No menu items!
3.1 C
Munich
Thursday, April 30, 2026

ಶಬರಿ ಮಲೆ ಯಾತ್ರೆಗೆ ಕೋವಿಡ್ ನೆಗೆಟಿವ್ ಕಡ್ಡಾಯ..

Must read

ಕೋವಿಡ್ ಸೋಂಕು ಶಬರಿಮಲೆ ಯಾತ್ರೆಯ ಮೇಲೂ ಪರಿಣಾಮ ಬೀರಲಿದೆ. ಶಬರಿ ಮಲೆ ಯಾತ್ರಾರ್ಥಿಗಳಿಗೆ ಕೋವಿಡ್ ನೆಗೆಟಿವ್ ಕಡ್ಡಾಯ ಎಂದು ದೇಗುಲ ಆಡಳಿತ ಮಂಡಳಿ ಆದೇಶಿಸಿದೆ.

ಶಬರಿಮಲೆಯು ಎರಡು ತಿಂಗಳು ಅವಧಿಯ ದರ್ಶನಕ್ಕಾಗಿ ನವೆಂಬರ್‌ 16ರಂದು ಬಾಗಿಲು ತೆರೆಯಲಿದೆ. ಈ ವೇಳೆ ಯಾತ್ರೆ ಕೈಗೊಳ್ಳುವ ಭಕ್ತರು ಕೋವಿಡ್‌-19 ನೆಗೆಟಿವ್‌ ಪ್ರಮಾಣ ಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಲ್ಲದೆ ವರ್ಚುವಲ್‌ ಸರತಿ ವ್ಯವಸ್ಥೆಯ ಮೂಲಕ ಮಾತ್ರ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಸೋಮವಾರ ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೊರೋನಾಗೆ ಸಿಕ್ಕೇ ಬಿಡ್ತು ವ್ಯಾಕ್ಸಿನ್ ..!

ಅತ್ಯಂತ ಕಮ್ಮಿ ಬಂಡವಾಳ, ಹೆಚ್ಚು ಆದಾಯ …! ಇಲ್ಲಿದೆ ದಾರಿ‌…

ಹಿಂದೂ ಕುಟುಂಬದ ಹೆಣ್ಣು ಮಕ್ಕಳಿಗೆ ಆಸ್ತಿ‌ ಹಕ್ಕು.. ಸುಪ್ರೀಂ ಮಹತ್ವದ ತೀರ್ಪು..

3 ವರ್ಷದ ಹಿಂದೆ ಮೃತಪಟ್ಟಿದ್ದ ಆಕೆ ಈಗ ಗೃಹಪ್ರವೇಶಕ್ಕೆ ಎಲ್ಲರನ್ನೂ ಸ್ವಾಗತಿಸಿದ್ರು!

ಮಾಸ್ಕ್ ಹಾಕದೆ ಕಿರಿಕ್ ಮಾಡಿಕೊಂಡ ರವೀಂದ್ರ ಜಡೇಜಾ!

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article