ಕ್ರಿಸ್ ಗೇಲ್ RCB ಪರವಾಗಿ ಆಡ್ತಿದ್ಧಾರೆ.. ಆದ್ರೆ, ತನ್ನ ಬ್ಯಾಟ್ ನಿಂದ ಮಾತ್ರ ಅಂದುಕೊಂಡ ಮಟ್ಟಿಗೆ ಪ್ರದರ್ಶನ ಮೂಡಿ ಬರ್ತಿಲ್ಲ.. ಈ ನಡುವೆ ತನ್ನ ಮಗಳನ್ನ ನೋಡಿಕೊಂಡು ಬಂದ ಮೇಲಾದ್ರು ಈ ದೈತ್ಯನ ಹೊಡಿಬಿಡ ಆಟ ಮರುಕಳಿಸುತ್ತ ಅಂತ ಕಾದವರಿಗೆ ಸಿಕ್ಕಿದ್ದು ಮಾತ್ರ ನಿರಾಸೆ.. ಹೀಗಾಗೆ ಇದು RCB ತಂಡಕ್ಕೂ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.. ಹೀಗಿರೋ ಗೇಲ್ ನ ಆಟವನ್ನ ಬದಲಿಸೋಕೆ ಇಲ್ಲೊಬ್ಬ ಯುವತಿ ಮುಂದೆ ಬಂದಿದ್ದಾಳೆ..!! ಗೇಲ್ ಮುಂದಿನ ಪಂದ್ಯದಲ್ಲಿ ಶತಕನ್ನ ಸಿಡಿಸಿದ್ರೆ ಡೇಟಿಂಗ್ ಬರೋದಾಗಿ ಆಫರ್ ನೀಡಿದ್ದಾಳೆ.. ಇಷ್ಟಕ್ಕೂ ಆಗಿದ್ದೇನ್ ಗೊತ್ತಾ..? ಮೊದಲಿಗೆ ಮಿಸ್ ಅರೊಹಿ ಅನ್ನೋ ಯುವತಿ ಗೇಲ್ಗೆ `ನನ್ನ ಹೃದಯ ನಿನಗಾಗಿ ಮೀಡಿತಿದೆ ನಾವಿಬ್ಬರು ಡೇಟ್ಗೆ ಹೋಗೋಣಾ’ ಅಂತಾ ಟ್ವಿಟ್ ಮಾಡಿದ್ದಾಳೆ..
ಇದಕ್ಕೆ ರೀ ಟ್ವಿಟ್ ಮಾಡಿದ ಗೇಲ್ ನೀನು ಬಿಲ್ ಕಟ್ಟೋದಾದ್ರೆ ಖಂಡಿತ ಬರ್ತೀನಿ ಅಂತಾ ಹೇಳಿದ್ದಾನೆ..
ಇದಕ್ಕೆ ಚಾಣಾಕ್ಷವಾಗಿ ಉತ್ತರ ನೀಡಿರೋ ಈ ಯುವತಿ ನೀನು ಮುಂದಿನ ಪಂದ್ಯದಲ್ಲಿ 100 ರನ್ ಗಳಿಸಿದ್ರೆ ಖಂಡಿತ ಡೇಟಿಂಗ್ ಹೋಗೋಣಾ ಅಂತ ಗೇಲ್ಗೆ ಗೂಗ್ಲಿ ಹಾಕಿದ್ದಾಳೆ..
ಈ ಯುವತಿಯ ಮೂಲಕವಾದ್ರು ಗೇಲ್ ನಿಂದ ಬೌಂಡರಿ ಸಿಕ್ಸರ್ ಗಳ ಸುರಿಮಳೆಯಾಗುತ್ತಾ..? ಕಾದು ನೋಡ್ಬೇಕು..
Tweets :
@henrygayle my heart is pumping only for u boss..! Can we go for a date?
— Miss Arohi (@carohi517) May 4, 2016
@henrygayle sure but in one condition u have to score a ton in next ipl match for rcb.!
— Miss Arohi (@carohi517) May 4, 2016
POPULAR STORIES :
ಐಪಿಎಲ್ ಮ್ಯಾಚ್ನಿಂದ ಕೊಹ್ಲಿ ಸಸ್ಪೆಂಡ್..!!? ಕೊಹ್ಲಿ ನಸೀಬು ಹೀಗ್ಯಾಕೆ ಆಯ್ತು..!!?
`ಕಾಡಿಗೆ ಬೆಂಕಿ’ 50000 ಜನರು ಸುಟ್ಟು ಕರಕಲಾದರು..!?
ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!
ಎರಡೂ ಕಿಡ್ನಿ ಕಳೆದುಕೊಂಡ ಗಿರೀಶ್ ಬದುಕಲಿಲ್ಲ..! ಏಕ್ ದಿನ್ ಕಾ ಪೊಲೀಸ್ ಕಮೀಷನರ್ ಇನ್ನಿಲ್ಲ..!
ಶಾರೂಕ್ ಖಾನ್ ಹತ್ಯೆಗೆ ಸಂಚು..! ಡಾನ್ `ಪೂಜಾರಿ’ ಅದ್ಯಾಕೆ ಮುಹೂರ್ತವಿಟ್ಟ..!?
ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!
ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!
ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ..!! ನೀರಿಗೆ ಮಾತ್ರವಲ್ಲ, ಪೆಟ್ರೋಲ್ಗೂ ಬರಗಾಲ..!
ಯಶವಂತಪುರ ಮತ್ತು ಬುರ್ಖಾದೊಳಗಿನ ಗುಟ್ಟು..! ( ಬೆಗ್ಗರ್ಸ್ ಮಾಫಿಯಾ- ಇನ್ವೆಸ್ಟಿಗೇಶನ್- ಭಾಗ 2 )