದು..?
RBI ಅಧೀನಕ್ಕೆ ಸಹಕಾರಿ ಬ್ಯಾಂಕ್ ಗಳು
ನಿತ್ಯ ಭವಿಷ್ಯ : ವೃಶ್ಚಿಕ ರಾಶಿಯವರಿಗೆ ಲಾಭದ ದಿನ .. ಉಳಿದ ರಾಶಿಗಳ ಫಲಾಫಲಗಳೇನು?
ಜಿಮ್ನಾಸ್ಟಿಕ್ ದೀಪಾ ಲೈಫ್ ಕಹಾನಿ… ಮಿಸ್ ಮಾಡ್ದೆ ಓದ್ಲೇ ಬೇಕು
ಇನ್ಮುಂದೆ ಪ್ರತಿ ಭಾನುವಾರ ಲಾಕ್ಡೌನ್ – ಪ್ರತಿದಿನ ರಾತ್ರಿ 8ರಿಂದ ಬೆಳಗ್ಗೆ 5ರತನಕ ಕರ್ಫ್ಯೂ! ಏನಿರುತ್ತೆ ? ಏನಿರಲ್ಲ?
SSLC ಪರೀಕ್ಷೆ ಬರೆದ ಕೊರೋನಾ ಸೋಂಕಿತ – ಕಣ್ಣೀರಾಕುತ್ತಾ ಆಸ್ಪತ್ರೆಗೆ ತೆರಳಿದ ವಿದ್ಯಾರ್ಥಿಗಳು
ಅತ್ತೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿಯಿಟ್ಟು, ಬಿಯರ್ ಬಾಟಲಿ ಹಾಕಿ ಕ್ರೌರ್ಯಮೆರೆದ ಅಳಿಯ!
ಚಿರು ಸಿನಿಮಾಗೆ ಧ್ರುವಾ ವಾಯ್ಸ್ – ಅಣ್ಣನ ಸಿನಿಮಾಕ್ಕೆ ತಮ್ಮನ ಸಾಥ್
ಗುಡಿಸಲು ಅಂಗಳದಲ್ಲಿ ಪೋರನ ಬಿಂದಾಸ್ ಡ್ಯಾನ್ಸ್ – ಈತನ ಸಖತ್ ಸ್ಟೆಪ್ ಗೆ ಶಿಳ್ಳೆ ಹೊಡಿತೀರಿ .!
ರಾತ್ರಿ ಮಲಗುವುದಕ್ಕೂ ಮುನ್ನ ಹೀಗೆ ಮಾಡಿದ್ರೆ ಹೃದಯಕ್ಕೆ ಒಳ್ಳೆಯದು…!
ಈ ವ್ಯಕ್ತಿಗೆ 46 ವರ್ಷದಿಂದ ನಿದ್ದೆ ಮಾಡುವುದೇ ಮರೆತುಹೋಗಿದೆ..!
ಕೃಷಿಯಲ್ಲಿ ಖುಷಿ ಕಂಡ 27ರ ಬೆಡಗಿ..
146 ರಾಷ್ಟ್ರೀಯ, 36 ಅಂತಾರಾಷ್ಟ್ರೀಯ ಪದಕ ಗೆದ್ದಿರೋ ಈಜು ತಾರೆ ..!
ಮಹಾರಾಷ್ಟ್ರದಿಂದ ಪರೀಕ್ಷೆ ಬರೆಯಲು ಬಂದಿದ್ದ SSLC ವಿದ್ಯಾರ್ಥಿಗೆ ಕೊರೋನಾ
ಟಿಕ್ ಟಾಕ್ ಸ್ಟಾರ್ ಸಿಯಾ ಆತ್ಮಹತ್ಯೆ
ಕಾರ್ ರೇಸಿಂಗ್ ನಲ್ಲಿ ಸದ್ದು ಮಾಡ್ತಿರೋ ಈ ಚೆಲುವೆ ಯಾರ್ ಗೊತ್ತಾ?
ಸಚಿನ್ ಗೆ ಸೆಡ್ಡುಹೊಡೆದ ಕನ್ನಡಿಗ ರಾಹುಲ್ ದ್ರಾವಿಡ್ !
