ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್' ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!

Date:

ಇತ್ತೀಚೆಗಷ್ಟೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ವೇಗದ ಬೌಲರ್ ಟೀನೋ ಬೆಸ್ಟ್, `ಮೈಂಡ್ ದಿ ವಿಂಡೋಸ್; ಮೈ ಸ್ಟೋರಿ’ ಎಂಬ ಪುಸ್ತಕವನ್ನು ಬರೆದಿದ್ದ. ಅದರಲ್ಲಿ ತಾನು ಮೈದಾನದಲ್ಲಿ ಆಡಿದ್ದಕ್ಕಿಂತ ಬೆಡ್‍ರೂಂನಲ್ಲೇ ಹೆಚ್ಚು ಆಟವಾಡಿದ್ದೇನೆ ಅಂತ ಬರೆದುಕೊಂಡಿದ್ದ. `ಇಲ್ಲಿಯವರೆಗೆ ನಾನು ಐನೂರರಿಂದ ಆರುನೂರು ಮಹಿಳೆಯರ ಜೊತೆ ಮಲಗಿದ್ದೇನೆ. ನನಗೆ ಇಷ್ಟವಾದ ಮಹಿಳೆಯರ ಬಳಿ ನೇರವಾಗಿ ಹೋಗಿ ಕೇಳುತ್ತಿದ್ದೆ. ಒಪ್ಪಿಕೊಂಡವರ ಜೊತೆ ಈಜಾಡಿ ಏಳುತ್ತಿದ್ದೆ. ಆ ವಿಚಾರದಲ್ಲಿ ನನಗೆ ಆಸ್ಟ್ರೇಲಿಯಾದ ಮಹಿಳೆಯರೇ ಫೇವರೆಟ್’ ಎಂದಿದ್ದ. `ಕಲರ್ ಒಂದು ಬಿಟ್ಟರೇ ನಾನು ಹಾಲಿವುಡ್ ನಟ ಬ್ರಾಡ್‍ಪೀಟ್ ತರ ಇದ್ದೀನಿ. ನನಗೆ ಮೈದಾನಕ್ಕಿಂತ ಬೆಡ್‍ರೂಂ ಹೆಚ್ಚು ಇಷ್ಟವಾಗಿದೆ’ ಎಂದೆಲ್ಲಾ ಹೇಳಿಕೊಂಡಿದ್ದ. ಇದಾದ ಮೇಲೆ ವೆಸ್ಟ್ ಇಂಡೀಸ್‍ನ ದೈತ್ಯಪ್ರತಿಭೆ ಕ್ರಿಸ್‍ಗೇಲ್ ಪತ್ರಕರ್ತೆಯೊಬ್ಬರ ಜೊತೆ ಡಬ್ಬಲ್ ಮೀನಿಂಗ್ ಡೈಲಾಗ್ ಹೊಡೆದಿದ್ದ. `ಎಷ್ಟು ಖರಾಬ್ ಆಗಿ ಆಡ್ತೀರಿ, ನಿಮ್ಮದು ವಿಶೇಷವಾದ ಬ್ಯಾಟಾ..?’ ಎಂದು ಪತ್ರಕರ್ತೆ ಕೇಳಿದ್ದಳು. ಅದಕ್ಕೆ ಕ್ರಿಸ್ ಗೇಲ್, `ಹೌದು ನನ್ನದು ವಿಶೇಷವಾದ ಬ್ಯಾಟು, ಜಗತ್ತಿನಲ್ಲಿ ಯಾರಬಳಿಯೂ ಅಂತಹ ಬ್ಯಾಟಿಲ್ಲ. ಅದನ್ನು ಹಿಡಿಯಲು ನಿನ್ನ ಎರಡು ಕೈಗಳು ಬೇಕು’ ಅಂದಿದ್ದ. ಅವನ ಮಾತಿನ ಮರ್ಮ ಅರಿತ ಪತ್ರಕರ್ತೆ ಅದೇ ಎರಡು ಕೈಯ್ಯಿಂದ ದೊಡ್ಡ ನಮಸ್ಕಾರ ಹಾಕಿ ಎದ್ದುಬಂದಳಂತೆ..!!

  •  ರಾ ಚಿಂತನ್

POPULAR  STORIES :

ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?

ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?

ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?

ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!

ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?

Share post:

Subscribe

spot_imgspot_img

Popular

More like this
Related

ದೇಶದಲ್ಲಿ ಪೆಟ್ರೋಲ್-ಡೀಸೆಲ್ ಸಮಸ್ಯೆ ಇಲ್ಲ, ಎಲ್‌ಪಿಜಿ ಪೂರೈಕೆ ಶೀಘ್ರ ಆರಂಭ: ಬಸವರಾಜ ಬೊಮ್ಮಾಯಿ

ದೇಶದಲ್ಲಿ ಪೆಟ್ರೋಲ್-ಡೀಸೆಲ್ ಸಮಸ್ಯೆ ಇಲ್ಲ, ಎಲ್‌ಪಿಜಿ ಪೂರೈಕೆ ಶೀಘ್ರ ಆರಂಭ: ಬಸವರಾಜ...

LPG ಕೊರತೆ ಹೊಡೆತ: ಮುಂಬೈಯಲ್ಲಿ 20% ಹೋಟೆಲ್‌ಗಳು ಬಂದ್, ಇನ್ನೂ 50% ಮುಚ್ಚುವ ಭೀತಿ

LPG ಕೊರತೆ ಹೊಡೆತ: ಮುಂಬೈಯಲ್ಲಿ 20% ಹೋಟೆಲ್‌ಗಳು ಬಂದ್, ಇನ್ನೂ 50%...

ಅಂತರರಾಷ್ಟ್ರೀಯ ಮಹಿಳಾ ದಿನವೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ: ಬಿಜೆಪಿ ಸಂಸದರು ಮಾತನಾಡಲಿ – ಡಿಕೆ ಶಿವಕುಮಾರ್

ಅಂತರರಾಷ್ಟ್ರೀಯ ಮಹಿಳಾ ದಿನವೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ: ಬಿಜೆಪಿ ಸಂಸದರು...

ಸಾಲಬಾಧೆ: ಶಾಸಕ ಬಸವರಾಜ್ ಶಿವಗಂಗಾ PA ಲಾಡ್ಜ್ʼನಲ್ಲಿ ನೇಣು ಬಿಗಿದು ಆತ್ಮಹತ್ಯೆ

ಸಾಲಬಾಧೆ: ಶಾಸಕ ಬಸವರಾಜ್ ಶಿವಗಂಗಾ PA ಲಾಡ್ಜ್ʼನಲ್ಲಿ ನೇಣು ಬಿಗಿದು ಆತ್ಮಹತ್ಯೆ ಬೆಂಗಳೂರು:...