No menu items!
9.3 C
Munich
Wednesday, April 29, 2026

ಐಎಂಎ ಬಹುಕೋಟಿ ವಂಚನೆ! ಕನಿಷ್ಠ 50 ಸಾವಿರ ಹಣ ಜಮೆ ಮಾಡಲು ತೀರ್ಮಾನ.

Must read

ಐಎಂಎ ಬಹುಕೋಟಿ ವಂಚನೆ ಪ್ರಕರಣ ಇಂದಿನಿಂದ ಐಎಂಎ ಹೂಡಿಕೆ ದಾರರ ಖಾತೆ ಜಮಾ ಆಗಲಿದೆ ಹಣ ಠೇವಣಿದಾರರಿಗೆ ಕನಿಷ್ಠ 50 ಸಾವಿರ ಹಣ ಹಂಚಿಕೆ ಕಡಿಮೆ ಹಣ ಕಳೆದುಕೊಂಡವರಿಗೆ ಮೊದಲ ಆದ್ಯತೆ ಐಎಂಎ ಕಂಪನಿಯ ಚಿನ್ನಾಭರಣ ಆಸ್ತಿ ಮಾರಾಟದಿಂದ ಬಂದ ಹಣವನ್ನ ಇಂದಿನಿಂದ ಹಣ ಹಂಚಲು ತೀರ್ಮಾನ ವಿಚಾರಣೆ,

ನಡೆಸುತ್ತಿರುವ ವಿಶೇಷ ನ್ಯಾಯಾಲಯದಿಂದ ಆದೇಶ ಸಕ್ಷಮ ಪ್ರಾಧಿಕಾರದಿಂದ ಠೇವಣಿದಾರರ ಖಾತೆಗೆ ಸಿಗಲಿದೆ ಹಣ ಕನಿಷ್ಠ 50 ಸಾವಿರ ಹಣ ಜಮೆ ಮಾಡಲು ತೀರ್ಮಾನ
ಎಐಂಎಯಲ್ಲಿ 50 ಸಾವಿರ ಹೂಡಿಕೆ ದಾರರಿಗೆ ಹಣ ಜಮೆ ಮಾಡಲು ನಿರ್ದಾರ ಈಗಾಗ್ಲೆ ಹೂಡಿಕೆದಾರರು ಅಧಿಕ ಲಾಭಾಂಶ ಪಡೆದಿರುವವರ ಮಾಹಿತಿ ಕಲೆ ಹಾಕುತ್ತಿರುವ ಸಕ್ಷಮ ಪರಾಧಿಕಾರ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article