No menu items!
13.9 C
Munich
Wednesday, April 29, 2026

ಬ್ರಾಹ್ಮಣ ಸಮುದಾಯದ ಮುಂದೆ ತಲೆ ತಗ್ಗಿಸಿದ ಪೊಗರು ತಂಡ !

Must read

ವಾಣಿಜ್ಯ ಮಂಡಳಿಗೆ ಆಗಮಿಸಿದ ಪೊಗರು ಸಿನಿಮಾ ನಿರ್ಮಾಪಕ ಗಂಗಾಧರ್ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಹಾಗೂ ಬ್ರಾಹ್ಮಣ ಹೋರಾಟಗಾರರ ನಡುವೆ ಮಾತಿನ ಚಕಮಕಿ ಬ್ರಾಹ್ಮಣ ಸಂಘಟನೆಗಳಿಗೆ ಸಿನಿಮಾ‌ ನಿರ್ದೇಶಕಿ ರೂಪ ಅಯ್ಯರ್ ಬೆಂಬಲ
ಸಂಘಟನೆ ಸದಸ್ಯರ ಮಾತಿಗೆ ದನಿಗೂಡಿಸಿದ ನಿರ್ದೇಶಕಿ ರೂಪ ಅಯ್ಯರ್ ಸೂರಪ್ಪ ಬಾಬು ಅವರ ಮಾತಿಗೆ ಒಪ್ಪದ ಬ್ರಾಹ್ಮಣ ಸಂಘಟನೆ ಸದಸ್ಯರು ಕೂಡಲೇ ಸಿನಿಮಾ ಪ್ರದರ್ಶನ ನಿಲ್ಲಿಸಬೇಕು,

ದೃಶ್ಯಗಳಿಗೆ ಕತ್ತರಿ ಹಾಕಿದ ನಂತ್ರ ಪ್ರದರ್ಶನ ‌ಮಾಡಿ ಎಂದು ಪಟ್ಟು ಹಿಡಿದಿರೋ ಬ್ರಾಹ್ಮಣ ಸದಸ್ಯರು ಬಿ.ಕೆ ಗಂಗಾಧರ್ ಪರ ನಿರ್ಮಾಪಕ ಸೂರಪ್ಪ ಬಾಬು ಮಾತು ಪೊಗರು ಸಿನಿಮಾ ಸೆನ್ಸಾರ್ ಮಾಡಿದ್ದು ಆಗಿದೆ ಈ ವಿಚಾರವನ್ನು ಕಾನೂನಾತ್ಮಕವಾಗಿ ಬಗೆಹರಿಸಬೇಕು
ಒಮ್ಮೆ ಸೆನ್ಸಾರ್ ಆದಮೇಲೆ ಅದನ್ನ ಮತ್ತೆ ಸೆನ್ಸಾರ್ ಮಂಡಳಿ ಮೂಲಕವೇ ಬಗೆಹರಿಸಬೇಕು ನಾವು ಈಗಾಗಲೇ ಸೆನ್ಸಾರ್ ಮಂಡಳಿಗೆ ಮನವಿ ಮಾಡಿದ್ದೇವೆ ಆಕ್ಷೇಪಾರ್ಹ ದೃಶ್ಯಗಳನ್ನ ತೆಗೆಯಲು 48 ಗಂಟೆಗಳ‌ ಕಾಲ ಅವಕಾಶ ಬೇಕು ಎಂದು ಹೇಳಿ ಸಂಧಾನ ಮಾಡಿಕೊಂಡರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article