ನಾಟಿ ವೈದ್ಯ ನಾರಾಯಣಮೂರ್ತಿ ಇನ್ನು ನೆನಪು ಮಾತ್ರ
ಕೊರೋನಾ ಆತಂಕದ ನಡುವೆ ಎಸ್ ಎಸ್ ಎಲ್ ಸಿ ಎಕ್ಸಾಮ್ – ಏನೆಲ್ಲಾ ಮುಂಜಾಗೃತಕ್ರಮಗಳನ್ನು ಕೈಗೊಳ್ಳಲಾಗಿದೆ?
ಅಂದು ಪಡೆಯುತ್ತಿದ್ದುದು 150 ರೂ ಸಂಬಳ ; ಇಂದು 150 ಕೋಟಿ ರೂ ಆಸ್ತಿ ಒಡೆಯ ..!
ವಯಸ್ಸಿನ್ನೂ 22, ಸಾಧಿಸಿದ್ದು ಬೆಟ್ಟದಷ್ಟು – ಈಕೆ ಕ್ರೀಡಾಲೋಕದ ಮಿಂಚು, ಯೂತ್ ಐಕಾನ್!
‘ರೌಡಿಫೆಲೋ’ ಆಗ್ತಿದ್ದಾರೆ ಆರ್ .ಜೆ ರೋಹಿತ್ ..! ಹೊಸ ಸಾಹಸಕ್ಕೆ ಕೈ ಹಾಕಿದ ‘ಬಕಾಸುರ’ ..!
ಗಂಗೂಲಿ, ಧೋನಿ, ಕೊಹ್ಲಿ ಮಾತ್ರ ಯಶಸ್ವಿ ನಾಯಕರಲ್ಲ ; ದ್ರಾವಿಡ್ ಕೂಡ ಉತ್ತಮ ಕ್ಯಾಪ್ಟನ್ : ಗಂಭೀರ್
ಕೊರೋನಾ ‘ಪತಂಜಲಿ’ ಔಷಧಕ್ಕೆ ಬ್ರೇಕ್ ..!
IAS ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ
ಹಟ್ಟಿಕಾಪಿ’ ಹುಟ್ಟಿದ್ದು ಹೇಗೆ? ಬೈಕ್ ಪೆಟ್ರೋಲ್ ಗೆ ಕಾಸಿರದ ಕನ್ನಡಿಗ ಉದ್ಯಮಿಯಾದ ಸ್ಟೋರಿ!
ಮೊಡವೆಗೆ ಆ ಕ್ರೀಮ್ ಈ ಕ್ರೀಮ್ ಯಾಕೆ? ನಿಮ್ಮ ಮನೆಯಲ್ಲೇ ಇವೆ ಆ ಮದ್ದುಗಳು!
ಗುಡ್ ನ್ಯೂಸ್ : ಕೊರೋನಾಗೆ ‘ಪತಂಜಲಿ’ ಮದ್ದು ..!
ಈಕೆ ಕಾಲುಗಳೇ ಇಲ್ಲದ ಈಜುಗಾರ್ತಿ ..!
ಸಚಿವ ಸುಧಾಕರ್ ಪತ್ನಿ, ಮಗಳಿಗೂ ಕೊರೋನಾ ದೃಢ
ಇಲ್ಲಿದೆ ಗಂಡಸರ ಮೊಲೆತೊಟ್ಟಿನ ಗುಟ್ಟು ..!
ಉಗ್ರರ ಹುಟ್ಟಡಗಿಸಿದ ಲೇಡಿ ಸಿಂಗಂ ರಿಯಲ್ ಸ್ಟೋರಿ
“ಆಫ್ ಸ್ಕ್ರೀನಲ್ಲೂ ಚೆನ್ನಾಗಿ ನಟಿಸ್ತೀರಿ’’ : ಸುಶಾಂತ್ ಕುರಿತ ಸಲ್ಮಾನ್ ಟ್ವೀಟ್ ಗೆ ನೆಟ್ಟಿಗರು ಕಿಡಿ
ಯುವ ಪ್ರತಿಭೆಗಳ ಆಶಾಕಿರಣ ‘ಉನ್ನತಿ’ ..!
ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!